ಮೈಸೂರು ದಸರಾ: ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

22 hours ago

1

0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ದಸರಾ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾದ ಐತಿಹಾಸಿಕ ವಜ್ರಮುಷ್ಠಿ ಜಟ್ಟಿ ಕಾಳಗವನ್ನು ಇದೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ನಿಗದಿತ ಮುಹೂರ್ತ ಮೀರಿದ ಹಿನ್ನೆಲೆ ಜಟ್ಟಿ ಕಾಳಗ ನಡೆಯದೆ ಖಾಸಗಿ ದರ್ಬಾರ್‌ ಅಂತ್ಯಗೊಂಡಿದೆ. ಮೈಸೂರು ಅರಮನೆಯ ಸಂಪ್ರದಾಯದಂತೆ ವಿಜಯದಶಮಿಯಂದು ಖಾಸಗಿ ದರ್ಬಾರ್‌ ಬಳಿಕ ವಿಜಯಯಾತ್ರೆ ಹಾಗೂ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತದೆ. ಈ ಸಂದರ್ಭದಲ್ಲಿ ವಜ್ರಮುಷ್ಠಿ ಜಟ್ಟಿ ಕಾಳಗಕ್ಕೂ ವಿಶೇಷ ಮಹತ್ವವಿದೆ. […]

Source

Click here to Read More
Previous Article
ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?
Next Article
ದಸರಾ ಜಂಬೂಸವಾರಿ ಭದ್ರತೆಗೆ ಬಿಗಿ ಬಂದೋಬಸ್ತ್‌: 5 ಸಾವಿರ ಪೊಲೀಸರ ನಿಯೋಜನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment