Filters

Channels
Topics
Other Filters

ಶಿವಮೊಗ್ಗ: ಮೋದಿಯವರೂ ತಂದೆ ಹೆಸರು ಹೇಳದೇ 5 ವರ್ಷ ಅಧಿಕಾರ ಕೇಳಿಲ್ವಾ?: ಖರ್ಗೆ ಹೇಳಿಕೆ ವಿಚಾರವಾಗಿ ಮಧು ಬಂಗಾರಪ್ಪ ಹೇಳಿದ್ದೇನು ?

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಕೂಡ ತಮ್ಮ ತಂದೆಯವರ ಹೆಸರು ಹೇಳದೇ ನನಗೆ 5 ವರ್ಷ ದೇಶ ಆಳಲು ಅವಕಾಶ ಕೊಡಿ ... ಕ್ಲಿಕ್ ಮಾಡಿ

ಚಾಕಲೇಟ್‌ನಲ್ಲಿ ಶೃಂಗಾರ, ಹಾಸ್ಯ, ರೌದ್ರ..ಫೆಬೆಲ್‌ನಿಂದ ‘ನವರಸ’ಗಳ ಅದ್ಭುತ ಕಲೆಕ್ಷನ್ ಬಿಡುಗಡೆ! ದರ ಎಷ್ಟು?

ಶತಮಾನಗಳಿಂದ ಕೇವಲ ಸಂಗೀತ, ನೃತ್ಯ, ನಾಟಕ ಮತ್ತು ಕಲೆಗಳ ಮೂಲಕ ಮಾತ್ರ ವ್ಯಕ್ತವಾಗುತ್ತಿದ್ದ ನವರಸಗಳನ್ನು ಈಗ ರುಚಿಯ ಮೂಲಕವೂ ಸವಿಯಬಹುದು ಎಂದರೆ ನೀವು ನಂಬುತ್ತೀರಾ? ಹೌದು, ಖ್ಯಾತ ಚಾಕಲೇಟ್ ಬ್ರ್ಯಾಂಡ್ ‘ಫೆಬೆಲ್’ ಇಂತಹದ್ದೊಂದು ವಿಸ್ಮಯಕಾರಿ ಪ್ರಯೋಗಕ್ಕೆ ಕೈಹಾಕಿದೆ. ಐಟಿಸಿ ಸಂಗೀತ ರಿಸರ್ಚ್ ಅಕಾಡೆಮಿಯ ಸಹಯೋಗದೊಂದಿಗೆ ಫೆಬೆಲ್ ಸಂಸ್ಥೆಯು ‘ನವ್-ರಸ್’ ಕಲೆಕ್ಷನ್ ಎಂಬ ಹೊಸ ಶ್ರೇಣಿಯ ಚಾಕಲೇಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮನುಷ್ಯನ ಒಂಬತ್ತು ಭಾವನೆಗಳನ್ನು (ನವರಸ) ಸಂಗೀತ ಮತ್ತು ಚಾಕಲೇಟ್ ರುಚಿಯ ಮೂಲಕ ಏಕಕಾಲದಲ್ಲಿ ಅನುಭವಿಸುವ […] Source

UPSC Current Affairs Quiz – 26 October 2026 | Daily Prelims Quiz

  The Current Affairs Quiz is a daily quiz based on the DAILY CURRENT AFFAIRS AND PIB SUMMARY from the previous day, as posted on our website. It covers all relevant news sources and is designed to test your knowledge of current events. Solving these questions will help you retain both concepts and facts relevant … Continue reading "UPSC Current Affairs Quiz – 26 October 2026 | Daily Prelims Quiz" The post UPSC Current Affairs Quiz – 26 October 2026 | Daily Prelims Quiz appeared first on INSIGHTS IAS - Simplifying UPSC IAS Exam Preparation.

ಕಿವೀಸ್ ನೆಲದಲ್ಲಿ ಕೊಹ್ಲಿ-ರೋಹಿತ್ ಅಬ್ಬರ: 6 ವರುಷಗಳ ಬಳಿಕ ನ್ಯೂಜಿಲೆಂಡ್‌ನಲ್ಲಿ ದಿಗ್ಗಜರ ಅಗ್ನಿಪರೀಕ್ಷೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ರೋಚಕ ಕ್ರಿಕೆಟ್ ಕದನ ಮುಂದುವರಿದಿದೆ. ಪ್ರಸ್ತುತ ಟಿ20 ಸರಣಿಯ ಬಳಿಕ, ಉಭಯ ತಂಡಗಳ ನಡುವೆ ನವೆಂಬರ್ 4ರಿಂದ 5 ಪಂದ್ಯಗಳ ಹೈ-ವೋಲ್ಟೇಜ್ ಏಕದಿನ ಸರಣಿ ಆರಂಭವಾಗಲಿದೆ. ಬರೋಬ್ಬರಿ 6 ವರ್ಷಗಳ ಕಾಯುವಿಕೆಯ ಬಳಿಕ ಟೀಮ್ ಇಂಡಿಯಾದ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಪಂದ್ಯಗಳನ್ನು ಆಡಲು ಸಜ್ಜಾಗಿದ್ದಾರೆ. ಇದು ನ್ಯೂಜಿಲೆಂಡ್ ನೆಲದಲ್ಲಿ ಈ ಇಬ್ಬರು ದಿಗ್ಗಜರ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗುವ ಸಾಧ್ಯತೆಯಿರುವುದರಿಂದ, […] The post ಕಿವೀಸ್ ನೆಲದಲ್ಲಿ ಕೊಹ್ಲಿ-ರೋಹಿತ್ ಅಬ್ಬರ: 6 ವರುಷಗಳ ಬಳಿಕ ನ್ಯೂಜಿಲೆಂಡ್‌ನಲ್ಲಿ ದಿಗ್ಗಜರ ಅಗ್ನಿಪರೀಕ್ಷೆ! appeared first on ONLINE.

ಅ. 31ಕ್ಕೆ ಗೃಹಲಕ್ಷ್ಮಿ ಸಮೀಕ್ಷೆ ಮುಕ್ತಾಯ: ಗಡುವು ವಿಸ್ತರಣೆ ಇಲ್ಲ ಎಂದ ಬೆಸ್ಕಾಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ನಡೆಯುತ್ತಿರುವ ಗೃಹಜ್ಯೋತಿ ಮನೆ ಮನೆ ಸಮೀಕ್ಷೆಗೆ ನೀಡಿರುವ ಗಡುವು ಅ.31ಕ್ಕೆ ಮುಕ್ತಾಯವಾಗಲಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಬೆಸ್ಕಾಂ ವಿನಂತಿಸಿದೆ. ಮನೆಗಳಿಗೆ ಬಂದಾಗ ಮನೆಯಲ್ಲಿ ಇಲ್ಲದವರು, ಬೀಗ ಹಾಕಿರುವವರು, ಕೆಲಸ ಕಚೇರಿಗೆ ತೆರಳಿದವರು ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಗಡುವಿನೊಳಗೆ ದಾಖಲಾತಿ ಸಲ್ಲಿಸಲು ಬೆಸ್ಕಾಂ ಮನವಿಮಾಡಿದ್ದು, ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ […] The post ಅ. 31ಕ್ಕೆ ಗೃಹಲಕ್ಷ್ಮಿ ಸಮೀಕ್ಷೆ ಮುಕ್ತಾಯ: ಗಡುವು ವಿಸ್ತರಣೆ ಇಲ್ಲ ಎಂದ ಬೆಸ್ಕಾಂ appeared first on ONLINE.

ರಾಮಾಯಣ ಎಂದರೆ ಕೇವಲ ಶ್ರೀರಾಮನ ಕಥೆಯಲ್ಲ, ಮಾನವೀಯ ಸಂಬಂಧಗಳ ಮಹಾಕಾವ್ಯ : ದಿನೇಶ್ ಗೂಳಿಗೌಡ

ಮಂಡ್ಯ: ರಾಮಾಯಣ ಎಂದರೆ ಕೇವಲ ಶ್ರೀರಾಮನ ಕಥೆಯಲ್ಲ; ಅದು ಕುಟುಂಬ, ಪ್ರೀತಿ, ತ್ಯಾಗ, ಕರ್ತವ್ಯ, ನಂಬಿಕೆ ಮತ್ತು ಮಾನವೀಯ ಸಂಬಂಧಗಳ ಮಹಾಕಾವ್ಯ. ಆದಿಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿ ಕೇವಲ ಒಬ್ಬ ಮಹರ್ಷಿಯ ಜಯಂತಿಯ ಆಚರಣೆಯಲ್ಲ. ನಮ್ಮ ಬದುಕಿಗೆ ದಾರಿ ತೋರಿಸುವ ರಾಮಾಯಣದ ಮೌಲ್ಯಗಳನ್ನು ನೆನಪಿಸಿಕೊಳ್ಳುವ ಮಹತ್ವದ ದಿನ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ ಅವರು ಹೇಳಿದರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ […] The post ರಾಮಾಯಣ ಎಂದರೆ ಕೇವಲ ಶ್ರೀರಾಮನ ಕಥೆಯಲ್ಲ, ಮಾನವೀಯ ಸಂಬಂಧಗಳ ಮಹಾಕಾವ್ಯ : ದಿನೇಶ್ ಗೂಳಿಗೌಡ appeared first on nudikarnataka.

ವರ್ಷದ ಅತಿ ದೊಡ್ಡ ಗ್ರಹ ಸಂಚಾರ : ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹೆಚ್ಚಾಗುವುದು ಬ್ಯಾಂಕ್ ಬ್ಯಾಲೆನ್ಸ್

Jupiter Transit 2026 :ವರ್ಷದ ಅತಿ ದೊಡ್ಡ ಗ್ರಹ ಸಂಚಾರ : ನಾಲ್ಕು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಹೆಚ್ಚಾಗುವುದು ಬ್ಯಾಂಕ್ ಬ್ಯಾಲೆನ್ಸ್. Jupiter Transit 2026 golden period to start for four zodiac sign financial benefits success to follow

ಶಿವಮೊಗ್ಗ : ಹಿರಿಯ ಪತ್ರಕರ್ತ ಜೇಸುದಾಸ್​​ರವರಿಗೆ ಪ್ರತಿಷ್ಠಿತ ಟಿಎನ್ಐಟಿ ಪ್ರಶಸ್ತಿ ಪ್ರಧಾನ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ಶಿವಮೊಗ್ಗದ ಹಿರಿಯ ಪತ್ರಕರ್ತ ಜೇಸುದಾಸ್ ಪಿ ಅವರಿಗೆ ಟಿಎನ್ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್’ ಒಲಿದಿದೆ. ದಕ್ಷಿಣ ಭಾರತದ ... ಕ್ಲಿಕ್ ಮಾಡಿ

ದೆಹಲಿಯ ಸಂಸತ್ ಭವನದ ಸಮೀಪ ಭಾರೀ ಅಗ್ನಿ ಅವಘಡ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಮುಖ ಆಡಳಿತ ಕೇಂದ್ರಗಳಲ್ಲಿ ಒಂದಾಗಿರುವ ಐತಿಹಾಸಿಕ ನಾರ್ತ್ ಬ್ಲಾಕ್ ಕಟ್ಟಡದ ಸಮೀಪ ಸೋಮವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆಂಟ್ರಲ್ ವಿಸ್ಟಾ ವ್ಯಾಪ್ತಿಯಲ್ಲಿರುವ ಈ ಕಟ್ಟಡದಿಂದ ಹೊಗೆ ಹೊರಬರುತ್ತಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಬೆಳಿಗ್ಗೆ ಸುಮಾರು 11:10ರ ವೇಳೆಗೆ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಹೊಗೆ ಕಾಣಿಸಿಕೊಂಡಿರುವ ಕುರಿತು ದೆಹಲಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಮಾಹಿತಿ […] Source

UPSC Static Quiz – Polity : 26 October 2026

  UPSC Static Quiz – Polity : 26 October 2026 We will post 5 questions daily on static topics mentioned in the UPSC civil services preliminary examination syllabus. Each week will focus on a specific topic from the syllabus, such as History of India and Indian National Movement, Indian and World Geography, and more. We … Continue reading "UPSC Static Quiz – Polity : 26 October 2026" The post UPSC Static Quiz – Polity : 26 October 2026 appeared first on INSIGHTS IAS - Simplifying UPSC IAS Exam Preparation.

ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್‌: ಮನೆ ಮುಂದೆ ಧರಣಿ ಕುಳಿತ ಯುವತಿ

ಹೊಸದಿಗಂತ ವರದಿ ಹಾಸನ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಹುಡುಗನ ಮನೆ ಮುಂದೆ ಹುಡುಗಿ ಧರಣಿ ಕುಳಿತಿರುವ ಘಟನೆ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ಕಲ್ಲೆಸೋನಹಳ್ಳಿಯಲ್ಲಿರುವ ಪ್ರಿಯಕರನ ಮನೆಯ ಮುಂದೆ ಯುವತಿ ನಿಷ್ಮಾ ಹಗಲು ರಾತ್ರಿ ಎನ್ನದೇ ಧರಣಿ ಕುಳಿತಿದ್ದಾಳೆ. ಮೋಸ ಮಾಡಿರುವ ಆರೋಪ ಹೊತ್ತಿರುವ ಸೂರ್ಯ ಹಾಗೂ ನಿಷ್ಮಾ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಐದು ತಿಂಗಳಿನಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಸೂರ್ಯ ಹಾಗೂ ನಿಷ್ಮಾ ಪೋಷಕರು ಮದುವೆಗೆ ಒಪ್ಪಿಗೆ ನೀಡಿದ್ದರು. ಇಷ್ಟೆಲ್ಲಾ ನಡೆದ ನಂತರ ದಿಢೀರ್‌ […] The post ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್‌: ಮನೆ ಮುಂದೆ ಧರಣಿ ಕುಳಿತ ಯುವತಿ appeared first on ONLINE.

ಆಗಸದಲ್ಲಿ ‘ಆಕಾಸ ಏರ್’ ಹೊಸ ಮೈಲಿಗಲ್ಲು: ನಿತ್ಯ 200 ವಿಮಾನಗಳ ಹಾರಾಟ, ಬೆಂಗಳೂರಿನಿಂದ ಹೆಚ್ಚಾಯ್ತು ಸೇವೆ

ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ಆಕಾಸ ಏರ್ ತನ್ನ ಸೇವೆಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಇದೀಗ ಪ್ರತಿದಿನ 200ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೊಸ ಮಾರ್ಗಗಳು ಹಾಗೂ ಹೆಚ್ಚಿನ ವಿಮಾನಗಳ ಸೌಲಭ್ಯವನ್ನು ಒದಗಿಸುತ್ತಿದೆ. ಬೆಂಗಳೂರಿನಿಂದ ಹೆಚ್ಚಿನ ವಿಮಾನ, ಅಂತಾರಾಷ್ಟ್ರೀಯ ಪ್ರಯಾಣವೂ ಸುಲಭ ಕನ್ನಡಿಗರಿಗೆ ಹಾಗೂ ದಕ್ಷಿಣ ಭಾರತದ ಪ್ರಯಾಣಿಕರಿಗೆ ಆಕಾಸ ಏರ್ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ತನ್ನ ಕಾರ್ಯಾಚರಣೆಯನ್ನು ಸಂಸ್ಥೆ ಗಣನೀಯವಾಗಿ ಹೆಚ್ಚಿಸಿದೆ. ಬೆಂಗಳೂರಿನಿಂದಲೇ ದೇಶದ 19 […] Source

ಜನ ಚಳುವಳಿಗಳೇಕೆ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಹಿಡಿಯಲು ಸೋಲುತ್ತಿವೆ?

ಬಿ.ಟಿ. ವಿಶ್ವನಾಥ್, ವಕೀಲರು ಮತ್ತು ಅಧ್ಯಕ್ಷರು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲೆ ನಾನು ಒಬ್ಬ ವಕೀಲನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಹಲವು ದಶಕಗಳಿಂದ ದೇಶದ ರಾಜಕೀಯವನ್ನು, ಸಾಮಾಜಿಕ ಸ್ಥಿತಿಗತಿಗಳನ್ನು ಹತ್ತಿರದಿಂದ ನಿರೀಕ್ಷಿಸಿದಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ನಾವು ಭಾರತೀಯ ಜನತಾ ಪಕ್ಷದ ಕೋಮುವಾದಿ ರಾಜಕೀಯವನ್ನು, ಭ್ರಷ್ಟಾಚಾರವನ್ನು ವಿರೋಧಿಸಿ ಬೀದಿಗೆ ಇಳಿದಾಗ, ಅದರ ಲಾಭ ಕಾಂಗ್ರೆಸ್ ಗೆ ಆಗಿ ಕಾಂಗ್ರೆಸ್ ಗೆಲ್ಲುತ್ತದೆ. ಮತ್ತೆ ಕಾಂಗ್ರೆಸ್ ಕೂಡ ಜನರನ್ನು ಭ್ರಮನಿರಸನಕ್ಕೆ ತಳ್ಳಿದಾಗ, ಅದು ಕೂಡ ಮೃದು ಹಿಂದುತ್ವದ ರಾಜಕೀಯ […] The post ಜನ ಚಳುವಳಿಗಳೇಕೆ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಹಿಡಿಯಲು ಸೋಲುತ್ತಿವೆ? appeared first on nudikarnataka.