ಶಿವಮೊಗ್ಗ ದಸರಾದಲ್ಲಿ ಆನೆ ಆರ್ಭಟ: ಜನರನ್ನು ಕಂಡು ಬೆದರಿದ ‘ಸೋಮಣ್ಣ’, ಕಾರು ಪುಡಿಪುಡಿ

19 hours ago

9

0

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಅವಘಡ ಸಂಭವಿಸಿದ್ದು, ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಓಡಿದ ಘಟನೆ ನಡೆದಿದೆ. ಇಂದು ದೇಶಾದ್ಯಂತ ವಿಜಯದಶಮಿಯ ಸಡಗರವಿದ್ದು, ಶಿವಮೊಗ್ಗದಲ್ಲೂ ಅದ್ಧೂರಿಯಾಗಿ ಜಂಬೂ ಸವಾರಿ ಆಯೋಜಿಸಲಾಗಿತ್ತು. ಆದರೆ ಮೆರವಣಿಗೆಯ ಮಧ್ಯೆ ಆನೆ ಸೋಮಣ್ಣ ದಿಢೀರನೆ ನಿಯಂತ್ರಣ ತಪ್ಪಿ ಆರ್ಭಟಿಸಿದ್ದರಿಂದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ  ಇದೇ ಮೊದಲ ಬಾರಿಗೆ ಸೋಮಣ್ಣ ಆನೆಗೆ ಬೆಳ್ಳಿಯ ಅಂಬಾರಿ ಹೊರಸಲಾಗಿತ್ತು. ಇದಕ್ಕೆ ಸಾಥ್ […]

The post ಶಿವಮೊಗ್ಗ ದಸರಾದಲ್ಲಿ ಆನೆ ಆರ್ಭಟ: ಜನರನ್ನು ಕಂಡು ಬೆದರಿದ ‘ಸೋಮಣ್ಣ’, ಕಾರು ಪುಡಿಪುಡಿ appeared first on ONLINE.

Click here to Read More
Previous Article
ಮೈಸೂರು ಜಂಬೂ ಸವಾರಿ ವೈಭವ: ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ
Next Article
ಮೈಸೂರು ದಸರಾ ಸಂಭ್ರಮ: ಜಂಬೂ ಸವಾರಿಯಲ್ಲಿ ಕಣ್ಮನ ಸೆಳೆದ ಭವ್ಯ ಸ್ತಬ್ಧಚಿತ್ರಗಳು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment