Filters

Channels
Topics
Other Filters

ಕೊಲೆ ಆರೋಪಿ ನಾಪತ್ತೆ | ಪತ್ತೆಗೆ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ಮನವಿ 

CHITRADURGA NEWS | 08 APRIL 2026 ಚಿತ್ರದುರ್ಗ: ಚಿತ್ರದುರ್ಗ ಟೌನ್ ನೆಹರು ನಗರ 1ನೇ ಕ್ರಾಸ್ ಮಂಜುನಾಥ ತಂದೆ ಬಿನ್ ನರಸಿಂಹಪ್ಪ(52) ಇವರು, ತಮ್ಮ ಪತ್ನಿಯನ್ನು ತಮ್ಮ ಮನೆಯಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಕುರಿತು, ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿರ್ಮಿತಿ ಕೇಂದ್ರದ ಅಸಿಸ್ಟೆಂಟ್ ಅಕೌಂಟೆಂಟ್ ಸುಶೀಲಮ್ಮ ಮನೆ ಮೇಲೆ ಲೋಕಾಯುಕ್ತ ದಾಳಿ ಕಾಣೆಯಾದ ಆರೋಪಿ ಮಂಜುನಾಥ ಸ್ವಂತ ಊರು ಹಾರನಹಳ್ಳಿ ಶಾಂತಿನಗರ ಗ್ರಾಮ, ಶಿವಮೊಗ್ಗ ತಾಲ್ಲೂಕು ಮತ್ತು ಜಿಲ್ಲೆ, […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

IPL | 11 ಓವರ್‌ಗಳ ಹೈವೋಲ್ಟೇಜ್ ಫೈಟ್‌ನಲ್ಲಿ ಮುಂಬೈಗೆ ಮಣ್ಣುಮುಕ್ಕಿಸಿದ ರಾಜಸ್ಥಾನ್ ರಾಯಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯ ಅಡ್ಡಿಯ ನಡುವೆಯೂ ನಡೆದ ಐಪಿಎಲ್‌ನ 13ನೇ ಹಣಾಹಣಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಮಳೆಯ ಕಾರಣ 11 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ದುಕೊಂಡರು. ಆದರೆ ರಾಜಸ್ಥಾನ್ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ದೀಪಕ್ […] The post IPL | 11 ಓವರ್‌ಗಳ ಹೈವೋಲ್ಟೇಜ್ ಫೈಟ್‌ನಲ್ಲಿ ಮುಂಬೈಗೆ ಮಣ್ಣುಮುಕ್ಕಿಸಿದ ರಾಜಸ್ಥಾನ್ ರಾಯಲ್ಸ್ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಮೋಟಾರ್‌, ಕೇಬಲ್‌ ಕಳ್ಳತನ | ನಿಯಂತ್ರಣಕ್ಕೆ ಪೊಲೀಸರಿಗೆ ರೈತರ ಮನವಿ

CHITRADURGA NEWS | 08 APRIL 2026 ಚಿತ್ರದುರ್ಗ: ಬೇಸಿಗೆಯಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ನೀರು ಕಡಿಮೆಯಾಗಿ ಪರದಾಡುತ್ತಿದ್ದಾರೆ. ಈ ನಡುವೆ ಜಮೀನಿಲ್ಲಿದ್ದ ಬೋರ್‌ವೆಲ್‌ಗಳಲ್ಲಿನ ರೈತರ ಪಂಪ್‌ಸೆಟ್‌ಗಳ ಕೇಬಲ್ ಕಳ್ಳತನವಾಗಿದ್ದು ಸೂಕ್ತ ಕಾನೂನುಕ್ರಮ ಪಂಪ್‌ಸೆಟ್‌, ಕೇಬಲ್‌ ಕಳ್ಳತನ ಮಾಡುತ್ತಿರುವುದು ಆತಂಕಕ್ಕೀಡು ಮಾಡಿದೆ ಎಂದು ರೈತ ಮುಖಂಡರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿರ್ಮಿತಿ ಕೇಂದ್ರದ ನಿವೃತ್ತ ಅಕೌಂಟೆಂಟ್‌ ಸುಶೀಲಮ್ಮ ಮನೆಯಲ್ಲಿ ಸಿಕ್ಕ ಆಸ್ತಿ ಎಷ್ಟು ಗೊತ್ತಾ ? ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜಮೀನುಗಳಲ್ಲಿ ಏ.5 ಮತ್ತು 6 ರಂದು […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಮೊಡವೆಗಳನ್ನು ನಿವಾರಿಸಲು ಬೇವಿನ ಫೇಸ್ ಪ್ಯಾಕ್‌ 

CHITRADURGA NEWS | 08 APRIL 2026 ಹೆಚ್ಚಿನ ಜನರಲ್ಲಿ ಮೊಡವೆಗಳ ಸಮಸ್ಯೆ ಕಾಡುತ್ತದೆ. ಧೂಳು, ಮಾಲಿನ್ಯ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಚರ್ಮವು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಮತ್ತು ಮೊಡವೆಗಳು ಮುಖವನ್ನು ಆವರಿಸಿಕೊಳ್ಳುತ್ತವೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಇದನ್ನು ನಿವಾರಿಸಲು ದುಬಾರಿ ಸ್ಕಿನ್ ಪ್ರೊಡಕ್ಟ್‍ಗಳನ್ನು ಬಳಸುವ ಬದಲು ಬೇವನ್ನು ಬಳಸಿ. ಬೇವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಮತ್ತು ಮೊಡವೆಗಳ ಗುರುತುಗಳನ್ನು ಮಸುಕಾಗಿಸಲು […] ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಮೂವತ್ತು ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ

ಚೆನ್ನೈ, ಏ.8: ಶ್ರೀಲಂಕಾದ ಜೈಲುಗಳಿಂದ ಬಿಡುಗಡೆಯಾದ ಮೂವತ್ತು ಭಾರತೀಯ ಮೀನುಗಾರರು ಚೆನ್ನೈಗೆ ಮರಳಿದ್ದಾರೆ. ಶ್ರೀಲಂಕಾದ ಜೈಲುಗಳಿಂದ ಬಿಡುಗಡೆಯಾದ ಮೂವತ್ತು ಭಾರತೀಯ ಮೀನುಗಾರರು ವಿಮಾನದ ಮೂಲಕ ಚೆನ್ನೈ ತಲುಪಿದರು. ರಾಮೇಶ್ವರಂ ಮತ್ತು ಕಾರೈಕಲ್‌ನ ಮೀನುಗಾರರು ಪಂಬನ್ ಬಳಿ ಮೀನುಗಾರಿಕೆಗೆ ಹೋಗಿ ಮೀನುಗಾರಿಕೆ ನಡೆಸುತ್ತಿದ್ದರು. ಅಂತರರಾಷ್ಟ್ರೀಯ ಜಲಮಾರ್ಗದೊಳಗೆ ಅತಿಕ್ರಮಣ ಮಾಡಿದ್ದಕ್ಕಾಗಿ ಶ್ರೀಲಂಕಾ ನೌಕಾಪಡೆ ಅವರನ್ನು ಬಂಧಿಸಿತು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಶ್ರೀಲಂಕಾದ ಜೈಲಿನಲ್ಲಿ ಇರಿಸಲಾಯಿತು. ರಾಜತಾಂತ್ರಿಕ ಮಾರ್ಗಗಳ ಮಧ್ಯಪ್ರವೇಶದ ನಂತರ, ಅವರನ್ನು ಭಾರತೀಯ ಅಧಿಕಾರಿಗಳಿಗೆ ಬಿಡುಗಡೆ […] The post ಮೂವತ್ತು ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ ಶ್ರೀಲಂಕಾ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಈ ಜನರು ಕಬ್ಬಿನ ರಸವನ್ನು ಹೆಚ್ಚು ಸೇವಿಸಬೇಡಿ

CHITRADURGA NEWS | 08 APRIL 2026 ಬೇಸಿಗೆಯಲ್ಲಿ ಕುಡಿಯಲು ಎಲ್ಲರೂ ಆಯ್ಕೆ ಮಾಡುವ ಬೆಸ್ಟ್ ಪಾನೀಯವೆಂದರೆ ಅದು ಕಬ್ಬಿನ ರಸ. ಇದು ದೇಹವನ್ನು ತಪ್ಪಾಗಿಸುವುದಲ್ಲದೇ ಒಂದು ಲೋಟ ತಾಜಾ ಕಬ್ಬಿನ ರಸವು ಆಯಾಸವನ್ನು ನಿವಾರಿಸುತ್ತದೆ. ಹಾಗಾಗಿ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಅದು ನಿಜವಲ್ಲ. ಕಬ್ಬಿನ ರಸ ರುಚಿಕರವಾಗಿರಬಹುದು, ಆದರೆ ಅದು ಅಂದುಕೊಂಡಷ್ಟು ಪ್ರಯೋಜನಕಾರಿಯಲ್ಲ. ಯಾಕೆಂದರೆ ತಜ್ಞರ ಪ್ರಕಾರ ಈ ರಸವು ಕೆಲವು ಆರೋಗ್ಯ ಸಮಸ್ಯೆಗಳಿಗೆ ಪ್ರಯೋಜನದ ಬದಲು […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಕುಟುಂಬದ ಭಾಗ್ಯ ಬದಲಿಸುವ ಸ್ತ್ರೀ ಗುಣಗಳು: ಚಾಣಕ್ಯ ನೀತಿಯ ಅಮೂಲ್ಯ ನುಡಿಗಳು

ಚಾಣಕ್ಯ ನೀತಿ | ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ಮಹಿಳೆ ಕೇವಲ ಮನೆಯ ಸದಸ್ಯೆಯಲ್ಲ, ಆಕೆ ಆ ಮನೆಯ ಶಕ್ತಿ. ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಮಹಿಳೆಯರು ಇರುವ ಮನೆಗಳಲ್ಲಿ ದರಿದ್ರತನ ದೂರವಾಗಿ, ಸುಖ-ಶಾಂತಿ ನೆಲೆಸುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ. ​1. ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬುಧವಾರದ ರಾಶಿ ಭವಿಷ್ಯ 08 ಏಪ್ರಿಲ್ 2026

ಈ ರಾಶಿಯವರಿಗೆ ವಿದೇಶ ಪ್ರವಾಸ ಅತಂತ್ರ, ಈ ರಾಶಿಯವರ ಸಂಗಾತಿ ಜೊತೆ ಮಾತುಕತೆ ಬಂದ್, ಬುಧವಾರದ ರಾಶಿ ಭವಿಷ್ಯ 08 ಏಪ್ರಿಲ್ 2026 ಸೂರ್ಯೋದಯ – 6:09 ಬೆ. ಸೂರ್ಯಾಸ್ತ – 6:27 ಸಂಜೆ. ಶಾಲಿವಾಹನ ಶಕೆ -1948 ಸಂವತ್-2082 ಪರಾಭವ ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ಚೈತ್ರ ಮಾಸ, ವಸಂತ ಋತು, ತಿಥಿ – ಷಷ್ಠಿ ನಕ್ಷತ್ರ – ಮೂಲ ಯೋಗ – ವರಿಯಾನ್ ಕರಣ – ವಣಿಜ ರಾಹು ಕಾಲ – […] The post ಬುಧವಾರದ ರಾಶಿ ಭವಿಷ್ಯ 08 ಏಪ್ರಿಲ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.