ಸರಣಿ ಉಳಿಸಿಕೊಳ್ಳಲು ಕಿವೀಸ್ ಮಾಸ್ಟರ್ ಪ್ಲ್ಯಾನ್: ಸ್ಟಾರ್ ಪ್ಲೇಯರ್ಸ್ ಔಟ್, ಯುವ ಆಟಗಾರರಿಗೆ ಚಾನ್ಸ್!

1 day ago

3

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ರೋಚಕ ಟಿ20 ಕ್ರಿಕೆಟ್ ಸರಣಿಯಲ್ಲಿ ಕಿವೀಸ್ ಪಡೆ ಸದ್ಯ 0-2 ಅಂತರದಿಂದ ಹಿನ್ನಡೆಯಲ್ಲಿದೆ. ಸರಣಿ ಉಳಿಸಿಕೊಳ್ಳಲು ಹಾಗೂ ಸೋಲಿನ ಸುಳಿಯಿಂದ ಪಾರಾಗಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇದೀಗ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಹಾಗೂ ಅತಿಯಾದ ವರ್ಕ್‌ಲೋಡ್ ನಿಂದ ಬಳಲುತ್ತಿರುವುದರಿಂದ, ಪ್ರಮುಖ ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಎರಡನೇ ಟಿ20 ಪಂದ್ಯದ ವೇಳೆ ಗಾಯಗೊಂಡ ವೇಗಿ […]

The post ಸರಣಿ ಉಳಿಸಿಕೊಳ್ಳಲು ಕಿವೀಸ್ ಮಾಸ್ಟರ್ ಪ್ಲ್ಯಾನ್: ಸ್ಟಾರ್ ಪ್ಲೇಯರ್ಸ್ ಔಟ್, ಯುವ ಆಟಗಾರರಿಗೆ ಚಾನ್ಸ್! appeared first on ONLINE.

Click here to Read More
Previous Article
ಡಾಕ್ಟರ್ ಕೈಯಲ್ಲಿದೆ ಎಂ.ಎಸ್.ಧೋನಿ ಐಪಿಎಲ್ ಭವಿಷ್ಯ: ಡಿಸೆಂಬರ್ ಒಳಗೆ ಅಂತಿಮ ನಿರ್ಧಾರ!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment