ಬೆಳಗಾವಿಯಲ್ಲಿ ರೈತರ ಹೋರಾಟ ತೀವ್ರ: ಹಿಂಡಲಗಾ ಜೈಲ್ ಭರೋ ಚಳವಳಿ, ಮುತ್ತಿಗೆ

20 hours ago

2

0

ಬೆಳಗಾವಿ,ನವೆಂಬರ್,2,2026 (www.justkannada.in): ಕಬ್ಬಿಗೆ 5500 ರೂಪಾಯಿ ನಿಗದಿ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ತೀವ್ರಗೊಂಡಿದ್ದು ಹಿಂಡಲಗಾ ಜೈಲ್ ಭರೋ ಚಳವಳಿ ನಡೆಸಿದ್ದಾರೆ. ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರಗಳಿಗೆ ನೀಡಿದ್ದ ಡೆಡ್ ಲೈನ್ ಮುಗಿದಿದ್ದು, ರೈತರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಕೊನೆ ಹಂತದ ಗುರ್ಲಾಪುರದಿಂದ ಜೈಲ್ ಬರೋ ಚಳವಳಿ ಹೊರಟ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಿಂದ 80ಕಿಮೀ ದೂರದಲ್ಲಿರುವ ಹಿಂಡಲಗಾ ಜೈಲಿಗೆ ಪಾದಯಾತ್ರೆ, ಬೈಕ್, ಟ್ರ್ಯಾಕ್ಟರ್ ಗಳಲ್ಲಿ  ಹೊರಟು ಜೈಲಿಗೆ ಮುತ್ತಿಗೆ […]
Click here to Read More
Previous Article
ನನ್ನ ಮೇಲೆ IT, ED ದಾಳಿಗೆ ಸಂಚು: ಕೇಂದ್ರ ಸಚಿವರೊಬ್ಬರಿಂದ ಒತ್ತಡ- ಗೃಹ ಸಚಿವ ಪ್ರಿಯಾಂಕ್ ಖರ್ಗೆ
Next Article
ಕನ್ನಡದ ವೈದ್ಯಕೀಯ ಸಾಹಿತ್ಯದ ಪರಂಪರೆ ಉಳಿಸುವ ಪ್ರಯತ್ನಕ್ಕೆ ಸರ್ಕಾರದ ಬೆಂಬಲ: ಸಿಎಂ ಡಿ.ಕೆ ಶಿವಕುಮಾರ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment