ಜಪಾನ್‌ ಸಂಸ್ಥೆಯೊಂದಿಗೆ ಒಪ್ಪಂದ: ಸದ್ಯದಲ್ಲೇ ಭಾರತಕ್ಕೆ ಡೆಂಗ್ಯೂ ಲಸಿಕೆ

1 month ago

88

0

ನವದೆಹಲಿ: ಡೆಂಗ್ಯೂ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ದೇಶದಲ್ಲಿ ಮೊದಲ ಬಾರಿಗೆ ಡೆಂಗ್ಯೂ ತಡೆಗಟ್ಟುವ ಲಸಿಕೆ ‘ಕ್ಯೂಡೆಂಗಾ’ ಲಭ್ಯವಾಗುವ ಹಾದಿ ಇದೀಗ ಸುಗಮವಾಗಿದೆ. ಜಪಾನ್‌ನ ಜಾಗತಿಕ ಔಷಧ ತಯಾರಿಕಾ ಸಂಸ್ಥೆ ‘ಟಕೆಡಾ ಫಾರ್ಮಾಸ್ಯುಟಿಕಲ್ಸ್’ ಹಾಗೂ ಭಾರತದ ‘ಡಾ. ರೆಡ್ಡೀಸ್ ಲ್ಯಾಬೊರೇಟರೀಸ್’ ನಡುವೆ ನಡೆದ ಮಹತ್ವದ ಸಹಯೋಗದ ಭಾಗವಾಗಿ ಈ ಲಸಿಕೆಯನ್ನು ಭಾರತೀಯ ಖಾಸಗಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರವಾದ CDSCOಯಿಂದ ಕಳೆದ ಜುಲೈನಲ್ಲಿ ಮಾರುಕಟ್ಟೆ ಅನುಮೋದನೆ ಪಡೆದಿರುವ ‘ಕ್ಯೂಡೆಂಗಾ’ದ ಗುಣಮಟ್ಟ ಪರಿಶೀಲನಾ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೇಂದ್ರದಿಂದ ಗ್ಯಾಸ್ ಬಳಕೆದಾರರಿಗೆ ಬಿಗ್‌ ಶಾಕ್: ದೇಶಾದ್ಯಂತ 3.16 ಕೋಟಿ ಜನರಿಗೆ ಗ್ಯಾಸ್ ಕನೆಕ್ಷನ್ ಬ್ಲಾಕ್
Next Article
Engineer Jobs: ಗೇಟ್‌-2027 ಬರೆಯುತ್ತಿರುವ ವಿದ್ಯಾರ್ಥಿಗಳೇ ಗಮನಿಸಿ, ನಿಮಗೆ ಜಾಸ್ತಿ ಅಂಕ ಬಂದರೆ ನೇರವಾಗಿ ಸಿಗಲಿದೆ ಕೇಂದ್ರ ಸರ್ಕಾರಿ ಕೆಲಸ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment