ವೈದ್ಯಕೀಯ ಲೋಕದ ವಿಸ್ಮಯ: ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ!

1 day ago

1

0

ರಾಯಚೂರು: ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸುವ ಅತ್ಯಂತ ಅಪರೂಪದ ಪ್ರಕರಣವೊಂದು ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ. ಕೇವಲ ಎರಡು ತಿಂಗಳ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿದೆ. ಸಯಾಮಿ ಅವಳಿಗಳ ಪ್ರಕರಣಗಳಿಗಿಂತಲೂ ವಿಭಿನ್ನವಾದ ಈ ಅಪರೂಪದ ವೈದ್ಯಕೀಯ ಸ್ಥಿತಿ ವೈದ್ಯರನ್ನು ಅಚ್ಚರಿಗೊಳಿಸಿದೆ. ರಾಯಚೂರಿನ ಮಕ್ಕಳ ತಜ್ಞ ಡಾ. ಶಿವರಾಜ್ ಪಾಟೀಲ್ ಮತ್ತು ಅವರ ತಂಡದ ಪರಿಶೀಲನೆಯಿಂದ ಈ ಪ್ರಕರಣ ಪತ್ತೆಯಾಗಿದ್ದು, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯಲ್ಲಿ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ರಾಯಚೂರು […]

Source

Click here to Read More
Previous Article
ಒನ್‌ವೇನಲ್ಲಿ ಬಂದ KSRP ಬಸ್, ಪ್ರಶ್ನಿಸಿದ್ದಕ್ಕೆ ಪೊಲೀಸರಿಂದಲೇ ಕಾರು ಚಾಲಕನಿಗೆ ಧಮ್ಕಿ: ವಿಡಿಯೋ ವೈರಲ್!
Next Article
ಕಳ್ಳತನಕ್ಕೆ ಬಂದು ತಗ್ಲಾಕ್ಕೊಂಡ ಖದೀಮ: ನಡುರಸ್ತೆಯಲ್ಲಿ ಯುವತಿ ಎಳೆದಾಡಿ ಹೈಡ್ರಾಮಾ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment