ತೊಂಬತ್ತರ ಏರುಪ್ರಾಯದ ರಂಗತಾರೆ ಕಲ್ಲೂರು ಜಯಮ್ಮ

1 month ago

47

0

ಈ ಮಹಿಳೆಯ ಹೆಸರು ಕಲ್ಲೂರು ಜಯಮ್ಮ. ಅವರಲ್ಲಿ ಹುಡುಕಿದರೂ ಎಳ್ಳರ್ಧ ಕಾಳಿನಷ್ಟೂ ಸುಳ್ಳು,ಮೋಸ, ವಂಚನೆ,ಕಪಟ ಕಾಣಿಸದು. ಅದೇನಿದ್ದರೂ ಅಪ್ಪಟ ಜವಾರಿತನದ ನಿಷ್ಕಲ್ಮಶ ಬದುಕು. ಅವರಿಗೀಗ ತೊಂಬತ್ತು ಮೀರಿದ ಸ್ವಾಸ್ಥ್ಯಭರಿತ ಏರುಪ್ರಾಯ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ತಾನು ಐದನೇ ಈಯತ್ತೆ ಓದುತ್ತಿದ್ದ ಹುಡುಗಿ ಎಂದು ಉಮೇದಿನಿಂದ ಹೇಳುತ್ತಾರೆ ಜಯಮ್ಮ. ಅವತ್ತಿನಿಂದ ಇವತ್ತಿನ ತನಕ ಹಸಿರುಕ್ಕುವ ಬಣ್ಣಬಣ್ಣದ ರಾಶಿರಾಶಿ ನೆನಪುಗಳ ಬಣವೆ ಒಟ್ಟಿಬಿಟ್ಟು ಆಕೆ ಹೇಳುವುದು ಹೀಗೆ. “ತಗೋ ಇದರೊಳಗ ನಿನಗ ಬೇಕಾದದ್ದನ್ನು ಬರ್ಕೋ ತಮಾ” ಅಂತಾಳೆ. ಆಕೆಯ ಮೈ [...] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ʼರಸಾರಾಧನಂʼನಲ್ಲಿ ನಿರುಪಮಾ ರಾಜೇಂದ್ರ ಅನನ್ಯ ಹೆಜ್ಜೆಗಳು : ಪಾರ್ವತಿಯ ಆತ್ಮ ಸೌಂದರ್ಯ,ಹರಿಹರರ ಅಭೇದ
Next Article
ಬಿಜೆಪಿಯವರು ಕಾಗದ, ಮೊಬೈಲ್‌ ನೋಡದೇ ವಂದೇ ಮಾತರಂ ಹಾಡಲಿ- ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment