ಗ್ರಾಹಕನ ಅವಮಾನಕ್ಕೆ ಬೇಸತ್ತು ಡೆಲಿವರಿ ಬಾಯ್ ಆತ್ಮಹ*ತ್ಯೆ

22 hours ago

1

0

ನವದೆಹಲಿ: ಗ್ರಾಹಕ ಮಾಡಿದ ಅವಮಾನಕ್ಕೆ ಬೇಸತ್ತು ಡೆಲಿವರಿ ಬಾಯ್‌ಯೊಬ್ಬ ವಿಷ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ. ಸಮೀರ್ ಹುಸೇನ್ ಮೃತಪಟ್ಟ ಯುವಕ. ಕಾಫಿ ಡೆಲಿವರಿ ಮಾಡಲು ತೆರಳಿದ್ದ ಸಂದರ್ಭದಲ್ಲಿ ಹರಿದ ನೋಟನ್ನು ಸ್ವೀಕರಿಸಲು ನಿರಾಕರಿಸಿದ್ದೇ ವಿವಾದಕ್ಕೆ ಕಾರಣವಾಯಿತು. ಮಾಹಿತಿಯ ಪ್ರಕಾರ, ಅಕ್ಟೋಬರ್ 4ರಂದು ರಾತ್ರಿ ಸಮೀರ್ ಹುಸೇನ್ ಕಾಫಿ ಡೆಲಿವರಿ ಮಾಡಲು ತೆರಳಿದ್ದರು. ಈ ವೇಳೆ ಗ್ರಾಹಕ ನೀಡಿದ ಹರಿದ ನೋಟನ್ನು ಪಡೆಯಲು ಅವರು ನಿರಾಕರಿಸಿ, ಬದಲಾಗಿ ಆನ್‌ಲೈನ್ ಮೂಲಕ ಹಣ […]

Source

Click here to Read More
Previous Article
ಕೇರಳದಲ್ಲಿ ಭಾರೀ ಮಳೆಗೆ ಭೂಕುಸಿತ: ಹಳಿ ತಪ್ಪಿದ ರೈಲು, 6 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದು
Next Article
Indian Railways Recruitment: 12ನೇ ತರಗತಿ ಪಾಸ್ ಆದವರಿಗೆ ಸುವರ್ಣಾವಕಾಶ! ರೈಲ್ವೆಯಿಂದ 1,688 ಹುದ್ದೆಗಳ ಬಂಪರ್ ನೇಮಕಾತಿ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment