ಪ್ರಾಚೀನ ವಿಗ್ರಹ ಮಾರಾಟ ಪ್ರಕರಣ: ಬಾಳೆಕುದ್ರು ಮಠದ ಸ್ವಾಮೀಜಿ ನಾಪತ್ತೆ, ಪೊಲೀಸರ ಶೋಧ

17 hours ago

4

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠಕ್ಕೆ ಸೇರಿದ ಪ್ರಾಚೀನ ವಿಗ್ರಹಗಳನ್ನು ಬೆಂಗಳೂರಿನ ಕಂಪನಿಯೊಂದಕ್ಕೆ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಹೆಸರಿಸಲಾದ ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಗ್ರಹಗಳನ್ನು ಖರೀದಿಸಿದರೆನ್ನಲಾದ ಕಂಪನಿಯ ಮಾಲೀಕ ನಾಗೇಂದ್ರ ಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಎಫ್‌ಐಆರ್‌ನಲ್ಲಿ ಸ್ವಾಮೀಜಿ ಸೇರಿದಂತೆ ಕೆಲವು ಮಠದ ಆಡಳಿತಾಧಿಕಾರಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ ಸ್ವಾಮೀಜಿ […]

The post ಪ್ರಾಚೀನ ವಿಗ್ರಹ ಮಾರಾಟ ಪ್ರಕರಣ: ಬಾಳೆಕುದ್ರು ಮಠದ ಸ್ವಾಮೀಜಿ ನಾಪತ್ತೆ, ಪೊಲೀಸರ ಶೋಧ appeared first on ONLINE.

Click here to Read More
Previous Article
ಕಬ್ಬಿನ ಬೆಲೆ ಕಿಚ್ಚು ತೀವ್ರ; ರೈತರ ಪಾದಯಾತ್ರೆ ತಡೆದ ಪೊಲೀಸರು, ಚೂನಪ್ಪ ಪೂಜಾರಿ ಸೇರಿ ನೂರಾರು ರೈತರು ವಶಕ್ಕೆ
Next Article
ಸರ್ಕಾರಿ ನೌಕರರಿಗೆ ದೀಪಾವಳಿ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ.18ಕ್ಕೆ ಏರಿಕೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment