Filters

Channels
Topics
Other Filters

ಭಾರತಕ್ಕೆ ಮತ್ತೆರಡು ತೈಲ ಹಡಗು ಆಗಮನ: ಇಂದು ಮಂಗಳೂರಿಗೆ 26 ಸಾವಿರ ಟನ್ ಎಲ್‌ಪಿಜಿ ಅನ್ಲೋಡ್

ಮಂಗಳೂರು, ಮಾರ್ಚ್ 17: ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದ ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದ್ದ ನಡುವೆಯೂ ಭಾರತಕ್ಕೆ ತೈಲ ಮತ್ತು ಎಲ್ಪಿಜಿ ಪೂರೈಕೆ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಈಗಾಗಲೇ ನಾಲ್ಕು ಹಡಗುಗಳಿಗೆ ಇರಾನ್ ಅನುಮತಿ ನೀಡಿದ್ದು, ಅವುಗಳಲ್ಲಿ ಒಂದಾದ ‘ಶಿವಾಲಿಕ್’ ಹಡಗಿನಿಂದ 26 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಅನಿಲವನ್ನು ಇಂದು ಮಂಗಳೂರು ಬಂದರಿನಲ್ಲಿ ಅನ್ಲೋಡ್ ಮಾಡಲಾಗುತ್ತಿದೆ. ಭಾರತಕ್ಕೆ ತೈಲ ಮತ್ತು ಎಲ್‌ಪಿಜಿ ಹೊತ್ತು ಬಂದ ಹಡಗುಗಳು ತಲುಪಲು ಆರಂಭಿಸಿವೆ. ಈಗಾಗಲೇ ಎರಡು ಹಡಗುಗಳು ಭಾರತ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಸಾಗರ ಸರ್ಕಾರಿ ಸ್ಕೂಲ್ ಮೇಷ್ಟ್ರು ಅಮಾನತು! ಡಿಡಿಪಿಐ ಆದೇಶಕ್ಕೆ ಇತ್ತು ಮುಖ್ಯ ಕಾರಣ!

government school teacher / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ... Read more ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

LIFE | ಇನ್ನೊಬ್ಬರ ತಪ್ಪು ಹುಡುಕಲು ಬುದ್ದಿವಂತಿಕೆ ಬೇಕಾಗಿಲ್ಲ, ಅವ್ರಲ್ಲಿರೋ ಒಳ್ಳೆತನ ಮೆಚ್ಚಿಕೊಳ್ಳೋಕೆ ದೊಡ್ಡ ಹೃದಯ ಬೇಕು

ಜೀವನದಲ್ಲಿ ಇತರರ ತಪ್ಪುಗಳನ್ನು ಹುಡುಕುವುದು ಬಹಳ ಸುಲಭ. ಯಾರಾದರೂ ಸಣ್ಣ ತಪ್ಪು ಮಾಡಿದರೂ ಅದನ್ನು ಗಮನಿಸಿ ಮಾತನಾಡಲು ಹೆಚ್ಚಿನ ಬುದ್ಧಿವಂತಿಕೆ ಬೇಕಾಗುವುದಿಲ್ಲ. ಆದರೆ ಅದೇ ವ್ಯಕ್ತಿಯ ಒಳ್ಳೆತನವನ್ನು ನೋಡಿ ಮೆಚ್ಚಿಕೊಳ್ಳಲು ಮಾತ್ರ ದೊಡ್ಡ ಮನಸ್ಸು ಬೇಕಾಗುತ್ತೆ. ಬಹಳ ಬಾರಿ ನಾವು ಇತರರ ದುರ್ಬಲತೆಗಳನ್ನೇ ಹೆಚ್ಚು ಗಮನಿಸುತ್ತೇವೆ. ಆದರೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯಾವುದೋ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ. ಅದನ್ನು ಕಂಡು ಮೆಚ್ಚಿಕೊಳ್ಳುವ ಮನೋಭಾವ ಇದ್ದರೆ ಸಂಬಂಧಗಳು ಕೂಡ ಸುಂದರವಾಗುತ್ತವೆ, ಜೀವನವೂ ಹಗುರವಾಗುತ್ತದೆ. ಇದನ್ನೂ ಓದಿ: ಇನ್ನೊಬ್ಬರ […] The post LIFE | ಇನ್ನೊಬ್ಬರ ತಪ್ಪು ಹುಡುಕಲು ಬುದ್ದಿವಂತಿಕೆ ಬೇಕಾಗಿಲ್ಲ, ಅವ್ರಲ್ಲಿರೋ ಒಳ್ಳೆತನ ಮೆಚ್ಚಿಕೊಳ್ಳೋಕೆ ದೊಡ್ಡ ಹೃದಯ ಬೇಕು appeared first on HOSA DIGANTHA. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಇಂದಿನ ಪಂಚಾಂಗ ಹಾಗೂ ದ್ವಾದಶ ರಾಶಿಗಳ ಸಂಪೂರ್ಣ ದಿನಭವಿಷ್ಯ ಇಲ್ಲಿದೆ

todays Panchanga details / ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ಸಂವತ್ಸರ, ... Read more ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಇಂದಿನ ಅಡಿಕೆ ರೇಟು ಎಷ್ಟಿದೆ? ನಿಮ್ಮೂರಲ್ಲಿ ಅಡಕೆ ದರ ಇಳಿತಾ!? ಇಲ್ಲಿ ಪರಿಶೀಲಿಸಿ

Karnataka markets / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ... Read more ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ನಾಳೆಯಿಂದ SSLC ಪರೀಕ್ಷೆ! ಈ ಮಾಹಿತಿಗಳು ತಿಳಿದಿರಲಿ!

Karnataka SSLC exams / ಮಲೆನಾಡು ಟುಡೆ ಸುದ್ದಿ / ಈ ಸಾಲಿನ ... Read more ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಬೇಸಿಗೆಯಲ್ಲೇ ಭರ್ಜರಿ ಮಳೆ | ತೋಟ ಉಳಿಸಲು ಹರಸಾಹಸ ಮಾಡುತ್ತಿದ್ದ ರೈತರಿಗೆ ಸಂತಸ

CHITRADURGA NEWS | 17 March 2026 ಚಿತ್ರದುರ್ಗ: ಬಿರು ಬೇಸಿಗೆಯಲ್ಲಿ‌ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗುತ್ತಿದ್ದ ಹೊತ್ತಿನಲ್ಲೇ ಜಿಲ್ಲೆಯ ವಿವಿಧೆಡೆ ಭರ್ಜರಿ ಮಳೆಯಾಗಿದೆ. ಇದನ್ನೂ ಓದಿ: ದಿನ ಭವಿಷ್ಯ | ಮಾರ್ಚ್ 17 | ವ್ಯಾಪಾರಗಳಲ್ಲಿ ಹೊಸ ಹೂಡಿಕೆ, ದೀರ್ಘಕಾಲದ ಸಾಲಗಳ ಒತ್ತಡ ಸೋಮವಾರ ಮಧ್ಯಾಹ್ನವೇ ಹೊಸದುರ್ಗ, ಹೊಳಲ್ಕೆರೆ ತಾಲೂಕಿನ ವಿವಿಧೆಡೆಗಳಲ್ಲಿ ಮಳೆ ಸುರಿಯಿತು.ರಾತ್ರಿಯಾಗುತ್ತಿದ್ದಂತೆ ಗುಡುಗಿನ ಆರ್ಭಟದೊಂದಿಗೆ ಆರಂಭವಾದ ಮಳೆ ಸುಮಾರು ಒಂದು ತಾಸು ಭರ್ಜರಿಯಾಗಿ ಸುರಿಯಿತು. ವಾತಾವರಣದಲ್ಲಿ ಆಗಿರುವ ದಿಢೀರ್ ಬದಲಾವಣೆಯಿಂದ ರಾಜ್ಯದ ಕರಾವಳಿ, […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಅತಿಯಾಗಿ ಯೋಚಿಸುತ್ತೀರಾ? ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಚ್ಚರ!

ಇತ್ತೀಚಿನ ಜೀವನಶೈಲಿಯಲ್ಲಿ “ಅತಿಯಾಗಿ ಯೋಚಿಸುವುದು” ಅಥವಾ ಒವರ್‌ಥಿಂಕಿಂಗ್ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ಭವಿಷ್ಯದ ಚಿಂತೆ, ಕುಟುಂಬದ ಜವಾಬ್ದಾರಿಗಳು ಮತ್ತು ದಿನನಿತ್ಯದ ಸಣ್ಣ ಸಮಸ್ಯೆಗಳು ಕೂಡ ವ್ಯಕ್ತಿಯನ್ನು ನಿರಂತರ ಯೋಚನೆಯಲ್ಲಿ ಸಿಲುಕಿಸುತ್ತವೆ. ಆದರೆ ಈ ಅಭ್ಯಾಸವನ್ನು ಸಾಮಾನ್ಯವೆಂದು ತೆಗೆದುಕೊಳ್ಳುವುದು ತಪ್ಪು. ಇದು ನಿಧಾನವಾಗಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ನಿರಂತರವಾಗಿ ಯೋಚಿಸುವುದು ಮೆದುಳಿಗೆ ಬೇಕಾದ ವಿಶ್ರಾಂತಿಯನ್ನು ಕಡಿಮೆ ಮಾಡುತ್ತದೆ. ಈ ಅಭ್ಯಾಸ ದೀರ್ಘಕಾಲ ಮುಂದುವರಿದರೆ ಮಾನಸಿಕ ಒತ್ತಡ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.

ಮಂಗಳವಾರದ ರಾಶಿ ಭವಿಷ್ಯ 17 ಮಾರ್ಚ್ 2026

ಈ ರಾಶಿಯವರಿಗೆ ಮಂಗಳಕಾರ್ಯ ನೆರವೇರಲಿದೆ, ಈ ರಾಶಿಯ ಗಂಡ ಹೆಂಡತಿ ಮಧ್ಯೆ ವಿರಸ, ಮಂಗಳವಾರದ ರಾಶಿ ಭವಿಷ್ಯ 17 ಮಾರ್ಚ್ 2026 ಸೂರ್ಯೋದಯ – 6:26 ಬೆ. ಸೂರ್ಯಾಸ್ತ – 6:22 ಸಂಜೆ ಶಾಲಿವಾಹನ ಶಕೆ -1947 ಸಂವತ್-2081 ವಿಶ್ವಾವಸು ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ಪಾಲ್ಗುಣ ಮಾಸ, ಶಿಶಿರ್ ಋತು, ತಿಥಿ – ತ್ರಯೋದಶಿ 9:21 ಬೆ.ವರೆಗೆ ನಂತರ ಚತುರ್ದಶಿ ನಕ್ಷತ್ರ – ಶತಭಿಷೆ ನಂತರ ಪೂರ್ವಾಭಾದ್ರೆ ಯೋಗ – ಸಿದ್ಧ ಕರಣ […] The post ಮಂಗಳವಾರದ ರಾಶಿ ಭವಿಷ್ಯ 17 ಮಾರ್ಚ್ 2026 first appeared on Dvgsuddi Kannada | online news portal | Kannada news online. ಜ್ಯೋತಿಷ್ಯ ವಿಷಯಗಳು ದಿನನಿತ್ಯದ ಜೀವನದ ನಿರ್ಧಾರಗಳಲ್ಲಿ ಹಲವರಿಗೆ ಮಾರ್ಗದರ್ಶನ ನೀಡುತ್ತವೆ.

Viral News: ಇಲ್ಲಿ ಕೋಟ್ಯಾಧಿಪತಿಗಳ ಮಕ್ಕಳೂ ಕಸ ಗುಡಿಸಬೇಕು; 10 ವರ್ಷದವರೆಗೆ ಮಕ್ಕಳಿಗೆ ಪರೀಕ್ಷೆಯೇ ಇಲ್ಲ! ಯಾವ ದೇಶ ಗೊತ್ತಾ?

India vs Japan Education System: 10 ವರ್ಷದವರೆಗೆ ಇಲ್ಲ ಎಕ್ಸಾಂ ಫಿಯರ್; ಮಾರ್ಕ್ಸ್​ಗಿಂತ ಒಳ್ಳೆಯ ನಡತೆ ಮುಖ್ಯ ಎನ್ನುವ ಈ ದೇಶದಲ್ಲಿ ಕೋಟ್ಯಾಧಿಪತಿಗಳ ಮಕ್ಕಳೂ ಕೂಡ ಕಸ ಗುಡಿಸುತ್ತಾರೆ! ಯಾವ ದೇಶ ಗೊತ್ತಾ? ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ಬೇಸಿಗೆ ಬಿಸಿಲ ಬೇಗೆಗೆ ತಂಪೆರೆದ ವರುಣ: ರಾಜ್ಯದ ಹಲವೆಡೆ ಭಾರೀ ಮಳೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಬೇಗೆಗೆ ನರಳುತ್ತಿದ್ದ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆರಾಯ ತಂಪು ತಂದಿದ್ದಾನೆ. ಭಾನುವಾರ ಸಂಜೆ ಹಾಗೂ ರಾತ್ರಿ ರಾಜ್ಯದ ಅನೇಕ ಭಾಗಗಳಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯೂ ಸುರಿದಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಏಕಾಏಕಿ ಮಳೆ ಸುರಿದಿದೆ. ನೆಲಮಂಗಲ ಸೇರಿದಂತೆ ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ ಹಾಗೂ ಹೆಸರಘಟ್ಟ ಭಾಗಗಳಲ್ಲಿ ಜೋರಾಗಿ ಮಳೆಯಾಗಿದೆ. ಭಾರೀ ಮಳೆಯ ಕಾರಣದಿಂದ ಹೆದ್ದಾರಿಗಳಲ್ಲಿ ವಾಹನ ಸಂಚಾರ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

OGP 2027 (Offline & Online Guidance Program) Batch 3 : a full-fledged integrated classroom training program for UPSC CSE 2027 | Starts on 26th March 2026

OGP 2027 – Batch 3 | Bengaluru Integrated Offline & Online Guidance Program for UPSC CSE 2027 Batch Details Program: OGP 2027 – Offline & Online Guidance Program Batch: Batch 3 – Bengaluru Starts On: 26th March 2026 Duration: 1.5 Years Mode: Offline + Online (Recorded access available) Enroll Now – OGP 2027 Who is … Continue reading "OGP 2027 (Offline & Online Guidance Program) Batch 3 : a full-fledged integrated classroom training program for UPSC CSE 2027 | Starts on 26th March 2026" The post OGP 2027 (Offline & Online Guidance Program) Batch 3 : a full-fledged integrated classroom training program for UPSC CSE 2027 | Starts on 26th March 2026 appeared first on INSIGHTS IAS - Simplifying UPSC IAS Exam Preparation. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಅಂಗಡಿ,ಹೋಟೆಲ್ ಗಳಿಗೆ ತಹಶೀಲ್ದಾರ್ ನೇತೃತ್ವದ ತಂಡ ಕಾರ್ಯಾಚರಣೆ: 20‌ ಗೃಹಬಳಕೆ ಸಿಲಿಂಡರ್ ವಶ

ಜಗಳೂರು: ಪಟ್ಟಣದ ವಿವಿಧ ಟೀ ಅಂಗಡಿ,ಹೋಟೆಲ್ ಗಳಲ್ಲಿ ಬಳಕೆಮಾಡುತ್ತಿದ್ದ ಅನಧಿಕೃತ ಗೃಹಬಳಕೆ ಸಿಲಿಂಡರ್ ಗಳನ್ನು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 20 ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಸುದ್ದಿಗಾರರೊಂದಿಗೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ,,ಪಟ್ಟಣದ ಚಳ್ಳಕೆರೆ,ಬಿದರಕೆರೆ ರಸ್ತೆ,ಬಸ್ ನಿಲ್ದಾಣ,ಸೇರಿದಂತೆ ವಿವಿಧೆಡೆ ಬಳಕೆಮಾಡುತ್ತಿದ್ದ ಗೃಹಬಳಕೆ ಸಿಲಿಂಡರ್ ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಕಳೆದ 15 ದಿನಗಳ ಹಿಂದೆ ಗೃಹಬಳಕೆ ಸಿಲಿಂಡರ್ ಗಳನ್ನು ಟೀ ಅಂಗಡಿ,ಹೋಟೆಲ್ ಗಳಲ್ಲಿ ಬಳಕೆಮಾಡದಂತೆ ನೋಟಿಸ್ ನೀಡಲಾಗಿತ್ತು.ಆದರೆ ಗ್ರಾಹಕರು […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ದಾವಣಗೆರೆ ದಕ್ಷಿಣ ಬೈ-ಎಲೆಕ್ಷನ್: ಶಾಮನೂರು ಕೋಟೆಗೆ ಮುಸ್ಲಿಂ ಬಂಡಾಯದ ಭೀತಿ! ಅಖಾಡಕ್ಕೆ ಖ್ಯಾತ ಆ್ಯಂಕರ್ ಎಂಟ್ರಿ?

ದಾವಣಗೆರೆ: ರಾಜ್ಯ ರಾಜಕಾರಣದ ‘ಬೆಣ್ಣೆ ನಗರಿ’ ಎಂದೇ ಖ್ಯಾತಿಯಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಈಗ ಹೈವೋಲ್ಟೇಜ್ ಉಪಚುನಾವಣೆಗೆ ಸಾಕ್ಷಿಯಾಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕ್ರಪ್ಪ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಈಗ ‘ಕೈ’ ಪಾಳಯಕ್ಕೆ ಸ್ವಪಕ್ಷೀಯರೇ ನುಂಗಲಾರದ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.

ಚಳ್ಳಕೆರೆ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒತ್ತಾಯ; ಗೃಹ ಸಚಿವರಿಗೆ ಮನವಿ

ಚಳ್ಳಕೆರೆ: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ದಲಿತ ಸಂಘಟನೆಗಳ ಮುಖಂಡರು, ಕೂಡಲೇ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಒತ್ತಾಯದ ಮನವಿ ಸಲ್ಲಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ... Read more ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.