ಗೃಹ ಸಚಿವ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು: ವಿಶ್ರಾಂತಿಯ ಬಳಿಕ ಗುಜರಾತ್ ಗೆ ವಾಪಸ್

1 month ago

24

0

ಹೊಸದಿಗಂತ ವರದಿ ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಗ್ಯ ಸುಧಾರಣೆಯಾದ ಹಿನ್ನೆಲೆಯಲ್ಲಿ ಸಂಜೆ 5.30 ಕ್ಕೆ ಜೆಜಿಎಂಎಂ ವೈದ್ಯಕೀಯ ಕಾಲೇಜು ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು. ಬಳಿಕ ಅಲ್ಲಿಂದ ಸಂಜೆ 6 ಗಂಟೆಗೆ ವಿಮಾನದ ಮೂಲಕ ಗುಜರಾತ್ ಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ. ಅತಿಸಾರದಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಏಳು ತಜ್ಞ ವೈದ್ಯರು ಚಿಕಿತ್ಸೆ ನೀಡಿದರು ಎನ್ನಲಾಗಿದ್ದು, ಅನಾರೋಗ್ಯದಿಂದ 2-3 ಗಂಟೆ ವಿಶ್ರಾಂತಿ […] The post ಗೃಹ ಸಚಿವ ಅಮಿತ್ ಶಾ ಆರೋಗ್ಯದಲ್ಲಿ ಏರುಪೇರು: ವಿಶ್ರಾಂತಿಯ ಬಳಿಕ ಗುಜರಾತ್ ಗೆ ವಾಪಸ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಹದಗೆಟ್ಟ ರಸ್ತೆ ವಿರುದ್ಧ ಸ್ಥಳೀಯರ ಆಕ್ರೋಶ: ಒಂದು ವಾರದಲ್ಲಿ ಕಾಮಗಾರಿ ಆರಂಭಿಸದಿದ್ದರೆ ರಸ್ತೆ ಬಂದ್ ಎಚ್ಚರಿಕೆ
Next Article
ವಿದ್ಯಾರ್ಥಿಗಳ ಟೂರ್‌ಗೆ ಸರ್ಕಾರದ ಸೇಫ್ಟಿ ಕವಚ: ಪ್ರವಾಸದಲ್ಲಿ ಇನ್ಮುಂದೆ ರೀಲ್ಸ್ ಮಾಡಂಗಿಲ್ವಂತೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment