ಜಲ ಬಜೆಟ್ ಬಗ್ಗೆ ಮಾಹಿತಿ ನೀಡದ ಅಧಿಕಾರಿಗಳಿಗೆ  ಸಚಿವ ಈಶ್ವರ್ ಖಂಡ್ರೆ ತರಾಟೆ

17 hours ago

1

0

ಮೈಸೂರು, ನವೆಂಬರ್,4,2026 (www.justkannada.in):  ಜಲ ಆಯವ್ಯಯ (ವಾಟರ್ ಬಜೆಟಿಂಗ್) ಎಂದರೆ ಏನು? ಈ ಪ್ರಶ್ನೆ ಕೇಳಿದ್ದು ಬೇರೆ ಯಾರೋ ಅಲ್ಲ. ಸ್ವತಃ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ. ಆದರೆ ಈ ಪ್ರಶ್ನಗೆ ಉತ್ತರ ನೀಡಲಾಗದೆ ಜಲ ಜೀವನ ಮಿಷನ್ ಎಂಜಿನಿಯರುಗಳು ತಬ್ಬಿಬ್ಬಾಗಿ ತಲೆ ತಗ್ಗಿಸಿ ನಿಂತ ಘಟನೆ ಇಂದು ನಡೆಯಿತು. ಈ ಘಟನೆ ನಡೆದಿದ್ದು ಮೈಸೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ. ಎಂಜಿನಿಯರುಗಳ ಮಾಹಿತಿ ಕೊರತೆಗೆ ಅಸಮಾಧಾನ […]
Click here to Read More
Previous Article
ಗ್ರಾಮೀಣ ರಸ್ತೆಗೆ 10000 ಕೋಟಿ ಅನುದಾನ:  ಸಚಿವ ಈಶ್ವರ ಖಂಡ್ರೆ
Next Article
ಕೇಂದ್ರ ಪೆಟ್ರೋಲ್, ಡೀಸೆಲ್ ದರ ಇಳಿಸಿದರೆ ರಾಜ್ಯದಲ್ಲಿ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸಿದ್ಧ: ಸಿಎಂ ಡಿ.ಕೆ ಶಿವಕುಮಾರ್

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment