Filters

Channels
Topics
Other Filters

BCCI ಮೇಲೆ ವರ್ಣ ತಾರತಮ್ಯ ಆರೋಪ: ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026 ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಬಿಸಿಸಿಐ ವಿರುದ್ಧ ವಿವಾದವೊಂದು ಸ್ಫೋಟವಾಗಿದೆ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಕಾಮೆಂಟರಿ ವೃತ್ತಿಗೆ ನಿವೃತ್ತಿ ಘೋಷಿಸಿದ್ದು, ಜೊತೆಗೆ ಬಿಸಿಸಿಐ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. 23 ವರ್ಷಗಳ ಕಾಮೆಂಟರಿ ಅನುಭವ ಇದ್ದರೂ, ತಮ್ಮನ್ನು ಎಂದಿಗೂ ಪ್ರಮುಖ ಕಾರ್ಯಕ್ರಮಗಳಿಗೆ ಬಳಸಲಾಗಿಲ್ಲ ಎಂದು ಶಿವರಾಮಕೃಷ್ಣನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಹಾಗೂ ನಂತರ ಬಂದ ಕಾಮೆಂಟೇಟರ್‌ಗಳಿಗೆ ಟಾಸ್ ಮತ್ತು ಪಿಚ್ ವರದಿ ಮಾಡುವ ಅವಕಾಶ […] The post BCCI ಮೇಲೆ ವರ್ಣ ತಾರತಮ್ಯ ಆರೋಪ: ಕಾಮೆಂಟರಿಗೆ ನಿವೃತ್ತಿ ಘೋಷಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್ appeared first on HOSA DIGANTHA. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಇನ್ಮುಂದೆ ಇರಾನ್‌ನ ತೈಲ-ಅನಿಲ ಘಟಕಗಳ ಮೇಲೆ ದಾಳಿ ಇಲ್ಲ: ಇಸ್ರೇಲ್

ಇರಾನ್‌ನ ಪರ್ಷಿಯನ್ ಕೊಲ್ಲಿಯಲ್ಲಿರುವ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಘಟಕ ಸೌತ್ ಪಾರ್ಸ್ (South Pars) ಮೇಲೆ ಇಸ್ರೇಲ್ ನಡೆಸಿದ ದಾಳಿಯ ನಂತರ ಉಂಟಾದ ತೀವ್ರ ಪ್ರತಿಕ್ರಿಯೆಯ ಬೆನ್ನಲ್ಲೇ, ಇಸ್ರೇಲ್ ಇನ್ನು ಮುಂದೆ ಇರಾನ್‌ನ ತೈಲ ಮತ್ತು ಅನಿಲ ಘಟಕಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಘೋಷಿಸಿದೆ. ಈ ದಾಳಿ ಮಧ್ಯಪ್ರಾಚ್ಯದ ಯುದ್ಧವನ್ನು ಹೊಸ ಹಂತಕ್ಕೆ ಕೊಂಡೊಯ್ದಿದ್ದು, ಜಾಗತಿಕ ತೈಲ-ಅನಿಲ ಬೆಲೆಗಳು ಏರಿಕೆಯಾಗಿವೆ. ಸೌತ್ ಪಾರ್ಸ್ ದಾಳಿಯ ಹಿನ್ನೆಲೆ : ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಮತ್ತು ಕತಾರ್ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

LIFE | ಪೀಸ್ ಫುಲ್ ಆಗಿ ಬದುಕೋದು ಯಾಕೆ ಇಷ್ಟು ಕಷ್ಟ?

ಒಮ್ಮೆ ಯೋಚ್ನೆ ಮಾಡಿದಾಗ ಶಾಂತಿಯಾಗಿ ಬದುಕೋದು ಅಂದ್ರೆ ತುಂಬಾ ದೊಡ್ಡ ವಿಷಯವೇನೂ ಅಲ್ಲ ಅನ್ಸುತ್ತೆ….ಆದರೆ ನಿಜ ಜೀವನದಲ್ಲಿ ಅದೇ ಅತಿ ಕಷ್ಟವಾದ ಕೆಲಸ. ಎಲ್ಲವೂ ಸರಿಯಾಗಿದ್ರೂ ಮನಸ್ಸು ಶಾಂತವಾಗಿರುವುದಿಲ್ಲ. ಯಾಕೆಂದರೆ ನಮ್ಮ ಜೀವನದಲ್ಲಿ ಗದ್ದಲ ಹೊರಗಿಂತ ಒಳಗೆ ಹೆಚ್ಚು. ಕೆಲಸದ ಒತ್ತಡ, ಜನರ ನಿರೀಕ್ಷೆ, ಹೋಲಿಕೆ, ಭವಿಷ್ಯದ ಚಿಂತೆ ಇವೆಲ್ಲ ನಿಧಾನವಾಗಿ ಮನಸ್ಸಿನ ಮೇಲೆ ಭಾರವಾಗುತ್ತವೆ. ನಾವು ಶಾಂತಿಯನ್ನು ಹೊರಗಡೆ ಹುಡುಕುತ್ತೇವೆ. “ಇದು ಸಿಕ್ಕಿದ್ರೆ ನಾನು ಹ್ಯಾಪಿ,” “ಅದು ಆದ್ರೆ ನನಗೆ ಶಾಂತಿ” ಅಂತ ಯೋಚಿಸುತ್ತೇವೆ. ಆದರೆ […] The post LIFE | ಪೀಸ್ ಫುಲ್ ಆಗಿ ಬದುಕೋದು ಯಾಕೆ ಇಷ್ಟು ಕಷ್ಟ? appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಹಣೆಯ ಮೇಲೆ ‘U’ ಆಕಾರದ ತಿಲಕ ಇಡುವುದೇಕೆ ಗೊತ್ತಾ?

CHITRADURGA NEWS | 21 MARCH 2026 ಸಾಮಾನ್ಯವಾಗಿ ದೇವಸ್ಥಾನದ ಅರ್ಚಕರು ಅಥವಾ ಭಕ್ತರು ಹಣೆಯ ಮೇಲೆ U ಆಕಾರದ ತಿಲಕವನ್ನು ಇಟ್ಟುಕೊಂಡಿರುವುದನ್ನು ನೀವು ಹೆಚ್ಚಾಗಿ ನೋಡಿರಬಹುದು. ಇದನ್ನು ‘ಊರ್ಧ್ವಪುಂಡ್ರ’ (U-ಆಕಾರದ ತಿಲಕ) ಎಂದು ಕರೆಯಲಾಗುತ್ತದೆ. ಸನಾತನ ಧರ್ಮದಲ್ಲಿ, ತಿಲಕ ಕೇವಲ ಹಣೆಯ ಅಲಂಕಾರವಲ್ಲ, ಬದಲಾಗಿ ನಮ್ಮ ಆಧ್ಯಾತ್ಮಿಕ ಗುರುತಿನ ಪ್ರಮುಖ ಭಾಗವಾಗಿದೆ ಎನ್ನಲಾಗುತ್ತದೆ. ಹಾಗಾಗಿ ಈ ವಿಶೇಷ ತಿಲಕದ ಹಿಂದಿನ ಧಾರ್ಮಿಕ ರಹಸ್ಯ ಮತ್ತು ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳೋಣ. ಊರ್ಧ್ವಪುಂಡ್ರ (U-ಆಕಾರದ) ತಿಲಕದ ಆಳವಾದ ಅರ್ಥ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

UPSC Mains Answer Writing Practice – Insights Mini SECURE: 21 March 2026

The Insights IAS Secure Initiative for UPSC Mains Answer Writing practice enables you to practice daily answer writing, enhancing your skills and boosting your scores with regular feedback, expert tips, and strategies. Let consistency be the hallmark of your preparation and utilize UPSC Mains Answer Writing practice initiative wisely   Click on EACH question to … Continue reading "UPSC Mains Answer Writing Practice – Insights Mini SECURE: 21 March 2026" The post UPSC Mains Answer Writing Practice – Insights Mini SECURE: 21 March 2026 appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಹಿಂದೂ ಮಹಾ ಸಾಗರದಲ್ಲೂ ಇರಾನ್ ಕ್ಷಿಪಣಿಗಳ ಆರ್ಭಟ..!

ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದಲ್ಲಿ ಹೊಸ ಏರಿಕೆ. ಇರಾನ್ ತನ್ನ ಮಧ್ಯಮ ವ್ಯಾಪ್ತಿಯ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು (intermediate-range ballistic missiles) ಬಳಸಿ ಹಿಂದೂ ಮಹಾ ಸಾಗರದ ಮಧ್ಯಭಾಗದಲ್ಲಿ ಇರುವ ಡಿಯಾಗೋ ಗಾರ್ಸಿಯಾ (Diego Garcia) ಸೇನಾ ನೆಲೆಯ ಮೇಲೆ ದಾಳಿ ಪ್ರಯತ್ನಿಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇದು ಇರಾನ್‌ನ ಮುಖ್ಯ ಭೂಮಿಯಿಂದ ಸುಮಾರು 3,800 ಕಿ.ಮೀ. ದೂರದ ಕ್ಷಿಪಣಿ ಪ್ರಯೋಗವಾಗಿದ್ದು, ಇರಾನ್‌ನ ಹಿಂದಿನ ಕ್ಷಿಪಣಿ ಸಾಮರ್ಥ್ಯದ ಅಂದಾಜುಗಳನ್ನು ಮೀರಿದೆ ಎಂದು US ಅಧಿಕಾರಿಗಳು ತಿಳಿಸಿದ್ದಾರೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬೆಳಗ್ಗೆ ಎದ್ದ ತಕ್ಷಣ ಕೇಸರಿ ನೀರು ಕುಡಿದರೆ ಆಗುವ 7 ಅದ್ಭುತ ಬದಲಾವಣೆಗಳ, ವಿವರ ಇಲ್ಲಿದೆ

ಕೇಸರಿ (ಸಫ್ರಾನ್) ಎಂದರೆ ಕೇವಲ ಬಿರಿಯಾನಿ, ಪಾಯಸ ಅಥವಾ ಗರ್ಭಿಣಿಯರ ಹಾಲಿಗೆ ಬಣ್ಣ ಮತ್ತು ಪರಿಮಳ ನೀಡುವ ದುಬಾರಿ ಮಸಾಲೆ ಎಂದು ನೀವು ಭಾವಿಸಿದ್ದರೆ ತಪ್ಪು. ಆಯುರ್ವೇದದಲ್ಲಿ ಕೇಸರಿಯನ್ನು ಅದ್ಭುತ ಔಷಧಿಯಾಗಿ ಪರಿಗಣಿಸಲಾಗಿದೆ. ವಿಶೇಷವಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೇಸರಿ ನೀರನ್ನು ಕುಡಿಯುವ ಅಭ್ಯಾಸ ಮಾಡಿದರೆ. ಕೆಲವು ವಾರಗಳಲ್ಲೇ ದೇಹದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾದ ಈ ಸಫ್ರಾನ್ ನೀರು ಆರೋಗ್ಯಕ್ಕೆ ಅದ್ಭುತ ಲಾಭ ನೀಡುತ್ತದೆ. ಕೇಸರಿ ನೀರನ್ನು ಹೇಗೆ ತಯಾರಿಸಬೇಕು? 4-6 ಕೇಸರಿ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ(ಆಮ್ಲಾ)-ಅರಿಶಿನ ಜ್ಯೂಸ್ ಕುಡಿಯಿರಿ ಈ ಪ್ರಯೋಜನ ಪಡೆಯಿರಿ

CHITRADURGA NEWS | 21 MARCH 2026 ಇತ್ತೀಚಿನ ದಿನಗಳಲ್ಲಿ, ಜನರು ಆರೋಗ್ಯದ ಬಗ್ಗೆ ಹಚ್ಚಿನ ಗಮನ ನೀಡುತ್ತಿದ್ದು, ಅದಕ್ಕಾಗಿ ನೈಸರ್ಗಿಕ ಮತ್ತು ಆಯುರ್ವೇದ ಪರಿಹಾರಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವಾಗಿ ದೇಹವನ್ನು ಒಳಗಿನಿಂದ ಬಲಪಡಿಸುವ ಮತ್ತು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುವಂತಹ ಆಹಾರ ಮತ್ತು ಪಾನೀಯಗಳನ್ನು ಸೇವಿಸುತ್ತಿದ್ದಾರೆ.  ಅಂತಹ ಅತ್ಯಂತ ಉತ್ತಮವಾದ ಪಾನೀಯಗಳಲ್ಲಿ ಅರಿಶಿನ ಮತ್ತು ನೆಲ್ಲಿಕಾಯಿ ಜ್ಯೂಸ್ ಕೂಡ ಒಂದು. ಇವೆರಡೂ ಔಷಧೀಯ ಗುಣಗಳಿಂದ ತುಂಬಿದ್ದು, ಅವುಗಳನ್ನು ಒಟ್ಟಿಗೆ ತೆಗೆದುಕೊಂಡಾಗ, ಅವುಗಳಿಂದ ಇನ್ನು ಹೆಚ್ಚು ಪ್ರಯೋಜನಗಳನ್ನು […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಜಿಮ್‌ಗೆ ಹೋಗಿ ಅರ್ಧಕ್ಕೆ ಬಿಡುತ್ತಿದ್ದೀರಾ ? ಹಾಗಾದ್ರೆ ಸ್ನಾಯುಗಳ ಮೇಲಾಗುವ ಈ ಭೀಕರ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿರಲಿ

ಬೆಂಗಳೂರು: ಇಂದಿನ ದಿನಗಳಲ್ಲಿ ಸದೃಢ ಮೈಕಟ್ಟು ಮತ್ತು ಉತ್ತಮ ಆರೋಗ್ಯಕ್ಕಾಗಿ ಜಿಮ್‌ಗೆ ಹೋಗುವುದು ಒಂದು ಫ್ಯಾಷನ್ ಮಾತ್ರವಲ್ಲದೆ ಅನಿವಾರ್ಯತೆಯೂ ಆಗಿದೆ. ವ್ಯಾಯಾಮವು ಕೇವಲ ಸ್ನಾಯುಗಳನ್ನು ಬಲಪಡಿಸುವುದಲ್ಲದೆ, ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ, ಅನೇಕರು ಆರಂಭದಲ್ಲಿ ತೋರುವ ಉತ್ಸಾಹವನ್ನು ದೀರ್ಘಕಾಲ ಉಳಿಸಿಕೊಳ್ಳದೆ, ಕೆಲಸದ ಒತ್ತಡ ಅಥವಾ ಸೋಮಾರಿತನದಿಂದ ಜಿಮ್ ಅಭ್ಯಾಸವನ್ನು ಅರ್ಧಕ್ಕೆ ಕೈಬಿಡುತ್ತಾರೆ. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗುತ್ತವೆ ಎಂಬುದು ಪ್ರತಿಯೊಬ್ಬರೂ ತಿಳಿಯಬೇಕಾದ ವಿಷಯ. ದಿಢೀರ್ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ರಾತ್ರಿ ಮಲಗುವ ಮುನ್ನ ಈ 5 ಕೆಲಸ ಮಾಡಿ: ನಿಮ್ಮ ಯಶಸ್ಸಿನ ಹಾದಿ ಇಂದೇ ಬದಲಾಗುತ್ತೆ

ಬೆಂಗಳೂರು: ನಾಳೆ ಏನಾಗುತ್ತದೋ ಎನ್ನುವುದು ಇಂದು ರಾತ್ರಿ ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಇದು ಕೇವಲ ಮಾತಲ್ಲ, ವೈಜ್ಞಾನಿಕ ಸತ್ಯ. ಆಧುನಿಕ ಜೀವನಶೈಲಿಯಲ್ಲಿ ನಾವು ಬೆಳಗಿನಿಂದ ಸಂಜೆಯವರೆಗೆ ಓಡುತ್ತಲೇ ಇರುತ್ತೇವೆ. ಆದರೆ, ರಾತ್ರಿ ಮಲಗುವ ಮುನ್ನ ಅನುಸರಿಸುವ ಕೆಲವು ಸರಳ ನಿಯಮಗಳು ನಮ್ಮ  ಯಶಸ್ಸು, ಆರೋಗ್ಯ ಮತ್ತು ನೆಮ್ಮದಿಯನ್ನು ದುಪ್ಪಟ್ಟುಗೊಳಿಸಬಲ್ಲವು. ತಜ್ಞರು ಶಿಫಾರಸು ಮಾಡುವ ಕೆಲವು ಪ್ರಮುಖ ಬದಲಾವಣೆಗಳು ಇಲ್ಲಿವೆ: 1. ಮೊಬೈಲ್‌, ಲ್ಯಾಪ್‌ಟಾಪ್‌ನಿಂದ ದೂರವಿರಿ ಮಲಗುವ ಕನಿಷ್ಠ 30 ನಿಮಿಷಗಳ ಮೊದಲು ಮೊಬೈಲ್, […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಸಡಗರ, ಸಂಭ್ರಮದ ಯುಗಾದಿ ಆಚರಣೆ | ಹೊಸ ವರ್ಷದ ಆಗಮನ 

CHITRADURGA NEWS | 20 MARCH 2026 ಚಿತ್ರದುರ್ಗ: ಹಿಂದೂಗಳ ಪಾಲಿನ ಹೊಸ ವರ್ಷ ಯುಗಾದಿ ಹಬ್ಬ ಸಂಭ್ರಮದಿಂದ ನಡೆಯಿತು. ಬಿರು ಬಿಸಿಲಿನಲ್ಲೂ ವರ್ಷಾರಂಭದಲ್ಲಿ ಎಣ್ಣೆಸ್ನಾನದೊಂದಿಗೆ ಹಬ್ಬ ಶುಕ್ರವಾರ ಸಂಜೆ ಚಂದ್ರದರ್ಶನದ ಮೂಲಕ ಸಂಪನ್ನವಾಯಿತು. ವಿಶೇಷ ಅಲಂಕಾರ: ಹಳ್ಳಿ ಹಳ್ಳಿಗಳಲ್ಲೂ ಯುವಕರು, ಮಕ್ಕಳು ಮೈ ತುಂಬಾ ಎಣ್ಣೆ ಹಚ್ಚಿಕೊಂಡು ಓಡಾಡುತ್ತಿದ್ದರು. ಮಧ್ಯಾಹ್ನದ ನಂತರ ಸ್ನಾನ ಮಾಡಿ ದೇವರ ಪೂಜೆ, ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಹೊಸ ಸಂವತ್ಸರವನ್ನು ಸ್ವಾಗತಿಸಿದರು. ಇದನ್ನೂ ಓದಿ: ಆಸಿಡ್ ದಾಳಿ ಸಂತ್ರಸ್ತರ ಆರೋಗ್ಯ ವಿಚಾರಿಸಿದ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಿ : ಹರಿಹರದ ಉಪನ್ಯಾಸಕ ಅಮಾನತು

ದಾವಣಗೆರೆ.ಮಾ.20; ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ತರಬೇತಿ ಕಾರ್ಯಾಗಾರಕ್ಕೆ ಅನಧಿಕೃತವಾಗಿ ಗೈರುಹಾಜರಾದ ಕಾರಣಕ್ಕೆ ಹರಿಹರದ ಎಸ್‌ಜಿವಿ ಪಿಯು ಕಾಲೇಜಿನ ಉಪನ್ಯಾಸಕರೊಬ್ಬರನ್ನು ಜಿಲ್ಲಾಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಮತದಾನದ ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸಲಾಗಿತ್ತು. ಈ ಕಾರ್ಯಕ್ಕೆ ಹರಿಹರದ ಎಸ್.ಜಿ.ವಿ.ಪಿ.ಯು ಕಾಲೇಜಿನ ಉಪನ್ಯಾಸಕ ರುದ್ರಮುನಿಸ್ವಾಮಿ ಕೆ.ಎಂ. ಅವರನ್ನು ಪಿ.ಆರ್.ಒ ಆಗಿ ನೇಮಕ ಮಾಡಲಾಗಿತ್ತು. ಮಾ.19.ರಂದು ಬೆಳಿಗ್ಗೆ  10:00 ಗಂಟೆಗೆ ಜಿಲ್ಲಾಡಳಿತ  ತುಂಗಭದ್ರಾ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಮಹಿಳೆಯ ಕೊಲೆಗೆ ಯತ್ನ: ಆರೋಪಿಯನ್ನು ಬಂಧಿಸಿದ ಬನವಾಸಿ ಪೊಲೀಸರು

ಹೊಸದಿಗಂತ ವರದಿ, ಬನವಾಸಿ: ಮಹಿಳೆಯ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿತನನ್ನು ಬನವಾಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬನವಾಸಿ ಸಮೀಪದ ನರೂರು ಗ್ರಾಮದ ಕೃಷ್ಣಮೂರ್ತಿ ಹಿರಿಯಣ್ಣ ಆಚಾರಿ ಬಂಧಿತನಾಗಿದ್ದಾನೆ. ಯಡಗೊಪ್ಪ ಗ್ರಾಮದ ಹನುಮವ್ವ ಶಿವಶಂಕರ್ ಕುರುಬರ ಕಾಣೆಯಾಗಿದ್ದು, ಬಳಿಕ ನರೂರು ಗ್ರಾಮದ ಜಮೀನಿನಲ್ಲಿರುವ ಹಲಸಿನ ಮರದ ಕೆಳಗೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಗಾಯಾಳುವನ್ನು ವಿಚಾರಿಸಿದಾಗ, ಅಲ್ಪಸ್ವಲ್ಪ ಮಾತನಾಡುತ್ತ ಕೃಷ್ಣಮೂರ್ತಿ ಆಚಾರಿ ಹೊಡೆದು ಗಾಯಗೊಳಿಸಿದ್ದಾನೆ ಎಂದು ತಿಳಿಸಿದ್ದಾಳೆ. ತಕ್ಷಣ ಆಕೆಯನ್ನು ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ […] The post ಮಹಿಳೆಯ ಕೊಲೆಗೆ ಯತ್ನ: ಆರೋಪಿಯನ್ನು ಬಂಧಿಸಿದ ಬನವಾಸಿ ಪೊಲೀಸರು appeared first on HOSA DIGANTHA. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.

ತಮಿಳುನಾಡಿನಲ್ಲಿ ಭೀಕರ ಅಪಘಾತ: ಮಗು ಸೇರಿ ಎಂಟು ಮಂದಿ ದುರ್ಮರಣ

ಚೆನ್ನೈ: ತಮಿಳುನಾಡಿನ ಸೇಲಂ-ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಬಸ್‌ವೊಂದು ಬೈಕ್ ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ 11 ತಿಂಗಳ ಮಗು ಹಾಗೂ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಹಾಗೂ ಬೈಕ್ ಸವಾರರು ಸೇರಿ ಒಟ್ಟು ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ವಿವರ ಇಂದು (ಮಾರ್ಚ್ 20) ಬೆಳಿಗ್ಗೆ ಈ ಘಟನೆ ನಡೆದಿದ್ದು, ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ತಮಿಳುನಾಡು […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಒಂದೇ ದಿನ 10.73 ಲಕ್ಷ ಪ್ರಯಾಣಿಕರ ಸಂಚಾರ: ನಮ್ಮ ಮೆಟ್ರೋ ಹೊಸ ದಾಖಲೆ

ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎಂದೇ ಕರೆಯಲ್ಪಡುವ ‘ನಮ್ಮ ಮೆಟ್ರೋ’ (Namma Metro) ಈಗ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ 15 ವರ್ಷಗಳ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ, ಒಂದೇ ದಿನ ಬರೋಬ್ಬರಿ 10.73 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದಾರೆ. ಮಾರ್ಚ್ 18 ರಂದು ಯುಗಾದಿ ಹಬ್ಬದ ಮುನ್ನಾದಿನ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಸತತ ನಾಲ್ಕು ದಿನಗಳ ರಜೆಯಿದ್ದ ಕಾರಣ, ಬೆಂಗಳೂರಿನಿಂದ ತಮ್ಮೂರಿಗೆ ತೆರಳುವವರು ಮತ್ತು ಹಬ್ಬದ ಶಾಪಿಂಗ್‌ಗಾಗಿ ಹೊರಬಂದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.