Filters

Channels
Topics
Other Filters

ದೀಪಾವಳಿ ಶಾಪಿಂಗ್, ರುಚಿಯಾದ ಖಾದ್ಯ, ಲೈವ್ ಮ್ಯೂಸಿಕ್: ‘ಸಂಡೆ ಸೋಲ್ ಸಂತೆ’ಗೆ ಮನಸೋತ ಬೆಂಗಳೂರಿಗರು

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರಿನ ಬೆಳ್ಳಂದೂರಿನ ಇಕೋವರ್ಲ್ಡ್‌ ಆವರಣದ ‘ದ ಬೇ’ನಲ್ಲಿ ಅಕ್ಟೋಬರ್ 25ರಂದು ಆಯೋಜಿಸಲಾಗಿದ್ದ ‘ಸಂಡೆ ಸೋಲ್ ಸಂತೆ’ ಮೇಳದಲ್ಲಿ ಭಾಗವಹಿಸಿ ಬೆಂಗಳೂರಿಗರು ಖುಷಿಪಟ್ಟರು. ಹಬ್ಬದ ಶಾಪಿಂಗ್, ವಿಭಿನ್ನ ತಿನಿಸುಗಳು ಹಾಗೂ ಸಂಗೀತದ ಸುಧೆಯನ್ನು ಒಂದೇ ಸೂರಿನಡಿ ಒದಗಿಸಿದ ಈ ಮೇಳ, ವಾರಾಂತ್ಯದಲ್ಲಿ ಜನರಿಗೆ ಅತ್ಯುತ್ತಮ ಸಾಂಸ್ಕೃತಿಕ ಅನುಭವ ನೀಡುವಲ್ಲಿ ಯಶಸ್ವಿಯಾಯಿತು. ಮೇಳದಲ್ಲಿ 200ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿತ್ತು. ಕೇವಲ ಸ್ವತಂತ್ರ ವಿನ್ಯಾಸಕರು ಮತ್ತು ದೇಶಿ ಬ್ರ್ಯಾಂಡ್‌ಗಳಿಗೆ ಮಾತ್ರ ಇಲ್ಲಿ […] Source

ಶಿವಮೊಗ್ಗ : ಸಿಡಿ ಫ್ಯಾಕ್ಟರಿ ಹಿಂದೆ ಕೆಪಿಸಿಸಿ ಕಚೇರಿಯಲ್ಲಿತ್ತು. ಈಗ ವಿಧಾನಸೌಧಕ್ಕೆ ಶಿಫ್ಟ್ ಆಗಿದೆ, ಬಿವೈ ವಿಜಯೇಂದ್ರ ಹೀಗಂದಿದ್ಯಾಕೆ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸ್ಟಿಂಗ್ ಆಪರೇಷನ್ ವಿಚಾರ ದಿನದಿಂದ ದಿನಕ್ಕೆ ಬಿರುಸುಗೊಳ್ಳುತ್ತಿದ್ದು, ಸ್ಟಿಂಗ್ ವಿಚಾರವಾಗಿ ಸಿಡಿ ಫ್ಯಾಕ್ಟರಿ ಹಿಂದೆ ಕೆಪಿಸಿಸಿ ಕಚೇರಿಯಲ್ಲಿತ್ತು. ಈಗ ... ಕ್ಲಿಕ್ ಮಾಡಿ

Special Training: ಚಿತ್ರದುರ್ಗದ ರೈತರಿಗೆ ಸಿಹಿ ಸುದ್ದಿ, ಉಚಿತವಾಗಿ ಕಲಿಯಿರಿ ಲಕ್ಷ ಸಂಪಾದಿಸುವ ಸೀಕ್ರೆಟ್ಸ್!

ಚಿತ್ರದುರ್ಗದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 27 ಮತ್ತು 28ರಂದು ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು ಮುಂಚಿತವಾಗಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

Glowing Skin | ಗ್ಲಾಸ್ ಸ್ಕಿನ್ ಬೇಕಾ? ಒಮ್ಮೆ ಈ ರೈಸ್ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಹೊಳೆಯುವ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಲು ಅತಿ ಹೆಚ್ಚು ಟ್ರೆಂಡ್ ಆಗುತ್ತಿರುವ ಮನೆಮದ್ದು ಅಂದರೆ ಅದು ‘ರೈಸ್ ಫೇಸ್ ಪ್ಯಾಕ್’. ಕೊರಿಯನ್ ಬ್ಯೂಟಿ ಸೀಕ್ರೆಟ್ಸ್‌ಗಳಿಂದ ಪ್ರೇರಿತವಾದ ಈ ಸರಳ ಮನೆಮದ್ದು, ಈಗ ಜಾಗತಿಕವಾಗಿ ಸೌಂದರ್ಯ ಪ್ರಿಯರ ಫೇವರೇಟ್ ಆಗಿ ಮಾರ್ಪಟ್ಟಿದೆ. ಅಕ್ಕಿ-ಜೇನುತುಪ್ಪದ ಗ್ಲೋ ಪ್ಯಾಕ್ ಇಂದಿನ ಬ್ಯುಸಿ ಲೈಫ್‌ನಲ್ಲಿ ಮುಖದ ಕಾಂತಿ ಮಸುಕಾಗುವುದು ಸಹಜ. ಇದಕ್ಕೆ ಅಕ್ಕಿ ಮತ್ತು ಜೇನುತುಪ್ಪದ ಕಾಂಬಿನೇಷನ್ ರಾಮಬಾಣ. ಮಾಡುವ ವಿಧಾನ: 2 ಚಮಚ ಅಕ್ಕಿ ಹಿಟ್ಟಿಗೆ 1 […] The post Glowing Skin | ಗ್ಲಾಸ್ ಸ್ಕಿನ್ ಬೇಕಾ? ಒಮ್ಮೆ ಈ ರೈಸ್ ಫೇಸ್ ಪ್ಯಾಕ್ ಟ್ರೈ ಮಾಡಿ ನೋಡಿ appeared first on ONLINE.

17 ಮಹಡಿಯಿಂದ ಕೆಳಗೆ ಬಿದ್ದ ಮೂರು ವರ್ಷದ ಕಂದಮ್ಮ: ಈ ಒಂದು ತಪ್ಪಿನಿಂದ ಹೋಯ್ತು ಪ್ರಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಆದಿತ್ಯ ವರ್ಲ್ಡ್‌ ಸಿಟಿಯಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಭೀಕರ ಅವಘಡ ಸಂಭವಿಸಿದೆ. ಮೂರು ವರ್ಷದ ಮಗುವೊಂದು 17 ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮರಣ ಹೊಂದಿದೆ. 17 ನೇ ಮಹಡಿಯಲ್ಲಿದ್ದ ತೆರೆದ ಕಿಟಕಿ ಎಸಿ ಘಟಕದಿಂದ ಜಾರಿ ಕೆಳಕ್ಕೆ ಬಿದ್ದಿದ್ದು, ಮಗು ತೀರ್ಥ್‌ ಗೋಯಲ್‌ ಕೊನೆಯುಸಿರೆಳೆದಿದೆ. ಅನ್ಶುಲ್‌ ಗೋಯಲ್‌ ಅವರ ಮಗು ತೀರ್ಥ್‌ ಎಂದಿನಂತೆ ಆಟದಲ್ಲಿ ನಿರತನಾಗಿದ್ದ. ದುರಸ್ತಿಗಾಗಿ ಕಿಟಕಿಯ ಎಸೆಯನ್ನು ತೆಗೆದು ಇಡಲಾಗಿತ್ತು. ಈ ವೇಳೆ ಆಟವಾಡುತ್ತಾ ಎಸಿ […] The post 17 ಮಹಡಿಯಿಂದ ಕೆಳಗೆ ಬಿದ್ದ ಮೂರು ವರ್ಷದ ಕಂದಮ್ಮ: ಈ ಒಂದು ತಪ್ಪಿನಿಂದ ಹೋಯ್ತು ಪ್ರಾಣ appeared first on ONLINE.

Quick Tips | ಸೊಂಟದ ಅಳತೆ ಕಡಿಮೆ ಮಾಡಬೇಕೆ? ಹಾಗಾದರೆ ಯಾವ ಬಾಳೆಹಣ್ಣು ತಿನ್ನಬೇಕು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಳೆಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ರುಚಿಯ ಜೊತೆಗೆ ಆರೋಗ್ಯಕ್ಕೂ ಇದು ನಂಬರ್ ಒನ್. ಆದ್ರೆ ತೂಕ ಇಳಿಸಿಕೊಳ್ಳಬೇಕು ಅನ್ಕೊಂಡಿರೋರಿಗೆ ದೊಡ್ಡ ಕನ್ಫ್ಯೂಷನ್ ಇರುತ್ತೆ ಹಣ್ಣಾದ ಬಾಳೆಹಣ್ಣು ತಿನ್ನಬೇಕಾ ಅಥವಾ ಹಸಿ ಹಾಗೂ ಕಾಯಿ ಬಾಳೆಹಣ್ಣು ತಿನ್ನಬೇಕಾ ಎಂಬ ಗೊಂದಲ ಅನೇಕರನ್ನು ಕಾಡುತ್ತದೆ. ಹಾಗಾದರೆ ಇದರ ಅಸಲಿ ಗುಟ್ಟನ್ನು ತಿಳಿದುಕೊಳ್ಳೋಣ. ಹಸಿ ಬಾಳೆಹಣ್ಣು: ತೂಕ ಇಳಿಕೆಗೆ ಬೆಸ್ಟ್ ಇನ್ನೂ ಹಣ್ಣಾಗದ, ಹಸಿರು ಬಣ್ಣದ ಗಟ್ಟಿಯಾದ ಬಾಳೆಹಣ್ಣುಗಳಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ. […] The post Quick Tips | ಸೊಂಟದ ಅಳತೆ ಕಡಿಮೆ ಮಾಡಬೇಕೆ? ಹಾಗಾದರೆ ಯಾವ ಬಾಳೆಹಣ್ಣು ತಿನ್ನಬೇಕು ಗೊತ್ತಾ? appeared first on ONLINE.

ಪುಲಕೇಶಿನಗರ ಬಾಂಬ್ ಬ್ಲಾಸ್ಟ್ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್

ಬೆಂಗಳೂರಿನ ಪುಲಕೇಶಿನಗರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಅಲ್ಲಾವುದ್ದೀನ್ ಎಂಬಾತನ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ಸ್ಫೋಟದ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಬಾಂಬ್ ತಯಾರಿಕೆ, ಅದನ್ನು ಬೆಂಗಳೂರಿಗೆ ತಂದು ತಲುಪಿಸುವುದು ಹಾಗೂ ಪಾರ್ಸೆಲ್ ಮೂಲಕ ಸ್ಫೋಟ ನಡೆಸಲು ಯತ್ನಿಸಿದ ರೀತಿಯ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಜಾಹಿದ್‌ಹುಲ್ ಹುಸೇನ್ ಸೂಚನೆಯಂತೆ ಬುರ್ಹಾನ್ […] Source

ಶಿವಮೊಗ್ಗ :  ಇನ್ಸ್ಟಾಗ್ರಾಮ್​​​​ನಲ್ಲಿ ವಿಡಿಯೋವೊಂದಕ್ಕೆ ಲೈಕ್​​​​ ಕೊಟ್ಟ ಮೊಬೈಲ್​ ಅಂಗಡಿ ಮಾಲೀಕ ಕಳೆದುಕೊಂಡಿದ್ದು, 2.79 ಲಕ್ಷ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಡಿಮೆ ರೇಟ್‌ಗೆ ಮೊಬೈಲ್ ಆಕ್ಸೆಸರೀಸ್ ಕೊಡಿಸುತ್ತೇವೆ ಎಂದು ನಂಬಿಸಿ ಶಿವಮೊಗ್ಗದ ಮೊಬೈಲ್ ಶಾಪ್ ಮಾಲೀಕರಿಗೆ ವಂಚಕರು ಲಕ್ಷಾಂತರ ರೂಪಾಯಿ ... ಕ್ಲಿಕ್ ಮಾಡಿ

ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ನೀಡಿದ ಕೋರ್ಟ್

ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಶೇಷ ಎಂಪಿ-ಎಂಎಲ್‌ಎ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ವರದಿಯಾಗಿದೆ. […] Source

Beauty Care | ಮುಖದ ಕಾಂತಿ ಮಂಕಾಗಿದೆಯೇ? ಆಯ್ಲಿ ಸ್ಕಿನ್‌, ಮೊಡವೆಗೆ ಇಲ್ಲಿದೆ 5 ಸಿಂಪಲ್ ಡಯಟ್ ಟಿಪ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ದಿನವಿಡೀ ಮುಖ ಎಣ್ಣೆಯುಕ್ತವಾಗಿ ಕಾಣಿಸಿಕೊಳ್ಳುವುದು, ಬಿಸಿಲಿಗೆ ಹೋದರೇ ಸಾಕು ಮುಖ ಕಾಂತಿ ಕಳೆದುಕೊಂಡು ಡಲ್ ಆಗುವುದು ಮತ್ತು ಪದೇ ಪದೇ ಮೊಡವೆಗಳು ಕಾಡುವುದು ಇಂದಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ. ದುಬಾರಿ ಕ್ರೀಮ್‌ಗಳು ಮತ್ತು ಫೇಸ್‌ವಾಶ್ ಗಳನ್ನು ಬಳಸಿ ಸುಸ್ತಾಗಿದ್ದೀರಾ? ಹಾಗಾದರೆ ನಿಮ್ಮ ಅಡುಗೆ ಮನೆಯಲ್ಲೇ ಇರುವ ಆಹಾರದ ಕಡೆ ಒಮ್ಮೆ ಗಮನಹರಿಸಿ. ನಾವು ತಿನ್ನುವ ಆಹಾರವೇ ನಿಮ್ಮ ತ್ವಚೆಯ ಆರೋಗ್ಯವನ್ನು ನಿರ್ಧರಿಸುತ್ತದೆ. ದೇಹಕ್ಕೆ ಬೇಕು ಹೈಡ್ರೇಶನ್ ದಿನಕ್ಕೆ ಕನಿಷ್ಠ 7 […] The post Beauty Care | ಮುಖದ ಕಾಂತಿ ಮಂಕಾಗಿದೆಯೇ? ಆಯ್ಲಿ ಸ್ಕಿನ್‌, ಮೊಡವೆಗೆ ಇಲ್ಲಿದೆ 5 ಸಿಂಪಲ್ ಡಯಟ್ ಟಿಪ್ಸ್ appeared first on ONLINE.

 ರಾಜಮನೆತನದ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧ: ಡಾ. ಯತೀಂದ್ರ ಸಿದ್ದರಾಮಯ್ಯ

  ದಸರಾ ಆಚರಣೆ ಕುರಿತು ಸರ್ಕಾರದ ನಿರ್ಧಾರವೇ ಅಂತಿಮ; ರಾಜಮನೆತನದೊಂದಿಗೆ ಸಮನ್ವಯ ಅಗತ್ಯ – ಅಂಬಾರಿ ವಿಚಾರದಲ್ಲಿ ಹಣ ಪಾವತಿಸಿ ಪಡೆಯುತ್ತೇವೆ ಎಂದ ಸಚಿವರು ಮೈಸೂರು, ಅಕ್ಟೋಬರ್ 26: ಮೈಸೂರು ದಸರಾ ಆಚರಣೆ ಕುರಿತು ರಾಜಮನೆತನ ಮತ್ತು ಸರ್ಕಾರದ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಮನೆತನಕ್ಕೆ ನೀಡಬೇಕಾದ ಗೌರವ, ಅವರನ್ನು […]

ಶಿವಮೊಗ್ಗ : ನನ್ನನ್ನು ಕಿಡ್ನಾಪ್​​ ಮಾಡಲು ಬರ್ತಿದ್ದಾರೆ ಅಂತ ಪೊಲೀಸರಿಗೆ ಮಹಿಳೆಯಿಂದ ಬಂತು ದೂರು : ಆಮೇಲೆ ಏನಾಯ್ತು 

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ವ್ಯಕ್ತಿಯೊಬ್ಬ ನನ್ನನ್ನು ಕಿಡ್ನಾಪ್ ಮಾಡಲು ಬರುತ್ತಿದ್ದಾನೆ ಎಂದು ಮಹಿಳೆಯೊಬ್ಬರು 112 ಸಿಬ್ಬಂದಿಗೆ ಫೋನ್ ಮಾಡಿ ಸಹಾಯ ಕೋರಿರುವ ಘಟನೆ ನಡೆದಿದೆ. ... ಕ್ಲಿಕ್ ಮಾಡಿ

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ನಡುವೆ ಅಪಘಾತ: ಹಲವರಿಗೆ ಗಾಯ

ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಆದರೆ, ಅಪಘಾತದ ವೇಳೆ ರಾಹುಲ್ ಗಾಂಧಿ ಅವರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದಾರೆ. ರಾಹುಲ್ ಗಾಂಧಿ ಅವರ ಪ್ರಯಾಣದ ಸಂದರ್ಭದಲ್ಲಿ ಬೆಂಗಾವಲು ಪಡೆಯ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಘಟನೆಯಿಂದಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ಕೆಲಕಾಲ ಆತಂಕದ ವಾತಾವರಣ […] Source