ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ | Vijayi Bhava

1 hour ago

10

0

*ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ಸುವರ್ಣಾವಕಾಶ!* ■ *ಉಚಿತ ತರಬೇತಿ* *Gazetted Probationary (Prelims), Assistant Professor, AC-SAD, FDA, SDA, PDO, Group-C, PSI, VAO, PC* ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆಯಲು ಬಯಸುವ ನಮ್ಮ ರಾಜ್ಯದ ಸ್ಪರ್ಧಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ರಾಜ್ಯದ ಸಮಸ್ತ ಸ್ಪರ್ಧಾರ್ಥಿಗಳಿಗಾಗಿ ಉನ್ನತ ಶಿಕ್ಷಣ ಇಲಾಖೆಯು *"ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ"* ಎಂಬ ಉಚಿತ ಆನ್‌ಲೈನ್ ತರಬೇತಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ *India for IAS* ಕರ್ನಾಟಕದ 90,000ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಆನ್‌ಲೈನ್ ತರಬೇತಿ ನೀಡಲಾಗುವುದು. *ನೋಂದಣಿಗಾಗಿ ಲಿಂಕ್:* https://sevaone.karnataka.gov.in *ನೋಂದಣಿ ಹೇಗೆ ಮಾಡಿಕೊಳ್ಳಬೇಕು ಎಂಬ ಸೂಚನಾ ವಿಡಿಯೋ:* https://youtu.be/3kiYvf0ZsW4?si=K0p_D87wkHWwwDtL *ಸಹಾಯವಾಣಿ:* 080-24410574 ತಡಮಾಡಬೇಡಿ! ರಿಜಿಸ್ಟ್ರೇಷನ್ ಮುಕ್ತಾಯ ಆಗುವುದಕ್ಕೆ ಮೊದಲು ನೋಂದಾಯಿಸಿಕೊಳ್ಳಿ, *ತರಗತಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.* *ಶುಭವಾಗಲಿ 💐* *ಉನ್ನತ ಶಿಕ್ಷಣ ಇಲಾಖೆ,* *ಕರ್ನಾಟಕ ಸರ್ಕಾರ* ------------------------------------------------------------------------------------------ For Doubts Resolution from our Experts email me at : vijayibhavadoubtsresolution@gmail.com Vijayi Bhava Telegram: ವಿಜಯೀ ಭವ ಟೆಲಿಗ್ರಾಮ್ https://t.me/+v2-otRBI6EVjZDNl Vijayi Bhava Facebook: ವಿಜಯೀ ಭವ ಫೇಸ್ ಬುಕ್ https://www.facebook.com/DCEKarnataka/ Vijayi Bhava Twitter: ವಿಜಯೀ ಭವ ಟ್ವಿಟರ್ https://twitter.com/VijayiBhavaDCE?s=09 ವಿಜಯೀ ಭವ ಎಲ್ಲಾ ವಿಡಿಯೋಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಬಹುದು PC EXAM Crash Course: https://www.youtube.com/playlist?list=PLuWLiFHYTStGqWzCrnSMqxlAW2yTqBxr7 SSC EXAM Crash Course: https://www.youtube.com/playlist?list=PLuWLiFHYTStGX3Oj0jDSp2yA8iP6__XwB History: ಇತಿಹಾಸ https://www.youtube.com/playlist?list=PLuWLiFHYTStHQqq679jCbLoLNwjsP_3DX Geography : ಭೂಗೋಳಶಾಸ್ತ್ರ https://www.youtube.com/playlist?list=PLuWLiFHYTStHyMDpncOBH0KIgX2P76DrO Indian Constitution And Polity: ಭಾರತದ ಸಂವಿಧಾನ ಮತ್ತು ರಾಜಕೀಯ https://www.youtube.com/playlist?list=PLuWLiFHYTStEJsCuyXoIBY0ujhIGDhMGj Indian Economy: ಭಾರತದ ಆರ್ಥಿಕತೆ https://www.youtube.com/playlist?list=PLuWLiFHYTStE_rl2t5RpQwSTnYVKvX96Q General Science : ಸಾಮಾನ್ಯ ವಿಜ್ಞಾನ https://www.youtube.com/playlist?list=PLuWLiFHYTStEO7vET4q-QfAOw2PK0B96p Mental Ability: ಮೆಂಟಲ್ ಎಬಿಲಿಟಿ https://www.youtube.com/playlist?list=PLuWLiFHYTStHZnVsobghEAY_B_BbcXUjj Current Affairs: ಪ್ರಚಲಿತ ಘಟನೆಗಳು https://www.youtube.com/playlist?list=PLuWLiFHYTStGA_mbk3P3XUGBEi-5IJdUm General Awareness: ಸಾಮಾನ್ಯ ಜ್ಞಾನ https://www.youtube.com/playlist?list=PLuWLiFHYTStE0llaCWBwNOtT-QM7qn039 Computer Awareness: ಕಂಪ್ಯೂಟರ್ ಜ್ಞಾನ https://www.youtube.com/playlist?list=PLuWLiFHYTStGCHdLgAviIIZFH2Dg_cO8K Motivation Sessions: ಮೋಟಿವೇಶನ್ ಕಾರ್ಯಕ್ರಮಗಳು https://www.youtube.com/playlist?list=PLuWLiFHYTStFYRc3oa_SLvA3EGyA0N77D Spoken English: ಸ್ಪೋಕನ್ ಇಂಗ್ಲಿಷ್ https://www.youtube.com/playlist?list=PLuWLiFHYTStHOnbtdlaAzDYRbQNOcgDxb English Grammar: ಇಂಗ್ಲಿಷ್ ಗ್ರಾಮರ್ https://www.youtube.com/playlist?list=PLuWLiFHYTStGP5KdWnw6RFZ0r04pKBpjr FDA SDA Kannada: FDA SDA ಕನ್ನಡ https://www.youtube.com/playlist?list=PLuWLiFHYTStGnxYx5V_xEJwSbUSGKIZdG Exam Guidance: ಪರೀಕ್ಷಾ ಮಾರ್ಗದರ್ಶನ https://www.youtube.com/playlist?list=PLuWLiFHYTStEBTkDpp2q4kxQNceRKssrc Fitness For All: ಫಿಟ್ ನೆಸ್ ವಿಡಿಯೋಗಳು https://www.youtube.com/playlist?list=PLuWLiFHYTStFqmV_JDq7sTZA0X1v_3mnw Celebrity Guest Sessions: ಸೆಲಬ್ರಿಟಿ ಅಥಿತಿಗಳ ಕಾರ್ಯಕ್ರಮ https://www.youtube.com/playlist?list=PLuWLiFHYTStEHBEIrqdMS4lIwXz9CzTiE My Success Story: ನನ್ನ ಯಶಸ್ಸಿನ ಕತೆ https://www.youtube.com/playlist?list=PLuWLiFHYTStGxCg6-zOgoWlTWw13MfkBy Private Job Opportunities: ಖಾಸಗಿ ಉದ್ಯೋಗಾವಕಾಶಗಳು https://www.youtube.com/playlist?list=PLuWLiFHYTStEH3LWM-4dYHsyyTBkUfbGt Skill Development: ಕೌಶಲ್ಯ ಅಭಿವೃದ್ದಿ https://www.youtube.com/playlist?list=PLuWLiFHYTStFkS_BNkpBm9YF8CRifUrxD Talks on Vijayi Bhava: https://www.youtube.com/playlist?list=PLuWLiFHYTStHCfLCMuYq8beMHeiaNQPow Department Official: ಇಲಾಖಾ ಕಾರ್ಯಕ್ರಮಗಳು https://www.youtube.com/playlist?list=PLuWLiFHYTStH_H325mZ9igFTGHbsPANlg Government Official Programs: ಸರ್ಕಾರಿ ಕಾರ್ಯಕ್ರಮಗಳು https://www.youtube.com/playlist?list=PLuWLiFHYTStGTnJCAHZTyGGy9mVRL5l1y #Vijayi_Bhava
Click here to Read More
Previous Article
ಮನಃ ಸ್ಪರ್ಶ |NIMHANS-sponsored program ವಿಶ್ವ ಪಾರ್ಶ್ವವಾಯು ದಿನ|Watch On 7.11.2026 @7:30PM On DDChandana
Next Article
ಮುರಸು ಚಂಡಮಾರುತಕ್ಕೆ ಮೀನುಗಾರರ ದೋಣಿ ಪಲ್ಟಿ; ನಾಲ್ವರು ಸಾ*ವು, ಐವರಿಗಾಗಿ ಶೋಧ!

Related COMPETATIVE EXAM PREPARATION Updates:

Are you sure? You want to delete this comment..! Remove Cancel

Comments (0)

    Leave a comment