‘ಕೇಂದ್ರ ಸಚಿವರಿಗೆ ಪಿಕ್‌ಪಾಕೆಟ್‌ನಲ್ಲಿ ಪಿಎಚ್‌ಡಿ ನೀಡಬೇಕು’: ಯುಪಿಐ ಶುಲ್ಕ ನೀತಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ

1 month ago

29

0

ಹೊಸದಿಗಂತ ವರದಿ ಕಲಬುರಗಿ: ಯುಪಿಐ ಪಾವತಿಗೆ ವರ್ತಕರ ಮೇಲೆ ಶುಲ್ಕ ವಿಧಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಟೀಕಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೇಂದ್ರ ಸರ್ಕಾರ ಜನಸಾಮಾನ್ಯರ ಹೊಸ ಪಿಕ್‌ಪಾಕೆಟ್‌ಗೆ ಮುಂದಾಗಿದೆ. ಶಿಕ್ಷಕರಿಗೆ Tr. ಎಂಜಿನಿಯರ್‌ಗಳಿಗೆ Er. ಪದನಾಮ ನೀಡುವಂತೆ ಕೇಂದ್ರದ ಎಲ್ಲ ಸಚಿವರಿಗೂ ಪಿಕ್‌ಪಾಕೆಟ್‌ನಲ್ಲಿ ಪಿಎಚ್‌ಡಿ ನೀಡಬೇಕು ಎಂದು ವ್ಯಂಗ್ಯವಾಡಿದರು. ಯುಪಿಐ ಶುಲ್ಕದ ಹೊರೆ ಕೊನೆಗೆ ವರ್ತಕರು ಗ್ರಾಹಕರ ಮೇಲೆ ಹಾಕಲಿದ್ದಾರೆ. ವಿದೇಶಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ಇಂತಹ ತೀರ್ಮಾನ ಕೈಗೊಳ್ಳಲಾಗಿದೆ. […] The post ‘ಕೇಂದ್ರ ಸಚಿವರಿಗೆ ಪಿಕ್‌ಪಾಕೆಟ್‌ನಲ್ಲಿ ಪಿಎಚ್‌ಡಿ ನೀಡಬೇಕು’: ಯುಪಿಐ ಶುಲ್ಕ ನೀತಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮೋದಿ ಹುಟ್ಟುಹಬ್ಬದ ಸಂಭ್ರಮ: ಚನ್ನಪಟ್ಟಣದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಬಿಜೆಪಿ ಜಿಲ್ಲಾಧ್ಯಕ್ಷ
Next Article
‘ಅನ್ನಂ ಬ್ರಹ್ಮ’ ಮಾಲಿಕೆ | ಮನಸ್ಸಿಗೆ ಬೇಕಾದಾಗ ಅಲ್ಲ, ದೇಹಕ್ಕೆ ಬೇಕಾದಾಗ ನೀರನ್ನು ಕುಡಿಯಬೇಕು: ರಾಘವೇಶ್ವರ ಶ್ರೀ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment