WEATHER | ರಾಜ್ಯದಲ್ಲಿ ತಂಪು ತಂಪು ವಾತಾವರಣ, ನಾಳೆಯೂ ಜೋರು ಮಳೆ

5 months ago

50

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೇ.9ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಗುಡುಗು ಮಿಂಚು ಮಳೆಯಾಗುವ ಸಾಧ್ಯತೆ ಇದೆ. ಹಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯ ಸದ್ದೇ ಇಲ್ಲ. ಮಾಮೂಲಿಯಂತೆ ಬಿರುಬಿಸಿಲು ಇರಲಿದೆ. ಇದರ ಜೊತೆಗೆ ಬಿಸಿಗಾಳಿಯೂ ಬೀಸಲಿದ್ದು, ಕಷ್ಟವಾಗಲಿದೆ. The post WEATHER | ರಾಜ್ಯದಲ್ಲಿ ತಂಪು ತಂಪು ವಾತಾವರಣ, ನಾಳೆಯೂ ಜೋರು ಮಳೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಚಿಕ್ಕಮಗಳೂರಿನಲ್ಲಿ ಹರುಷ ತಂದ ವರ್ಷಧಾರೆ, ಕಾಫಿನಾಡಿನ ಬೆಳೆಗಾರರು ಫುಲ್‌ ಖುಷ್‌
Next Article
UPSC Mains Answer Writing Practice – Insights SECURE: 8 May 2026

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment