ಯುವಜನರು ಸಂವಿಧಾನದ ಆಶಯ ಅರಿತು ಜವಾಬ್ದಾರಿಯುತ ನಾಗರೀಕರಾಗಬೇಕು: ಸಚಿವ ಎನ್. ಚಲುವರಾಯಸ್ವಾಮಿ

2 days ago

8

0

ಮಂಡ್ಯ :  ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಅರಿತು, ಜವಾಬ್ದಾರಿಯುತ ನಾಗರೀಕರಾಗಿ ದೇಶದ ಭವಿಷ್ಯ ರೂಪಿಸುವಲ್ಲಿ ಯುವಜನರು ಸಕ್ರಿಯ ಪಾತ್ರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯಸ್ವಾಮಿ ಸಲಹೆ ನೀಡಿದರು. ನಗರದ ಕಾವೇರಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಗೂ ಹಕ್ಕುಗಳ ಜತೆಗೆ ಕರ್ತವ್ಯಗಳೂ ಇವೆ. ಟೀಕೆ, ಚರ್ಚೆ ಮತ್ತು ಪ್ರಶ್ನಿಸುವ ಮನೋಭಾವ ಪ್ರಜಾಪ್ರಭುತ್ವದ ಜೀವಾಳವಾಗಿದ್ದು, ವಿಮರ್ಶೆಗಳು ವ್ಯಕ್ತಿನಿಷ್ಠವಾಗದೆ, ವಿಷಯಾಧಾರಿತ ಹಾಗೂ ಜವಾಬ್ದಾರಿಯುತವಾಗಿರಬೇಕು ಎಂದರು. […]

The post ಯುವಜನರು ಸಂವಿಧಾನದ ಆಶಯ ಅರಿತು ಜವಾಬ್ದಾರಿಯುತ ನಾಗರೀಕರಾಗಬೇಕು: ಸಚಿವ ಎನ್. ಚಲುವರಾಯಸ್ವಾಮಿ appeared first on nudikarnataka.

Click here to Read More
Previous Article
ಮಂಡ್ಯಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ : ಸಚಿವರಿಂದ ವೇದಿಕೆ ನಿರ್ಮಾಣದ ಸ್ಥಳ ಪರಿಶೀಲನೆ
Next Article
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ. ನಮೋಶಿ ಭರ್ಜರಿ ಗೆಲುವು; ಬಿಜೆಪಿ-ಜೆಡಿಎಸ್ ವಿಜಯೋತ್ಸವ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment