ಕಸ್ತೂರಿರಂಗನ್ ವರದಿ: ‘ಜನರ ಬದುಕಿಗೆ ಧಕ್ಕೆ ತರಲು ಬಿಡಲ್ಲ’ ಎಂದ ಡಿ.ಕೆ. ಶಿವಕುಮಾರ್

1 month ago

92

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರದ ವಿರೋಧವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ವರದಿ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದ ರೈತರು, ಕಾಫಿ ಬೆಳೆಗಾರರು ಹಾಗೂ ಅರಣ್ಯ ಅಂಚಿನಲ್ಲಿ ವಾಸಿಸುವ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಸೆ.21ರಿಂದ ಆರಂಭವಾಗಲಿರುವ ವಿಶೇಷ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದಿದೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ಕಸ್ತೂರಿರಂಗನ್ […] The post ಕಸ್ತೂರಿರಂಗನ್ ವರದಿ: ‘ಜನರ ಬದುಕಿಗೆ ಧಕ್ಕೆ ತರಲು ಬಿಡಲ್ಲ’ ಎಂದ ಡಿ.ಕೆ. ಶಿವಕುಮಾರ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನಕಲಿ ಔಷಧ ಜಾಲಕ್ಕೆ ಎಫ್‌ಡಿಎ ಬಿಗ್ ಶಾಕ್: 24 ಸಂಸ್ಥೆಗಳ ವಿರುದ್ಧ ಕ್ರಮ
Next Article
ಸೆ.21ರಿಂದ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ಸುತ್ತ ರಾಜಕೀಯ ಕಾವು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment