ಮುರಸು ಚಂಡಮಾರುತಕ್ಕೆ ಮೀನುಗಾರರ ದೋಣಿ ಪಲ್ಟಿ; ನಾಲ್ವರು ಸಾ*ವು, ಐವರಿಗಾಗಿ ಶೋಧ!

19 hours ago

2

0

ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ಬೀಸಿದ ಮುರಸು ಚಂಡಮಾರುತದ ಅಬ್ಬರಕ್ಕೆ ತಮಿಳುನಾಡಿನ ಮೀನುಗಾರರಿದ್ದ ದೋಣಿಯೊಂದು ಆಂಧ್ರಪ್ರದೇಶದ ಕರಾವಳಿಯಲ್ಲಿ ಪಲ್ಟಿಯಾಗಿದೆ. ಈ ದುರಂತದಲ್ಲಿ ನಾಲ್ವರು ಮೀನುಗಾರರು ಮೃತಪಟ್ಟಿದ್ದು, ಉಳಿದ ಐವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಒಟ್ಟು ಒಂಬತ್ತು ಮೀನುಗಾರರು ದೋಣಿಯಲ್ಲಿದ್ದರು. ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳನ್ನು ರಕ್ಷಣಾ ತಂಡಗಳು ಪತ್ತೆಹಚ್ಚಿವೆ. ಈ ಕುರಿತು ಪ್ರಕಾಶಂ ಜಿಲ್ಲಾಧಿಕಾರಿ ಪಿ. ರಾಜಾ ಬಾಬು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಸ್ಥಳೀಯ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿ, ಶವಾಗಾರದಲ್ಲಿ ಇರಿಸಲಾಗಿದೆ. ಅಕ್ಟೋಬರ್ 29ರಂದು ಮೀನುಗಾರರು ಚೆನ್ನೈನಿಂದ ಸಮುದ್ರಕ್ಕೆ […]

Source

Click here to Read More
Previous Article
ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ | Vijayi Bhava
Next Article
ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾ*ವು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment