ʼರಸಾರಾಧನಂʼನಲ್ಲಿ ನಿರುಪಮಾ ರಾಜೇಂದ್ರ ಅನನ್ಯ ಹೆಜ್ಜೆಗಳು : ಪಾರ್ವತಿಯ ಆತ್ಮ ಸೌಂದರ್ಯ,ಹರಿಹರರ ಅಭೇದ

1 month ago

49

0

ಬೆಂಗಳೂರು : ಶಿವನ ಓಲೈಕೆಗೆ ಸರ್ವ ಋತುಗಳಲ್ಲಿ ಪಾರ್ವತಿಯ ತಪಸ್ಸು,ಅವಳ ಆತ್ಮ ಸೌಂದರ್ಯದ ಪ್ರೀತಿಗೆ ಹೃದಯಭಾಗವನ್ನೇ ನೀಡಿ ಅರ್ಧನಾರೀಶ್ವರನಾಗುವ ಶಿವ… ನೃತ್ಯಾಂಜಲಿಯಲ್ಲಿ ಮೂಡಿ ಬಂದ ಪ್ರಕೃತಿ, ನವಿಲು, ಕೃಷ್ಣ… ಹರಿ ಮತ್ತು ಹರ ತಮ್ಮ ಶಕ್ತಿಗಳ ಬಗ್ಗೆ ಪರಸ್ಪರ ಪ್ರಶಂಸಿಸಿಕೊಂಡು ತಾವು ಅಭೇದ ಎಂಬುದನ್ನು ತೋರಿಸಿಕೊಟ್ಟ ಬಗೆ… ಇದು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರ.ಅವರು ಪದ್ಮಭೂಷಣ ಶತಾವಧಾನಿ ಡಾ.ಆರ್‌. ಗಣೇಶ್‌ ಅವರ ಕೃತಿಗಳಿಗೆ ಭಾನುವಾರ ನಗರದ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ [...] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.