ಕಬ್ಬಿನ ಬೆಲೆ ಕಿಚ್ಚು ತೀವ್ರ; ರೈತರ ಪಾದಯಾತ್ರೆ ತಡೆದ ಪೊಲೀಸರು, ಚೂನಪ್ಪ ಪೂಜಾರಿ ಸೇರಿ ನೂರಾರು ರೈತರು ವಶಕ್ಕೆ

16 hours ago

7

0

ಹೊಸದಿಗಂತ ವರದಿ ಬೆಳಗಾವಿ: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನೀಡಬೇಕೆಂಬ ಬೇಡಿಕೆಯೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಗುರುವಾರ ಮತ್ತಷ್ಟು ತೀವ್ರಗೊಂಡಿತು. ಜೈಲ್ ಭರೋ ಚಳವಳಿ ಹಾಗೂ ಪಾದಯಾತ್ರೆಗೆ ಪೊಲೀಸರು ತಡೆ ಒಡ್ಡಿದ ಹಿನ್ನೆಲೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ವಶಕ್ಕೆ ಪಡೆಯಲಾಯಿತು. ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ, ತಳ್ಳಾಟವೂ ನಡೆದಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. 5,500 ರೂ ಕಬ್ಬಿನ ದರಕ್ಕೆ ರೈತರ ಪಟ್ಟು […]

The post ಕಬ್ಬಿನ ಬೆಲೆ ಕಿಚ್ಚು ತೀವ್ರ; ರೈತರ ಪಾದಯಾತ್ರೆ ತಡೆದ ಪೊಲೀಸರು, ಚೂನಪ್ಪ ಪೂಜಾರಿ ಸೇರಿ ನೂರಾರು ರೈತರು ವಶಕ್ಕೆ appeared first on ONLINE.

Click here to Read More
Previous Article
ಗೃಹಲಕ್ಷ್ಮಿ ಹಣಕ್ಕೆ ಕಾನೂನುಬದ್ಧ ಹಕ್ಕಿಲ್ಲ: ಹೈಕೋರ್ಟ್‌ಗೆ ರಾಜ್ಯ ಸರ್ಕಾರದ ಸ್ಪಷ್ಟನೆ
Next Article
ಪ್ರಾಚೀನ ವಿಗ್ರಹ ಮಾರಾಟ ಪ್ರಕರಣ: ಬಾಳೆಕುದ್ರು ಮಠದ ಸ್ವಾಮೀಜಿ ನಾಪತ್ತೆ, ಪೊಲೀಸರ ಶೋಧ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment