ಕಿತ್ತೂರು ಚನ್ನಮ್ಮಳ ಹೆಸರಿನಲ್ಲಿ ಸಾರಿಗೆ ಸಂಸ್ಥೆ; ಫ್ರೀಡಂ ಪಾರ್ಕ್‌ಗೂ ಅನುದಾನ: ಸಿಎಂ ಡಿಕೆಶಿ ಘೋಷಣೆ

14 hours ago

10

0

ಹೊಸದಿಗಂತ ವರದಿ ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಕನ್ನಡ ನಾಡಿನ ದಿಟ್ಟ ಹೋರಾಟಗಾರ್ತಿ. ಚನ್ನಮ್ಮಳ ಧೈರ್ಯ ಇತಿಹಾಸ ಅಲ್ಲ; ಭವಿಷ್ಯದ ನವಪೀಳಿಗೆಗೆ ಸ್ವಾಭಿಮಾನದ ಪಾಠ. ಚನ್ನಮ್ಮಳ ಸಾಹಸ ನಮಗೆಲ್ಲ ಸ್ಫೂರ್ತಿ, ಅವರ ತ್ಯಾಗ ಅಜರಾಮರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಭಾನುವಾರ ಚನ್ನಮ್ಮನ ಕಿತ್ತೂರಿನ ಕಿತ್ತೂರು ಕೋಟೆಯ ಆವರಣದ ರಾಣಿ ಚನ್ನಮ್ಮ ವೇದಿಕೆಯಲ್ಲಿ ಜರುಗಿದ ಚನ್ನಮ್ಮನ ಕಿತ್ತೂರ ಉತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಿತ್ತೂರು ವಿಜಯೋತ್ಸವ ದೀಪವು ಜನರ ಅಭಿವೃದ್ದಿಗೂ ಬೆಳಕಾಗಬೇಕು. ಈ ನಿಟ್ಟಿನಲ್ಲಿ […]

The post ಕಿತ್ತೂರು ಚನ್ನಮ್ಮಳ ಹೆಸರಿನಲ್ಲಿ ಸಾರಿಗೆ ಸಂಸ್ಥೆ; ಫ್ರೀಡಂ ಪಾರ್ಕ್‌ಗೂ ಅನುದಾನ: ಸಿಎಂ ಡಿಕೆಶಿ ಘೋಷಣೆ appeared first on ONLINE.

Click here to Read More
Previous Article
ದಸರಾ ಲೋಪಗಳ ವಿರುದ್ಧ ಪ್ರಮೋದಾದೇವಿ ಒಡೆಯರ್ ಗರಂ: ನಾಲ್ಕು ಪುಟಗಳ ಪತ್ರದಲ್ಲಿ ಅಸಮಾಧಾನ ಸ್ಫೋಟ
Next Article
ಕಿತ್ತೂರು ಉತ್ಸವದಲ್ಲಿ ಕುಸ್ತಿ ಕಾಳಗದ ಅಬ್ಬರ: ಪೈಲ್ವಾನರ ಜಿದ್ದಾಜಿದ್ದಿನ ಹೋರಾಟಕ್ಕೆ ಪ್ರೇಕ್ಷಕರು ಫಿದಾ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment