Filters

Channels
Topics
Other Filters

ಹುಬ್ಬಳ್ಳಿ ಜೈಲಿನಲ್ಲಿ ಮೊಬೈಲ್‌‌ ಪತ್ತೆ: 13 ಖೈದಿಗಳ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ: ಹುಬ್ಬಳ್ಳಿ ನಗರದ ಉಪ ಕಾರಾಗೃಹದಲ್ಲಿ ಭಾನುವಾರ ನಡೆದ ದಿಢೀರ್ ತಪಾಸಣೆಯ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೈದಿಗಳಿರುವ ಬ್ಯಾರಕ್‌‌ನಲ್ಲಿ ಸ್ಮಾರ್ಟ್ ಫೋನ್‌ಗಳು, ಚಾರ್ಜರ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ.. ಸ್ಮಾರ್ಟ್ ಫೋನ್ ಪತ್ತೆಯಾದ ನಂತರ, ಆ ಬ್ಯಾರಕ್‌ನಲ್ಲಿದ್ದ 13 ಕೈದಿಗಳ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿಢೀರ್ ತಪಾಸಣೆಯ ಹಿನ್ನೆಲೆ ಹುಬ್ಬಳ್ಳಿ ಉಪ ಕಾರಾಗೃಹದ ಅಧೀಕ್ಷಕ ಶಹಾಬುದ್ದೀನ್ ಕಾಲೇಖಾನ್ ಅವರ ನೇತೃತ್ವದಲ್ಲಿ ಜೈಲಿನ ಬ್ಯಾರಕ್‌ಗಳಲ್ಲಿ  ತಪಾಸಣೆ ನಡೆಸಲಾಯಿತು. ಜೈಲು ಸಿಬ್ಬಂದಿಗೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಲಿಖಿತಾ ಆತ್ಮಹತ್ಯೆ ತನಿಖೆ ನಡೆಸಿ ನ್ಯಾಯ ಕೊಡಿಸಲು ಎಬಿವಿಪಿ ಒತ್ತಾಯ

CHITRADURGA NEWS | 05 APRIL 2026 ಚಿತ್ರದುರ್ಗ: ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜು ಬಿಎಎಂಎಸ್‌ ವಿದ್ಯಾರ್ಥಿನಿ ಲಿಖಿತಾ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ ಲಿಖಿತಾ ಬಿಎಎಂಎಸ್‌ ಮುಗಿಸಿ ತರಬೇತಿ(ಇಂಟರ್ನ್‌ಶಿಪ್‌) ಮಾಡುತ್ತಿದ್ದಾಗ ಪ್ರಾಧ್ಯಾಪಕರ ಜೊತೆಗೆ ಆಕೆಯ ಹೆಸರು ತಳುಕು ಹಾಕಿ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

DAY – 29 : Insta 75 Days Revision Plan-2026 : GOVERNMENT SCHEMES & ORGANISATIONS

  Read about Insights IAS INSTA 75 Days Revision Plan for UPSC Civil Services Prelims – 2026 [ HERE ] : DOWNLOAD THE INSTA 75 DAYS REVISION TIMETABLE(GS) [HERE] : DOWNLOAD THE INSTA 75 DAYS REVISION TIMETABLE(CSAT) [HERE] : Download MITRA booklet (My Insta Tests Revision and Assessment) – It’s for to track your daily … Continue reading "DAY – 29 : Insta 75 Days Revision Plan-2026 : GOVERNMENT SCHEMES & ORGANISATIONS" The post DAY – 29 : Insta 75 Days Revision Plan-2026 : GOVERNMENT SCHEMES & ORGANISATIONS appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹೈದರಾಬಾದ್ ಓಟಕ್ಕೆ ಬ್ರೇಕ್ ಹಾಕಿದ ಲಕ್ನೋ: ಪಂತ್ ಪಡೆಗೆ ಗೆಲುವಿಗೆ 157 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಲಕ್ನೋ ಸೂಪರ್ ಜೈಂಟ್ಸ್ ಬೌಲಿಂಗ್ ದಾಳಿಗೆ ಎಡವಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 156 ರನ್​ಗಳಿಸಿದ್ದು, ಪಂತ್ ಪಡೆಗೆ ಸಾಧಾರಣ ಗುರಿ ನೀಡಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಗೆ ಮೊದಲ ಓವರ್​​ನಲ್ಲೇ ಆಘಾತ ಎದುರಾಗಿದ್ದು, ಮೊಹಮ್ಮದ್ ಶಮಿ ಎಸೆದ ಮೊದಲ ಓವರ್​ನಲ್ಲಿ ಅಭಿಷೇಕ್ ಶರ್ಮಾ ಖಾತೆ ತೆರೆಯದೇ ಔಟಾದರು. ಬಳಿಕ ಶಮಿ ಮುಂದಿನ ಓವರ್‌ನಲ್ಲಿ ಟ್ರಾವಿಸ್ ಹೆಡ್ 7 […] The post ಹೈದರಾಬಾದ್ ಓಟಕ್ಕೆ ಬ್ರೇಕ್ ಹಾಕಿದ ಲಕ್ನೋ: ಪಂತ್ ಪಡೆಗೆ ಗೆಲುವಿಗೆ 157 ರನ್ ಟಾರ್ಗೆಟ್ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

LIFESTYLE | ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗೋದ್ರಿಂದ ಸಿಗೋ ಈ ಸೀಕ್ರೆಟ್ ಬೆನಿಫಿಟ್ಸ್ ಗೊತ್ತಾ?

ಬೇಸಿಗೆಯಲ್ಲಿ ಸಾಕ್ಸ್ ಹಾಕಿಕೊಂಡು ಮಲಗೋದು ಕೇಳಲು ಸ್ವಲ್ಪ ವಿಚಿತ್ರ ಅನಿಸಬಹುದು. “ಇಷ್ಟು ಸೆಕೆಯಲ್ಲಿ ಮತ್ತೆ ಸಾಕ್ಸ್ ಏಕೆ?” ಅನ್ನೋ ಪ್ರಶ್ನೆ ಸಹಜ. ಆದರೆ ಎಸಿ ರೂಮ್‌ನಲ್ಲಿ ಮಲಗೋವರು, ರಾತ್ರಿ ಕಾಲು ತಂಪಾಗೋರು ಅಥವಾ ಸರಿಯಾದ ನಿದ್ರೆ ಬಾರದವರು ಇದನ್ನು ಒಮ್ಮೆ ಟ್ರೈ ಮಾಡಬಹುದು. ಸರಿಯಾದ ಫ್ಯಾಬ್ರಿಕ್ ಸಾಕ್ಸ್ ಆಯ್ಕೆ ಮಾಡಿದರೆ ಬೇಸಿಗೆಯಲ್ಲೂ ಇದರ ಲಾಭ ಸಿಗುತ್ತದೆ. ಎಸಿ ರೂಮ್‌ನಲ್ಲಿ ಕಾಲು ತಂಪಾಗೋದನ್ನು ತಡೆಯುತ್ತೆಬೇಸಿಗೆಯಲ್ಲಿ ಹಲವರು ಎಸಿ ಅಥವಾ ಫ್ಯಾನ್ ಫುಲ್ ಸ್ಪೀಡ್‌ನಲ್ಲಿ ಇಟ್ಟು ಮಲಗುತ್ತಾರೆ. ಇದರಿಂದ ಕಾಲುಗಳು […] The post LIFESTYLE | ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗೋದ್ರಿಂದ ಸಿಗೋ ಈ ಸೀಕ್ರೆಟ್ ಬೆನಿಫಿಟ್ಸ್ ಗೊತ್ತಾ? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

SRH vs LSG | ಹೈದರಾಬಾದ್‌ಗೆ ‘ಶಮಿ ಶಾಕ್’! 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕಿಶನ್ ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ತವರಿನ ಅಭಿಮಾನಿಗಳ ಮುಂದೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಪಂದ್ಯ ಆರಂಭವಾದ ಕ್ಷಣದಿಂದಲೇ ಆಘಾತದ ಮೇಲೆ ಆಘಾತ ಎದುರಾಯಿತು. ಲಕ್ನೋ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಮೂಲಕ ಟಾಪ್ ಆರ್ಡರ್‌ನ್ನು ಕಂಗೆಡಿಸಿ, ಎಸ್‌ಆರ್‌ಎಚ್ ತಂಡವನ್ನು ಕೇವಲ 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಳ್ಳುವ ಸ್ಥಿತಿಗೆ ತಳ್ಳಿದರು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಲಕ್ನೋ ನಿರ್ಧಾರ ಆರಂಭದಲ್ಲೇ ಫಲ ನೀಡಿತು. ಮೊಹಮ್ಮದ್ ಶಮಿ ತಮ್ಮ […] The post SRH vs LSG | ಹೈದರಾಬಾದ್‌ಗೆ ‘ಶಮಿ ಶಾಕ್’! 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕಿಶನ್ ಪಡೆ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

Health | ನಿಮ್ಮ ದೇಹದಲ್ಲಿ ಇರೋ ಬರೋ ಕ್ಯಾಲ್ಸಿಯಂನ್ನು ಕೂಡ ಖಾಲಿ ಮಾಡಿಬಿಡುತ್ತೆ ಈ ಆಹಾರಗಳು

ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅಂದ್ರೆ ಎಲುಬು ಮತ್ತು ಹಲ್ಲುಗಳ ಬಲಕ್ಕೆ ತುಂಬಾ ಮುಖ್ಯವಾದ ಪೋಷಕಾಂಶ. ಆದರೆ ಕೆಲ ಆಹಾರಗಳನ್ನು ಮಿತಿ ಮೀರಿ ತಿನ್ನೋದರಿಂದ ದೇಹದಲ್ಲಿರುವ ಕ್ಯಾಲ್ಸಿಯಂ ಶೋಷಣೆಯೇ ಕಡಿಮೆಯಾಗಬಹುದು. ಇದರಿಂದ ನಿಧಾನವಾಗಿ ಎಲುಬುಗಳು ದುರ್ಬಲವಾಗುವ ಸಾಧ್ಯತೆ ಇದೆ. ಆರೋಗ್ಯಕರ ಆಹಾರ ತಿನ್ನುತ್ತಿದ್ರೂ ಕೆಲವು ಅಭ್ಯಾಸಗಳು ನಿಮ್ಮ ಕ್ಯಾಲ್ಸಿಯಂ ಮಟ್ಟಕ್ಕೆ ಹಾನಿ ಮಾಡಬಹುದು. ಜಾಸ್ತಿ ಉಪ್ಪು ಇರುವ ಆಹಾರಗಳುಚಿಪ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಇನ್‌ಸ್ಟಂಟ್ ನೂಡಲ್ಸ್, ಉಪ್ಪಿನಕಾಯಿ ತರಹದ ಆಹಾರಗಳಲ್ಲಿ ಸೋಡಿಯಂ ಹೆಚ್ಚು ಇರುತ್ತದೆ. ದೇಹದಲ್ಲಿ ಉಪ್ಪು ಹೆಚ್ಚಾದರೆ ಮೂತ್ರದ […] The post Health | ನಿಮ್ಮ ದೇಹದಲ್ಲಿ ಇರೋ ಬರೋ ಕ್ಯಾಲ್ಸಿಯಂನ್ನು ಕೂಡ ಖಾಲಿ ಮಾಡಿಬಿಡುತ್ತೆ ಈ ಆಹಾರಗಳು appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

IPL | ಸನ್‌ರೈಸರ್ಸ್ ಅಂಗಳದಲ್ಲಿ ಸೂಪರ್ ಜೈಂಟ್ಸ್ ಸವಾರಿ: ಟಾಸ್ ಗೆದ್ದ ಪಂತ್ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಇಂದಿನ ಡಬಲ್ ಹೆಡರ್ ಪಂದ್ಯಗಳಲ್ಲಿ ಮೊದಲನೇ ಹಣಾಹಣಿಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಆ ಮೂಲಕ ಸನ್‌ರೈಸರ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದ್ದಾರೆ. 2026ರ […] The post IPL | ಸನ್‌ರೈಸರ್ಸ್ ಅಂಗಳದಲ್ಲಿ ಸೂಪರ್ ಜೈಂಟ್ಸ್ ಸವಾರಿ: ಟಾಸ್ ಗೆದ್ದ ಪಂತ್ ಬೌಲಿಂಗ್ ಆಯ್ಕೆ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

KD ಪ್ರಚಾರ ಮಧ್ಯೆಯೂ ಮಗುವಿಗಾಗಿ ಮಿಡಿದ ‘ಧ್ರುವ’ತಾರೆ

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಸಿನಿಮಾ ತೆರೆಯ ಮೇಲೆ ಅಬ್ಬರಿಸುವ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ, ನಿಜ ಜೀವನದಲ್ಲಿ ಹಲವರ ಪಾಲಿಗೆ ‘ಕರುಣಾ ಪ್ರಿನ್ಸ್’ ಆಗಿದ್ದಾರೆ. ಧ್ರುವ ಸರ್ಜಾ ಸ್ಕ್ರೀನ್ ಮೇಲೆ ಮಾತ್ರ ಅಲ್ಲ, ಜೀವನದಲ್ಲೂ ಹೀರೋ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸಿನಿಮಾದಲ್ಲಿ ಮಾಸ್ ಡೈಲಾಗ್‌ಗಳು, ಆಕ್ಷನ್ ಸೀನ್ಸ್‌ಗಳಿಂದ ಮಿಂಚೋ ಈ ಸ್ಟಾರ್, ಈಗ ಮಾನವೀಯತೆ ಮೂಲಕ ಜನರ ಮನ ಗೆದ್ದಿದ್ದಾರೆ. ಬ್ಯುಸಿ ಶೆಡ್ಯೂಲ್ ಇದ್ದರೂ, ಒಬ್ಬ ಮಗುವಿನ ಜೀವ ಉಳಿಸಲು ಸಾರ್ವಜನಿಕರಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

FOOD & KIDS | ಮಕ್ಕಳಿಗೆ ಪ್ರೋಟೀನ್ ರಿಚ್ ಆಹಾರ ಯಾವಾಗಿನಿಂದ ಶುರು ಮಾಡ್ಬೇಕು? ಬೆಳವಣಿಗೆಯ ಮೊದಲ ಹೆಜ್ಜೆ ಇದೇ!

ಮಕ್ಕಳ ಬೆಳವಣಿಗೆಯಲ್ಲಿ ಪ್ರೋಟೀನ್ ಅತಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದ ಎಲುಬು, ಸ್ನಾಯು, ಮೆದುಳು ಮತ್ತು ರೋಗನಿರೋಧಕ ಶಕ್ತಿಯ ಬೆಳವಣಿಗೆಗೆ ಪ್ರೋಟೀನ್ ಅಗತ್ಯ. ಆದರೆ ಹಲವಾರು ಪೋಷಕರಿಗೆ ಒಂದು ಪ್ರಶ್ನೆ ಕಾಡುತ್ತಿರುತ್ತದೆ ಮಕ್ಕಳಿಗೆ ಪ್ರೋಟೀನ್ ರಿಚ್ ಫುಡ್ ಯಾವಾಗಿನಿಂದ ಕೊಡಬಹುದು? ಇದರ ಸರಿಯಾದ ಉತ್ತರ ಮಕ್ಕಳ ವಯಸ್ಸು ಮತ್ತು ಜೀರ್ಣಶಕ್ತಿಗೆ ಅವಲಂಬಿತವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮಾರ್ಗಸೂಚಿ ಪ್ರಕಾರ, ಹುಟ್ಟಿದ ಮಗುವಿಗೆ ಮೊದಲ 6 ತಿಂಗಳು ತಾಯಿಯ ಹಾಲೇ ಅತ್ಯುತ್ತಮ ಪ್ರೋಟೀನ್ ಮೂಲ. ಇದರಲ್ಲಿ ಮಗುವಿಗೆ […] The post FOOD & KIDS | ಮಕ್ಕಳಿಗೆ ಪ್ರೋಟೀನ್ ರಿಚ್ ಆಹಾರ ಯಾವಾಗಿನಿಂದ ಶುರು ಮಾಡ್ಬೇಕು? ಬೆಳವಣಿಗೆಯ ಮೊದಲ ಹೆಜ್ಜೆ ಇದೇ! appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಸಿರಾಜ್ ಮಾಡಿದ ಒಂದು ಎಡವಟ್ಟು.. ಗುಜರಾತ್ ಟೈಟಾನ್ಸ್‌ಗೆ ಸೋಲಿನ ಪೆಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯನ್ ಪ್ರೀಮಿಯರ್ ಲೀಗ್‌ನ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ರನ್‌ಗಳ ರೋಚಕ ಸೋಲನ್ನು ಅನುಭವಿಸಿದೆ. ಈ ಸೋಲಿನಲ್ಲಿ ಮೊಹಮ್ಮದ್ ಸಿರಾಜ್ ಮಾಡಿದ ಒಂದು ಸಣ್ಣ ತಪ್ಪು ಪಂದ್ಯದ ಗತಿಯನ್ನೇ ಬದಲಿಸಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಧ್ರುವ್ ಜುರೆಲ್ ನೀಡಿದ ಸುಲಭ ಕ್ಯಾಚ್ ಅನ್ನು ಸಿರಾಜ್ ಕೈಚೆಲ್ಲಿದರು. ಲಾಂಗ್-ಆನ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್, ಚೆಂಡನ್ನು ಹಿಡಿದು […] The post ಸಿರಾಜ್ ಮಾಡಿದ ಒಂದು ಎಡವಟ್ಟು.. ಗುಜರಾತ್ ಟೈಟಾನ್ಸ್‌ಗೆ ಸೋಲಿನ ಪೆಟ್ಟು appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಇರಾನ್-ಇಸ್ರೇಲ್ ಯುದ್ಧದ ಬಿಸಿ: ಬೆಲೆ ಕುಸಿದ ಕಾರಣ ಕುರಿ-ಮೇಕೆ ಪಾಲಾದ ಟೊಮ್ಯಾಟೋ

ಹೊಸಪೇಟೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಯುದ್ದವು ಸ್ಥಳೀಯ ಟೊಮೇಟೊ ಬೆಳೆಗಾರರನ್ನು ಅಕ್ಷರಶಃ ಬೀದಿಗೆ ತಂದಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ, ರೈತರು ತಾವು ಬೆಳೆದ ಟೊಮೇಟೊಗಳನ್ನು ರಸ್ತೆಗೆ ಸುರಿದು, ಕುರಿ-ಮೇಕೆಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಸ್ಥಿರತೆಯು ಅಂತರಾಷ್ಟ್ರೀಯ ರಫ್ತು ವಹಿವಾಟಿನ ಮೇಲೆ ಭಾರಿ ಹೊಡೆತ ಬಿದ್ದಿದೆ. ಇರಾನ್ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಯುದ್ಧದ ಭೀತಿಯಿಂದಾಗಿ ಹೋಟೆಲ್ ಉದ್ಯಮ ಕುಸಿದಿದೆ ಮತ್ತು ಗ್ಯಾಸ್ ಕೊರತೆ ಎದುರಾಗಿದೆ. ಇದರಿಂದಾಗಿ ಭಾರತದಿಂದ ರಫ್ತಾಗುತ್ತಿದ್ದ ಟೊಮೇಟೊಗೆ ಇದ್ದ ಬೇಡಿಕೆ ಸಂಪೂರ್ಣವಾಗಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಓವರ್‌ಟೇಕ್ ಮಾಡೋ ಭರದಲ್ಲಿ ಕೆಎಸ್‌ಆರ್‌ಟಿಸಿ–ಖಾಸಗಿ ಬಸ್ ಡಿಕ್ಕಿ: ಇಬ್ಬರ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ತುಮಕೂರು ಜಿಲ್ಲೆಯ ಶಿರಾ ಬೈಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಸುಮಾರು 20 ಮಂದಿಗೆ ಗಾಯಗಳಾಗಿವೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಈ ಡಿಕ್ಕಿಯಿಂದ ಕೆಲಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಗಲಕೋಟೆ ಜಿಲ್ಲೆಯ ಹುನಗುಂದದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಇದೇ ದಿಕ್ಕಿನಲ್ಲಿ ಸಾಗುತ್ತಿದ್ದ ಖಾಸಗಿ ಬಸ್ ಅನ್ನು ಓವರ್‌ಟೇಕ್ ಮಾಡಲು […] The post ಓವರ್‌ಟೇಕ್ ಮಾಡೋ ಭರದಲ್ಲಿ ಕೆಎಸ್‌ಆರ್‌ಟಿಸಿ–ಖಾಸಗಿ ಬಸ್ ಡಿಕ್ಕಿ: ಇಬ್ಬರ ದುರ್ಮ*ರಣ appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ಯುವಜನರೇ ಎಚ್ಚರ! ಸಣ್ಣ ವಯಸ್ಸಿನಲ್ಲೇ ಹೃದಯಕ್ಕೆ ಕಂಟಕವಾಗುತ್ತಿವೆ ನಿಮ್ಮ ಈ ತಪ್ಪುಗಳು

ಹಿಂದೆಲ್ಲಾ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿದ್ದ ಹೃದಯಾಘಾತ, ಇಂದು 20 ರಿಂದ 40 ವರ್ಷದ ಯುವಕರನ್ನೂ ಬೆನ್ನತ್ತಿದೆ. ವೈದ್ಯಕೀಯ ತಜ್ಞರ ಪ್ರಕಾರ, ಇದಕ್ಕೆ ಕೇವಲ ಒಂದು ಕಾರಣವಲ್ಲ, ಬದಲಾಗಿ ಜೀವನಶೈಲಿಯ ಹಲವು ತಪ್ಪು ಹಾದಿಗಳು ಕಾರಣವಾಗಿವೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಜಂಕ್ ಫುಡ್ ಸೇವನೆ, ಅಧಿಕ ಎಣ್ಣೆಯುಕ್ತ ಆಹಾರ ಮತ್ತು ಅಸಮರ್ಪಕ ನಿದ್ರೆ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸೇರಲು ಪ್ರಮುಖ ಕಾರಣಗಳಾಗಿವೆ. ಗಂಟೆಗಟ್ಟಲೆ […] The post ಯುವಜನರೇ ಎಚ್ಚರ! ಸಣ್ಣ ವಯಸ್ಸಿನಲ್ಲೇ ಹೃದಯಕ್ಕೆ ಕಂಟಕವಾಗುತ್ತಿವೆ ನಿಮ್ಮ ಈ ತಪ್ಪುಗಳು appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಯುವ ಪ್ರತಿಭೆಗಳಿಗೆ ‘ಮಿಷನ್ ರೆಡ್ ಬಾಲ್’: ಏನಿದು BCCI ಮಾಸ್ಟರ್‌ಪ್ಲ್ಯಾನ್?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಮತ್ತು ಐಪಿಎಲ್ ನಡುವೆಯೂ ಟೆಸ್ಟ್ ಕ್ರಿಕೆಟ್‌ನ ಭವಿಷ್ಯವನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ಮಾಸ್ಟರ್‌ಪ್ಲ್ಯಾನ್ ರೂಪಿಸಿದೆ. ದೀರ್ಘ ಮಾದರಿಯ ಕ್ರಿಕೆಟ್‌ಗೆ ಮುಂದಿನ ಪೀಳಿಗೆಯ ಆಟಗಾರರನ್ನು ಸಿದ್ಧಗೊಳಿಸುವ ಉದ್ದೇಶದಿಂದ, ಯುವ ಪ್ರತಿಭೆಗಳಿಗಾಗಿ ವಿಶೇಷ ರೆಡ್ ಬಾಲ್ ಯೋಜನೆಗೆ ಚಾಲನೆ ನೀಡಲು ಮಂಡಳಿ ಸಜ್ಜಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥ ಹಾಗೂ ಟೆಸ್ಟ್ ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರಿಗೆ ಒಪ್ಪಿಸಲಾಗಿದೆ. ಈ […] The post ಯುವ ಪ್ರತಿಭೆಗಳಿಗೆ ‘ಮಿಷನ್ ರೆಡ್ ಬಾಲ್’: ಏನಿದು BCCI ಮಾಸ್ಟರ್‌ಪ್ಲ್ಯಾನ್? appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.