Filters

Channels
Topics
Other Filters

ಜಗಳೂರು:ಬಗ್ಗೆನಹಳ್ಳಿ ಗ್ರಾಮದಲ್ಲಿ ಕುರಿಗಳ ಕಳ್ಳತನ

ಜಗಳೂರು : ದನದ ಕೊಟ್ಡಿಗೆಯಲ್ಲಿ ಕಟ್ಟಿ ಹಾಕಿದ್ದ ಎರಡು ಟಗರು, ಎರಡು ಕುರಿ , ಒಂದು ಕುರಿ ಮರಿ ಒಟ್ಟು 5 ಕುರಿಗಳು ಒಟ್ಟು 70 ಸಾವಿರ ರೂ ಮೊತ್ತದ ಕುರಿಗಳು ಕಳ್ಳತನವಾಗಿರುವ ಘಟನೆ ಜರುಗಿದೆ. ತಾಲೂಕಿನ ಬಗ್ಗೆನಹಳ್ಳಿ ಗ್ರಾಮದಲ್ಲಿ ಜಮಾಬಾಯಿಗೆ ಸೇರಿದ 2 ಕುರಿ, ಎರಡು ಟಗರು, ಒಂದು ಕುರಿ ಮರಿ ಸೇರಿದಂತೆ ಒಟ್ಟು 5 ಕುರಿಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿತ್ತು ಫೆ. 9 ರ ಬೆಳಗಿನ ಜಾವ ಅವುಗಳನ್ನು ಕಳ್ಳರು ಕದ್ದಿದ್ದಾರೆ ಎಂದು […] ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.