Filters

Channels
Topics
Other Filters

ಬೇಸಿಗೆಯಲ್ಲಿ ನಿಮ್ಮ ಮುಖ ಹೊಳೆಯುತ್ತಿರಲು ರಾತ್ರಿ ಈ ಬಿಳಿ ಪದಾರ್ಥದಿಂದ ಮುಖ ತೊಳೆಯಿರಿ

CHITRADURGA NEWS | 13 APRIL 2026 ಇತ್ತೀಚಿನ ದಿನಗಳಲ್ಲಿ, ಹುಡುಗಿಯರು ತಮ್ಮ ಚರ್ಮವನ್ನು ಹೊಳೆಯುವಂತೆ ಮಾಡಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಅವರು ಇನ್ನೂ ಬಯಸಿದ ಹೊಳಪನ್ನು ಸಾಧಿಸುವುದಿಲ್ಲ. ಅದರಲ್ಲೂ ಬೇಸಿಗೆಯ ಬಿಸಿಲಿನ ತಾಪಕ್ಕೆ ನಿಮ್ಮ ಮುಖದ ಚರ್ಮ ಕಳೆಗುಂದಿರುತ್ತದೆ. ಇದು ನಿಮ್ಮ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನೀವು ಬೇಸಿಗೆಯಲ್ಲೂ ನಿಮ್ಮ ಮುಖವನ್ನು ಹೊಳೆಯುತ್ತಿರಬೇಕೆಂದು ಬಯಸಿದರೆ, ರಾತ್ರಿ ಮಲಗುವ ಮುನ್ನ ಈ ಬಿಳಿ ವಸ್ತುವಿನಿಂದ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಬಹುದು. ಹಾಗಾದ್ರೆ ಆ ವಸ್ತು ಯಾವುದೆಂಬುದನ್ನು ತಿಳಿದುಕೊಳ್ಳೋಣ. […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹೂವಿನ ಮಾಲೆಗೆ ಬಾಂಬ್ ಅಂತ ಭಾವಿಸಿದ ನಟ: ಸೈಕಲ್ ಬಿಟ್ಟು ಓಡಿದ ದಳಪತಿ ವಿಜಯ್..ವಿಡಿಯೋ ವೈರಲ್

ತಮಿಳುನಾಡು ಚುನಾವಣೆಯಲ್ಲಿ ಬ್ಯುಸಿಯಾಗಿರುವ ನಟ ದಳಪತಿ ವಿಜಯ್ (Thalapathy Vijay) ಇತ್ತೀಚೆಗೆ ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರದ ವೇಳೆ ಒಂದು ವಿಚಿತ್ರ ಘಟನೆ ನಡೆದಿದೆ. ತಮ್ಮ ಟಿವಿಕೆ (TVK) ಪಕ್ಷದ ಪರವಾಗಿ ಸೈಕಲ್ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ, ಅಭಿಮಾನಿಯೊಬ್ಬ ಎಸೆದ ಹೂವಿನ ಮಾಲೆಯನ್ನು ಅವರು ಬಾಂಬ್ ಎಂದು ತಪ್ಪಾಗಿ ಭಾವಿಸಿ ಅಲ್ಲಿಂದ ಓಡಿಹೋದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಚಾರದ ವೇಳೆ ಸೈಕಲ್ ರೈಡ್ ದಳಪತಿ ವಿಜಯ್ ಅವರು ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡಿನಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ದಿನ ಭವಿಷ್ಯ | ಏಪ್ರಿಲ್ 13 | ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹಗಳು, ಹೊಸ ವಾಹನ ಖರೀದಿ

CHITRADURGA NEWS | 13 April 2026 ಮೇಷ: (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)ಸಂಬಂಧಿಕರೊಂದಿಗೆ ವಿವಾದಗಳು ಉಂಟಾಗುತ್ತವೆ. ಮನೆ ನಿರ್ಮಾಣದ ಆಲೋಚನೆಗಳು ಮುಂದೂಡಲ್ಪಡುತ್ತವೆ. ಕೈಗೊಂಡ ಕೆಲಸಗಳಲ್ಲಿ ವೆಚ್ಚಗಳು ಮತ್ತು ಪ್ರಯತ್ನಗಳು ಹೆಚ್ಚಾಗುತ್ತವೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ಹೊಸ ಸಾಲ ಪಡೆಯುವ ಪ್ರಯತ್ನಗಳು ನಡೆಯುತ್ತವೆ. ವ್ಯಾಪಾರಗಳು ಉದ್ಯೋಗಗಳು ನಿರಾಶಾದಾಯಕವಾಗಿರುತ್ತವೆ. ಅದೃಷ್ಟದ ದಿಕ್ಕು:ದಕ್ಷಿಣ, ಅದೃಷ್ಟದ ಸಂಖ್ಯೆ:2, ಅದೃಷ್ಟದ ಬಣ್ಣ:ಬಿಳಿ ವೃಷಭ: (ಇ, ಓ, ಎ, ಒ, ವಾ, ವಿ, ವು, ವೆ, ವೊ) […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

JOB: ಇಂಡಿಯನ್ ಬ್ಯಾಂಕ್‌ನಲ್ಲಿ ಬಂಪರ್ ಅವಕಾಶ! 350 SO ಹುದ್ದೆಗಳ ನೇಮಕಾತಿ ಆರಂಭ!

Indian Bank SO Recruitment 2026: ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳತ್ತ ಯುವಕರ ಆಸಕ್ತಿ ಹೆಚ್ಚುತ್ತಿದ್ದು, ಇದೇ ಸಂದರ್ಭದಲ್ಲಿ ಇಂಡಿಯನ್ ಬ್ಯಾಂಕ್ 2026ರ ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿಯನ್ನು ಘೋಷಿಸಿದೆ. ಒಟ್ಟು 350 ಹುದ್ದೆಗಳಿಗಾಗಿ ಈ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ತಾಂತ್ರಿಕ ಹಾಗೂ ಹಣಕಾಸು ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಸೋಮವಾರದ ರಾಶಿ ಭವಿಷ್ಯ 13 ಏಪ್ರಿಲ್ 2026

ಈ ರಾಶಿಯವರು ಕದ್ದು ಮುಚ್ಚಿ ಪ್ರೀತಿಸಿ ಮದುವೆ ಆಗುವರು, ಈ ರಾಶಿಯವರು ಅನಿರೀಕ್ಷಿತವಾಗಿ ಪ್ರೀತಿಯ ಬಲೆಗೆ ಬೀಳುವ ಸಂದರ್ಭ, ಸೋಮವಾರದ ರಾಶಿ ಭವಿಷ್ಯ 13 ಏಪ್ರಿಲ್ 2026 ಸೂರ್ಯೋದಯ – 6:05 ಬೆ ಸೂರ್ಯಾಸ್ತ – 6:28 ಸಂಜೆ. ಶಾಲಿವಾಹನ ಶಕೆ -1948 ಸಂವತ್-2082 ಪರಾಭವ ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ಚೈತ್ರ ಮಾಸ, ವಸಂತ ಋತು, ತಿಥಿ – ಏಕಾದಶಿ ನಂತರ ದ್ವಾದಶಿ ನಕ್ಷತ್ರ – ಧನಿಷ್ಥೆ 3:49 ಮ.ವರೆಗೆ ನಂತರ ಶತಭಿಷೆ […] The post ಸೋಮವಾರದ ರಾಶಿ ಭವಿಷ್ಯ 13 ಏಪ್ರಿಲ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.

Job: ನೇವಿಯಲ್ಲಿ ಕೆರಿಯರ್ ಜೊತೆ ಮ್ಯೂಸಿಕ್ ಪ್ಯಾಶನ್! ಯುವ ಸಂಗೀತಗಾರರಿಗಾಗಿ ಭಾರತೀಯ ನೌಕಾಪಡೆಯಿಂದ ಬಂಪರ್ ನೇಮಕಾತಿ!

Indian Navy Agniveer Musician Recruitment: ನೌಕಾಪಡೆಯಲ್ಲಿ ಅಗ್ನಿವೀರ್ ಮ್ಯುಸಿಷಿಯನ್ ಹುದ್ದೆಗಳ ಭರ್ಜರಿ ನೇಮಕಾತಿ ಆರಂಭವಾಗಿದ್ದು, ಕೇವಲ 10ನೇ ತರಗತಿ ಪಾಸಾದ ಸಂಗೀತಗಾರರಿಗೆ ಇದು ಸುವರ್ಣಾವಕಾಶ. ವಿಶೇಷವೆಂದರೆ, ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ನೀವು ಒಂದು ರೂಪಾಯಿ ಕೂಡ ನೀಡಬೇಕಾಗಿಲ್ಲ. ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಿ, ದೇಶ ಸೇವೆಯ ಜೊತೆಗೆ ಕೈತುಂಬಾ ಸಂಬಳ ಮತ್ತು ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ,  ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Indian Student: ಒಂದೇ ವರ್ಷದಲ್ಲಿ 80 ಲಕ್ಷ ರೂಪಾಯಿ ಸಾಲ ತೀರಿಸಿದ ವಿದ್ಯಾರ್ಥಿನಿ! ಹಾಗಾದ್ರೆ, ಅಮೆರಿಕದಲ್ಲಿ ಆಕೆ ಮಾಡಿದ್ದೇನು?

Indian Student: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಎಂಬುದು ಅನೇಕ ಭಾರತೀಯ ವಿದ್ಯಾರ್ಥಿಗಳ ಕನಸು. ಆದರೆ ಆ ಕನಸಿನ ಹಿಂದೆ ಇರುವ ಆರ್ಥಿಕ ಹೊರೆ ಮತ್ತು ಲಕ್ಷಾಂತರ ರೂಪಾಯಿಗಳ ಬ್ಯಾಂಕ್ ಸಾಲದ ಭಯ ಎಷ್ಟೋ ಜನರನ್ನ ಹಿಂದೇಟು ಹಾಕುವಂತೆ ಮಾಡುತ್ತದೆ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೇ ಸಾಕ್ಷಿ ಎಂಬ ಸಾಮಾನ್ಯ ವಿದ್ಯಾರ್ಥಿನಿ ಅಸಾಮಾನ್ಯ ಸಾಧನೆ ಮಾಡುವ ಮೂಲಕ ಈಗ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

MI vs RCB | ಜಾಗ ಯಾವುದೇ ಇರ್ಲಿ, ಎದುರಾಳಿ ಯಾರೇ ಇರ್ಲಿ ಗೆಲ್ಲೋದು ಮಾತ್ರ ನಾವೇ! ತವರಿನಲ್ಲಿ ನೆಲಕಚ್ಚಿದ ಮುಂಬೈ

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಪ್ರದರ್ಶನ ನೀಡಿ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್‌ಗಳ ಅಮೋಘ ಗೆಲುವು ದಾಖಲಿಸಿದೆ. ಐದು ಬಾರಿಯ ಚಾಂಪಿಯನ್ ಮುಂಬೈಗೆ ತವರಿನಲ್ಲಿ ಮತ್ತೊಮ್ಮೆ ನಿರಾಸೆ ಎದುರಾಗಿದ್ದು, ಇದು ತಂಡದ ಸತತ ಎರಡನೇ ಸೋಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭದಿಂದಲೇ ಆಕ್ರಮಣಕಾರಿ ಆಟ ತೋರಿತು. ತಂಡದ ಮೂವರು ಬ್ಯಾಟರ್‌ಗಳು ಅರ್ಧಶತಕ ಸಿಡಿಸಿ 240 ರನ್‌ ಪೇರಿಸಿ, […] The post MI vs RCB | ಜಾಗ ಯಾವುದೇ ಇರ್ಲಿ, ಎದುರಾಳಿ ಯಾರೇ ಇರ್ಲಿ ಗೆಲ್ಲೋದು ಮಾತ್ರ ನಾವೇ! ತವರಿನಲ್ಲಿ ನೆಲಕಚ್ಚಿದ ಮುಂಬೈ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

Night Diet | ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ರಾತ್ರಿಯ ಊಟ ಹೆಂಗಿರ್ಬೇಕು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾತ್ರಿ ಊಟ ಅನ್ನೋದು ದಿನದ ಕೊನೆಯ ಆಹಾರ ಮಾತ್ರ ಅಲ್ಲ, ನಮ್ಮ ದೇಹಕ್ಕೆ ವಿಶ್ರಾಂತಿ ಕೊಡೋ ಒಂದು ಮುಖ್ಯ ಹಂತ. ದಿನಪೂರ್ತಿ ಓಡಾಟ, ಕೆಲಸ, ಟೆನ್ಶನ್ ಎಲ್ಲದಕ್ಕೂ ನಂತರ ದೇಹ ರಾತ್ರಿ ರಿಪೇರಿ ಮೋಡ್‌ಗೆ ಹೋಗುತ್ತದೆ. ಅಷ್ಟರಲ್ಲೇ ನಾವು ಏನು ತಿನ್ನುತ್ತೇವೆ ಅನ್ನೋದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದಕ್ಕಾಗಿ ರಾತ್ರಿಯ ಊಟ ಹಗುರವಾಗಿರೋದು ತುಂಬಾ ಮುಖ್ಯ. ಬಹಳ ಜನರು ದಿನದಲ್ಲಿ ಕಡಿಮೆ ತಿನ್ನಿ, ರಾತ್ರಿ ಹೊಟ್ಟೆ ತುಂಬಾ ಊಟ ಮಾಡೋ […] The post Night Diet | ಆರೋಗ್ಯ ಚೆನ್ನಾಗಿರ್ಬೇಕು ಅಂದ್ರೆ ರಾತ್ರಿಯ ಊಟ ಹೆಂಗಿರ್ಬೇಕು ಗೊತ್ತಾ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

MI vs RCB | ‘ಪಾಟಿದಾರ್’ ಫಟಾ ಫಟ್ ಬ್ಯಾಟಿಂಗ್: ಅತೀ ವೇಗದ ಹಾಫ್ ಸೆಂಚುರಿ ಜಸ್ಟ್ ಮಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟಿದಾರ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಆರಂಭಿಕ ಆಟಗಾರ ಫಿಲ್ ಸಾಲ್ಟ್ ವಿಕೆಟ್ ಕಳೆದುಕೊಂಡ ತಕ್ಷಣ ಕ್ರೀಸ್‌ಗೆ ಬಂದ ಪಾಟಿದಾರ್, ಮೊದಲ ಚೆಂಡಿನಿಂದಲೇ ಮುಂಬೈ ಇಂಡಿಯನ್ಸ್ ಬೌಲರ್‌ಗಳ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮುಂಬೈ ಬೌಲಿಂಗ್ ದಾಳಿಯ ವಿರುದ್ಧ ಯಾವುದೇ ಒತ್ತಡವಿಲ್ಲದಂತೆ ಬ್ಯಾಟ್ ಬೀಸಿದ ರಜತ್, ಕೇವಲ 11 ಎಸೆತಗಳಲ್ಲಿ 44 ರನ್ ಕಲೆಹಾಕಿ […] The post MI vs RCB | ‘ಪಾಟಿದಾರ್’ ಫಟಾ ಫಟ್ ಬ್ಯಾಟಿಂಗ್: ಅತೀ ವೇಗದ ಹಾಫ್ ಸೆಂಚುರಿ ಜಸ್ಟ್ ಮಿಸ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ವಾಂಖೆಡೆಯಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಮುಂಬೈ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಆರ್​ಸಿಬಿ

ಹೊಸದಿಗಂತ ಡಿಜಿಟಲ್ ಡೆಸ್ಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಫಿಲ್ ಸಾಲ್ಟ್, ಕೊಹ್ಲಿ, ರಜತ್ ಪಾಟೀದಾರ್ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ಬೌಲರ್ಸ್ ಗಳು ಸುಸ್ತಾಗಿದ್ದು, ಆರ್​ಸಿಬಿ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 240 ರನ್​ಗಳಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ಪರ ಫಿಲ್ ಸಾಲ್ಟ್, ಕೊಹ್ಲಿ 120 ರನ್​ಗಳ ಭರ್ಜರಿ ಜೊತೆಯಾಟ ನೀಡಿದರು. ಫಿಲ್ ಸಾಲ್ಟ್ ಇಂದು 36 ಎಸೆತಗಳಲ್ಲಿ 78 ರನ್​ಗಳಿಸಿದರು. ಸಾಲ್ಟ್ ಔಟಾದ ಬಳಿಕ ಬಂದ ನಾಯಕ ರಜತ್ ಪಾಟೀದಾರ್ ಕೊಹ್ಲಿ ಜೊತೆಗೂಡಿ ಸ್ಫೋಟಕ […] The post ವಾಂಖೆಡೆಯಲ್ಲಿ ಅಬ್ಬರಿಸಿದ ಬೆಂಗಳೂರು ಬಾಯ್ಸ್: ಮುಂಬೈ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಆರ್​ಸಿಬಿ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಮಟ್ಕಾ ಜೂಜಾಟ ಅಡ್ಡೆಯ ಮೇಲೆ ಪೊಲೀಸರು ದಾಳಿ : 44,000 ನಗದು ವಶಕ್ಕೆ

ದಾವಣಗೆರೆ : ನಗರದ ಕೆ.ಟಿ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 44,000 ನಗದು ಹಾಗೂ ಮಟ್ಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾವಣಗೆರೆಯ ಅನಿಲ್ ಕುಮಾರ್ ಹಾಗೂ ಹನುಮಂತ ಬಂಧಿತ ಆರೋಪಿಗಳು. ನಗರದ ನಿಟುವಳ್ಳಿಯ ಮಧುಮಿತ್ರ ಬಾರ್ ಮುಂಭಾಗ ಹಾಗೂ ಜೈದೇವ ಸರ್ಕಲ್ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಬಿಸಿಗೆ ಬೆಂದ ಬೆಂಗಳೂರು ಮಂದಿ: ಬೆಳಗ್ಗೆ ಅಲ್ಲ, ರಾತ್ರಿ ಕೂಡ ಸೆಕೆನೇ….

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮ್ಮೆ “ಕೂಲ್ ಸಿಟಿ” ಎಂದು ಹೆಸರಾಗಿದ್ದ ನಗರವೇ ಈಗ ಉರಿಯುವ ಬಿಸಿಯಿಂದ ಜನರನ್ನು ಕಂಗೆಡಿಸಿದೆ. ಬೆಳಿಗ್ಗೆಯಿಂದಲೇ ಕಿಡಿಕಾರುವ ಸೂರ್ಯ, ಸಂಜೆಗೂ ಕಡಿಮೆಯಾಗದ ಉಷ್ಣ, ರಾತ್ರಿ ಹೊತ್ತಿಗೂ ತಂಪಾಗದ ವಾತಾವರಣ ಇವೆಲ್ಲವೂ ನಗರ ಜೀವನವನ್ನು ಕಷ್ಟಕರವಾಗಿಸಿವೆ. ವಿಶೇಷವಾಗಿ ರಾತ್ರಿ ನಿದ್ರೆ ಸರಿಯಾಗಿ ಆಗದೇ ಜನರು ಪರದಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ನಗರದಲ್ಲಿ ಪ್ರಸ್ತುತ ಹಗಲು ವೇಳೆಯಲ್ಲಿ 35ರಿಂದ 36 ಡಿಗ್ರಿವರೆಗೆ ತಾಪಮಾನ ದಾಖಲಾಗುತ್ತಿದ್ದು, ತಿಂಗಳ ಕೊನೆಯ ವಾರಕ್ಕೆ ಇದು 37ರಿಂದ 38 ಡಿಗ್ರಿವರೆಗೆ ಏರಿಕೆಯಾಗುವ […] The post ಬಿಸಿಗೆ ಬೆಂದ ಬೆಂಗಳೂರು ಮಂದಿ: ಬೆಳಗ್ಗೆ ಅಲ್ಲ, ರಾತ್ರಿ ಕೂಡ ಸೆಕೆನೇ…. appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

MI ಬೌಲರ್ ಗಳ ಬೆವರಿಳಿಸಿದ ಸಾಲ್ಟ್: 25 ಎಸೆತಗಳಲ್ಲಿ ಹಾಫ್ ಸೆಂಚುರಿ, ಭರ್ಜರಿ ಓಪನಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯಕ್ಕೆ ಹೊಸ ರಂಗು ತುಂಬಿದರು. ಮುಂಬೈ ಇಂಡಿಯನ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿಗೆ ಚುರುಕಿನ ಆರಂಭ ಒದಗಿಸಿದ ಸಾಲ್ಟ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಭಿಮಾನಿಗಳನ್ನು ರಂಜಿಸಿದರು. ಈ ಆವೃತ್ತಿಯಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಹೋರಾಟ ನಡೆಸುತ್ತಿದ್ದ ಸಾಲ್ಟ್, ಸರಿಯಾದ ಸಮಯದಲ್ಲಿ ತಮ್ಮ […] The post MI ಬೌಲರ್ ಗಳ ಬೆವರಿಳಿಸಿದ ಸಾಲ್ಟ್: 25 ಎಸೆತಗಳಲ್ಲಿ ಹಾಫ್ ಸೆಂಚುರಿ, ಭರ್ಜರಿ ಓಪನಿಂಗ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಕಿಡ್ನಾಪ್ ಮಾಡಿ ಮಂಗಳಮುಖಿ ವೇಷ,  ಸೆಕ್ಸ್ ರಾಕೆಟ್‌ಗೆ ಬಳಕೆ ಆರೋಪ: ಆಘಾತಕಾರಿ ಪ್ರಕರಣ.

  ಮೈಸೂರು, April.12,2026: ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ ಮಂಗಳಮುಖಿ ವೇಷ ಹಾಕಿಸಿ ಕಲೆಕ್ಷನ್ ಹಾಗೂ ಸೆಕ್ಸ್ ವರ್ಕ್‌ಗೆ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ನಂಜನಗೂಡು ತ್ಯಾಗರಾಜ ಕಾಲೋನಿಯ ಅನಿಲ್ ಕುಮಾರ್ @ ಅಕ್ಷತಾ ಎಂಬ ಯುವಕನನ್ನು ಮಂಗಳೂರು ಮೂಲದ ಅನಿತಾ ಎಂಬ ಮಂಗಳಮುಖಿ ಮತ್ತು ತಂಡ ನಾಲ್ಕು ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಕಿಡ್ನಾಪ್ ಮಾಡಿದ್ದಾಗಿ ಆರೋಪಿಸಲಾಗಿದೆ. ಬಳಿಕ ಬಲವಂತವಾಗಿ ಸೀರೆ, ಆಭರಣ ಧರಿಸಿ ಬೀದಿಗಳಲ್ಲಿ ಕಲೆಕ್ಷನ್ ಮಾಡಿಸಿ, […] The post ಕಿಡ್ನಾಪ್ ಮಾಡಿ ಮಂಗಳಮುಖಿ ವೇಷ,  ಸೆಕ್ಸ್ ರಾಕೆಟ್‌ಗೆ ಬಳಕೆ ಆರೋಪ: ಆಘಾತಕಾರಿ ಪ್ರಕರಣ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.