ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

21 hours ago

2

0

ಮೈಸೂರು,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾಗಿರುವ ‘ವಜ್ರಮುಷ್ಟಿ ಕಾಳಗ’ ಈ ಬಾರಿ ರದ್ದಾಯಿತು. ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗವನ್ನು ರದ್ದುಗೊಳಿಸಲಾಯಿತು.  ಪರಂಪರಾಗತವಾಗಿ ಈ ಕಾಳಗ ನಡೆದುಕೊಂಡು ಬಂದಿದ್ದು, ಸಾಂಪ್ರದಾಯಿಕವಾಗಿ ಅರಮನೆಯಿಂದ ಯದುವೀರ ಒಡೆಯರ್​ ವಿಜಯಯಾತ್ರೆ ಹೊರಡುವ ಮುನ್ನ ಅಂಬಾ ವಿಲಾಸ ಅರಮನೆ ಆವರಣದ  ಕಲ್ಯಾಣ ತೊಟ್ಟಿಯಲ್ಲಿ ರೋಚಕ ವಜ್ರಮುಷ್ಟಿ ಕಾಳಗ ಸಂಪ್ರದಾಯದಂತೆ ನಡೆಯಬೇಕಿತ್ತು. ಆದರೆ, ಸಮನ್ವಯದ ಕೊರತೆಯಿಂದ ರದ್ದಾಗಿದೆ. ಈ ನಡುವೆ ರಾಜ […]
Click here to Read More
Previous Article
ಮೈಸೂರು ದಸರಾ: ಪ್ರಶಾಂತನಿಗೆ ಅಂಬಾರಿ ಕಟ್ಟುವ ಕಾರ್ಯ
Next Article
ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment