ಕಾಂಗ್ರೆಸ್‌ನಲ್ಲಿದ್ದರೂ ಪಕ್ಷಕ್ಕೆ ಅನುಕೂಲವಾಗುವ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ: ರಾಜಣ್ಣ ವಿರುದ್ಧ ಎಚ್.ಸಿ. ಬಾಲಕೃಷ್ಣ ಕಿಡಿ

18 hours ago

1

0

ಹೊಸದಿಗಂತ ವರದಿ ರಾಮನಗರ: ನಾವು ಯಾವ ಪಕ್ಷದಲ್ಲಿರುತ್ತೇವೆಯೊ ಆ ಪಕ್ಷಕ್ಕೆ ನಿಷ್ಠರಾಗಿರಬೇಕು. ರಾಜಣ್ಣ ಅವರು ಕಾಂಗ್ರೆಸ್‌ನಲ್ಲಿದ್ದರೂ ಪಕ್ಷಕ್ಕೆ ಅನುಕೂಲವಾಗುವಂತಹ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಅವರಿಗೆ ಎಲ್ಲಿ ಅನುಕೂಲವಿದೆಯೊ ಅಲ್ಲಿಗೆ ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಬಾಲಕೃಷ್ಣ ತಿಳಿಸಿದರು. ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷವನ್ನು ಟೀಕಿಸಿರುವ ರಾಜಣ್ಣ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಒಂದೇ ಪಕ್ಷದಲ್ಲಿರುವ ನಾವೆಲ್ಲರೂ ಪಕ್ಷಕ್ಕೆ ನಿಯತ್ತಾಗಿರಬೇಕು. ಹಿಂದೆ ನಾನು ಜೆಡಿಎಸ್‌ನಲ್ಲಿದ್ದಾಗ ಆ ಪಕ್ಷಕ್ಕೆ ನಿಷ್ಠನಾಗಿದ್ದೆ. ನನಗೆ ಆ ಪಕ್ಷ ಬೇಜಾರಾಗಿದ್ದಕ್ಕೆ […]

The post ಕಾಂಗ್ರೆಸ್‌ನಲ್ಲಿದ್ದರೂ ಪಕ್ಷಕ್ಕೆ ಅನುಕೂಲವಾಗುವ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ: ರಾಜಣ್ಣ ವಿರುದ್ಧ ಎಚ್.ಸಿ. ಬಾಲಕೃಷ್ಣ ಕಿಡಿ appeared first on ONLINE.

Click here to Read More
Previous Article
ರಾಜಧಾನಿಯಲ್ಲಿ ವರುಣನ ಆರ್ಭಟ: ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತ ಭಾರೀ ಮಳೆ
Next Article
ದೀಪಾವಳಿ ಹಬ್ಬಕ್ಕೆ ಯೋಗಿ ಸರ್ಕಾರದಿಂದ ಬಂಪರ್ ಗಿಫ್ಟ್: ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment