ಮಂಡ್ಯದಲ್ಲಿ ನೀನಾಸಂ ನಾಟಕೋತ್ಸವ – ಸಿಜಿಕೆ ರಂಗನಮನ

13 hours ago

6

0

ಭೂಮಿ ಬೆಳಗು ಸಾಂಸ್ಕೃತಿಕ ಸಂಸ್ಥೆ ಮಂಡ್ಯ ನೆಲದಲ್ಲಿ ರಂಗಭೂಮಿ‌ ಚಟುವಟಿಕೆಗಳನ್ನು‌ ವಿಸ್ತರಿಸಲು ಅಕ್ಟೋಬರ್ 27 ಮತ್ತು 28ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಎರಡು ದಿನಗಳ ನೀನಾಸಂ ನಾಟಕೋತ್ಸವ ಆಯೋಜಿಸುತ್ತಿದೆ. ಶಿವಮೊಗ್ಗದ ಹೆಗ್ಗೋಡಿನ ಪ್ರತಿಭಾವಂತ ಕಲಾವಿದರು ‘ನೀನಾಸಂ’ ತಿರುಗಾಟದ ಮೂಲಕ ಎರಡು ನಾಟಕಗಳನ್ನು ಪ್ರಸ್ತುತಪಡಿಸಲಿದ್ದು, ರಂಗಾಸಕ್ತರು ಉಚಿತವಾಗಿ ನಾಟಕಗಳನ್ನು ನೋಡಬಹುದಾಗಿದೆ. ಕನ್ನಡ ರಂಗಭೂಮಿಗೆ ವೈಚಾರಿಕ ಪ್ರಜ್ಞೆ ಉಂಟುಮಾಡಿದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ಅವರಿಗೆ ಈ ಬಾರಿಯ ರಂಗನಮನವನ್ನು ಗೌರವಪೂರ್ವಕವಾಗಿ ಅರ್ಪಿಸಲಿದೆ ಎಂದು ಭೂಮಿ ಬೆಳಗು ಸಂಸ್ಥೆಯ ಅಧ್ಯಕ್ಷರಾದ […]

The post ಮಂಡ್ಯದಲ್ಲಿ ನೀನಾಸಂ ನಾಟಕೋತ್ಸವ – ಸಿಜಿಕೆ ರಂಗನಮನ appeared first on nudikarnataka.

Click here to Read More
Previous Article
ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಮಳೆ ಸಾಧ್ಯತೆ; ಇಂದು ಹವಾಮಾನ ಹೇಗಿರಲಿದೆ?
Next Article
ತಾಲೂಕು ಕೇಂದ್ರಗಳಲ್ಲೂ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ಸ್ಥಾಪಿಸಬೇಕು : ಎಸ್.ಸಚ್ಚಿದಾನಂದ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment