Filters

Channels
Topics
Other Filters

Hybrid Work Model: ಬರಿ ಕೆಲಸಕ್ಕಷ್ಟೇ ಅಲ್ಲ, ಆಫೀಸ್ ಮುಖ ನೋಡಿದ್ರೂ ಲಕ್ಷ ಲಕ್ಷ ಸಂಭಾವನೆ; ಏನಿದು ಕಂಪನಿಯ ಅಚ್ಚರಿ ನಡೆ?

Work From home Trend ಎಐ ಸ್ಟಾರ್ಟ್‌ಅಪ್ ಉದ್ಯೋಗಿಗಳಿಗೆ ಆಫೀಸ್‌ಗೆ ಬರಲು ಹಣಕಾಸು ಬೋನಸ್ ನೀಡುತ್ತಿದೆ, ಹೈಬ್ರಿಡ್ ವರ್ಕ್ ಮಾದರಿಯಿಂದ ಹಾಜರಾತಿ ಮತ್ತು ಉತ್ಪಾದಕತೆ ಏರಿಕೆ ಗಮನಸೆಳೆಯುತ್ತಿದೆ. ಏನಿದು ಹೈಬ್ರೀಡ್​ ಮಾದರಿ, ಏನಿದರ ವಿಶೇಷತೆ ಎನ್ನುವುದರ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

Parenting Tips: ಶಾಲೆಯಿಂದ ಬಂದ ನಂತರ ಮಕ್ಕಳ ದಿನಚರಿ ಹೇಗಿರಬೇಕು? ಪೋಷಕರು ಅನುಸರಿಸಲೇಬೇಕಾದ ಪ್ರಮುಖ ಟಿಪ್ಸ್​ಗಳಿವು!

Parenting Tips: ಶಾಲೆಯಿಂದ ಬಂದ ನಂತರ ಮಕ್ಕಳ ದಿನಚರಿ ಹೇಗಿರಬೇಕು? ಪೋಷಕರು ಅನುಸರಿಸಲೇಬೇಕಾದ ಪ್ರಮುಖ ಟಿಪ್ಸ್​ಗಳಿವು! ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

2nd PUC Result: ಬಳ್ಳಾರಿ ಜೈಲಿನ ಗೋಡೆಗಳ ನಡುವೆ ಅರಳಿದ ಪ್ರತಿಭೆ; ಜೀವಾವಧಿ ಶಿಕ್ಷೆಯ ನಡುವೆಯೂ ಪಿಯುಸಿಯಲ್ಲಿ ಪಡೆದ ಅಂಕ ನೋಡಿದ್ರೆ ದಂಗಾಗ್ತೀರಾ

Bellary Central Jail prisoner PUC exam: ಜೀವಾವಧಿ ಶಿಕ್ಷೆ ಎನ್ನುವುದು ಯಾರಿಗಾದರೂ ಜೀವನದ ಅಂತ್ಯದಂತೆ ಕಾಣಿಸುತ್ತದೆ. ಆದರೆ ಆ ಕೈದಿ ಪಾಲಿಗೆ ಅದು ಆತ್ಮಾವಲೋಕನದ ಮತ್ತು ಹೊಸ ಆರಂಭದ ಹಾದಿಯಾಯಿತು ಎನ್ನುವುದಕ್ಕೆ ಅವನ ಫಲಿತಾಂಶವೇ ಸಾಕ್ಷಿಯಾಗಿದೆ. ತನ್ನ ಹಳೆಯ ತಪ್ಪುಗಳಿಗೆ ಪಶ್ಚಾತಾಪ ಪಡುತ್ತಾ ಕೂರುವ ಬದಲು, ಅಕ್ಷರಗಳ ಜತೆ ಸ್ನೇಹ ಬೆಳೆಸಿ ಈ ಸಾಧನೆ ಮಾಡಿದ್ದಾನೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

PUC Result-Ankita Jayaram: ಸೀರಿಯಲ್ ನಟಿಗೆ ಪಿಯುಸಿಯಲ್ಲಿ ರ‍್ಯಾಂಕ್! ಅಬ್ಬಬ್ಬಾ, 'ಕರ್ಣ' ಧಾರಾವಾಹಿ 'ರಿಯಾ'ಗೆ ಇಷ್ಟೊಂದು ಮಾರ್ಕ್ ಬಂತು!

PUC Result-Ankita Jayaram: ಇಂದು 2026ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಹಣ್ಮಕ್ಕಳು ಈ ಬಾರಿಯೂ ಅದ್ವಿತೀಯ ಸಾಧನೆ ಮಾಡಿದ್ದಾರೆ. ಈ ಪೈಕಿ ಕನ್ನಡ ಹಿರಿತರೆ ಹಾಗೂ ಕಿರಿತೆರೆಯ ಕಲಾವಿದೆ ಅಂಕಿತಾ ಜಯರಾಮ್ ಕೂಡ ಒಬ್ಬರು. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

PUC Result: ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿ ಪ್ರಕಟ; ಇದೇ ತಿಂಗಳಲ್ಲಿ ಮಹೂರ್ತ ಫಿಕ್ಸ್​! ಇಲ್ಲಿದೆ ದಿನಾಂಕದ ಮಾಹಿತಿ!

Karnataka 2nd PUC Exam 2 timetable: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಮೊದಲ ಪರೀಕ್ಷೆ ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ, ಎರಡನೇ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

2nd PUC Result: 10 ವರ್ಷಗಳಿಂದ ಪಿಯುಸಿಯಲ್ಲೇ ಈ ಕಾಲೇಜೇ 'ಕಿಂಗ್'! ಸಕ್ಸಸ್ ಸುಮ್ನೆ ಬಂದಿದ್ದಲ್ಲ ಅಂತ ಸಾಧಿಸಿ ತೋರಿಸಿದ ವಿದ್ಯಾರ್ಥಿಗಳು

2nd PUC Result: ಯಾರೋ ಒಬ್ಬರು ಒಂದು ಬಾರಿ ಗೆದ್ದರೆ (Win) ಅದು ಅದೃಷ್ಟ ಎನ್ನಬಹುದು. ಆದರೆ ಹತ್ತು ವರ್ಷಗಳಿಂದ (10 Years) ಗೆಲ್ಲುತ್ತಲೇ ಇದ್ದರೆ? ಅದು ರಾಜ್ಯವೇ ಬೆರಗುಗಣ್ಣಿನಿಂದ ನೋಡುವಂತಹ ಸಾಧನೆಯನ್ನು ಪ್ರತಿ  ವರ್ಷವೂ ಮರುಕಳಿಸುತ್ತಿದ್ದರೆ?  ಅಂಥ ಅಜೇಯ ಸಾಧನೆ ಮಾಡಿದ ಕಾಲೇಜು ಯಾವುದು ಗೊತ್ತಾ? ಆ ಕಾಲೇಜು (College) ಹಾಗೂ ಅದರ ಸಾಧನೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.   ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.