ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆ ಸ್ಥಳಾಂತರ: ನಾಗರಿಕರಿಗೆ ಸಂಕೋಳಿಗೆ ನೂತನ ಕಟ್ಟಡದಲ್ಲಿ ಸಿಗಲಿದೆ ಸೇವೆ

1 day ago

11

0

ಹೊಸದಿಗಂತ ವರದಿ ಮಂಗಳೂರು: ಜಪ್ಪಿನಮೊಗೆರು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಉಳ್ಳಾಲ ತಾಲೂಕಿನ ಕೋಟೆಕಾರ್ ಗ್ರಾಮದ ಸಂಕೋಳಿಗೆಯಲ್ಲಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರು ಇನ್ನುಮುಂದೆ ದೂರುಗಳು ಹಾಗೂ ಇತರ ಪೊಲೀಸ್ ಸೇವೆಗಳಿಗಾಗಿ ಈ ನೂತನ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಈ ಠಾಣೆಯು ಹಿಂದೆ ಜಪ್ಪಿನಮೊಗೆರು ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಸಮೀಪ, ವಾಹನ ಗ್ಯಾರೇಜ್ ಮಾಲಕರ ಸಂಘದ ಬಳಿಯ ಖಾಸಗಿ ಕಟ್ಟಡದಲ್ಲಿ ಸಂಚಾರ ದಕ್ಷಿಣ ಪೊಲೀಸ್ […]

The post ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆ ಸ್ಥಳಾಂತರ: ನಾಗರಿಕರಿಗೆ ಸಂಕೋಳಿಗೆ ನೂತನ ಕಟ್ಟಡದಲ್ಲಿ ಸಿಗಲಿದೆ ಸೇವೆ appeared first on ONLINE.

Click here to Read More
Previous Article
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ: ಶಶೀಲ್ ನಮೋಶಿಗೆ ಭರ್ಜರಿ ಜಯ
Next Article
ಭವಿಷ್ಯದ ಸವಾಲು ಎದುರಿಸಲು ಯುವಜನರು ಸಜ್ಜಾಗಬೇಕು: ಡಾ. ಗಿರಿಧರ ಕಜೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment