ಸರ್ಕಾರಿ ನೌಕರರಿಗೆ ದೀಪಾವಳಿ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ.18ಕ್ಕೆ ಏರಿಕೆ

19 hours ago

2

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ರಾಜ್ಯದ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ನೌಕರರ ತುಟ್ಟಿ ಭತ್ಯೆ (ಡಿಎ)ಯನ್ನು ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪರಿಷ್ಕರಣೆ ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದ್ದು, ನೌಕರರಿಗೆ ಹೆಚ್ಚುವರಿ ಭತ್ಯೆಯ ಜೊತೆಗೆ ಬಾಕಿ ಮೊತ್ತವೂ ಲಭಿಸಲಿದೆ. ಶೇ.2.25ರಷ್ಟು ಡಿಎ ಹೆಚ್ಚಳ ಪ್ರಸ್ತುತ ಮೂಲ ವೇತನದ ಶೇ.15.75ರಷ್ಟಿದ್ದ ತುಟ್ಟಿ ಭತ್ಯೆಯನ್ನು ಇದೀಗ ಶೇ.18ಕ್ಕೆ ಏರಿಸಲಾಗಿದೆ. ಒಟ್ಟಾರೆ ಶೇ.2.25ರಷ್ಟು ಹೆಚ್ಚಳವಾಗಿದ್ದು, […]

The post ಸರ್ಕಾರಿ ನೌಕರರಿಗೆ ದೀಪಾವಳಿ ಸಿಹಿ ಸುದ್ದಿ: ತುಟ್ಟಿ ಭತ್ಯೆ ಶೇ.18ಕ್ಕೆ ಏರಿಕೆ appeared first on ONLINE.

Click here to Read More
Previous Article
ಪ್ರಾಚೀನ ವಿಗ್ರಹ ಮಾರಾಟ ಪ್ರಕರಣ: ಬಾಳೆಕುದ್ರು ಮಠದ ಸ್ವಾಮೀಜಿ ನಾಪತ್ತೆ, ಪೊಲೀಸರ ಶೋಧ
Next Article
ಹಾಸನಾಂಬೆ ದರುಶನಕ್ಕೆ ಜನಸಾಗರ: 7 ದಿನಗಳಲ್ಲಿ 16 ಲಕ್ಷ ಭಕ್ತರು ಭೇಟಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment