Filters

Channels
Topics
Other Filters

Makeup Hacks | ಬೆವರಿನಲ್ಲಿ ಮೇಕಪ್ ವಾಶ್‌ಔಟ್ ಆಗ್ತಿದೆಯಾ? ದಿನವಿಡೀ ಫ್ರೆಶ್‌ ಆಗಿರಲು ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬೇಸಿಗೆ ಬಂತೆಂದರೆ ಸಾಕು, ಬೆವರಿನಿಂದಾಗಿ ಮುಖದ ಮೇಲಿರುವ ಮೇಕಪ್ ಕೆಲವೇ ಗಂಟೆಗಳಲ್ಲಿ ಕರಗಿ ಹಾಳಾಗಿಹೋಗುತ್ತದೆ. ವಿಶೇಷ ಕಾರ್ಯಕ್ರಮಗಳಿಗೆ ಅಥವಾ ಆಫೀಸ್‌ಗೆ ಹೋಗುವಾಗ ಮೇಕಪ್ ಹಾಳಾದರೆ ಮನಸ್ಸಿಗೆ ತುಂಬಾ ಕಿರಿಕಿರಿಯಾಗುತ್ತದೆ. ಆದರೆ, ಕೆಲವು ಸರಳ ಮತ್ತು ಉಪಾಯಗಳನ್ನು ಅನುಸರಿಸಿದರೆ ಬೇಸಿಗೆಯಲ್ಲೂ ನಿಮ್ಮ ಮೇಕಪ್ ದಿನವಿಡೀ ತಾಜಾವಾಗಿರುವಂತೆ ನೋಡಿಕೊಳ್ಳಬಹುದು. ಐಸ್ ಕ್ಯೂಬ್ ಮ್ಯಾಜಿಕ್ ಮೇಕಪ್ ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದು, ಒಂದು ಐಸ್ ಕ್ಯೂಬ್‌ನಿಂದ ಮೃದುವಾಗಿ ಮಸಾಜ್ ಮಾಡಿ. ಇದು ಚರ್ಮದ ರಂಧ್ರಗಳನ್ನು ಸಣ್ಣದಾಗಿಸಿ, […] The post Makeup Hacks | ಬೆವರಿನಲ್ಲಿ ಮೇಕಪ್ ವಾಶ್‌ಔಟ್ ಆಗ್ತಿದೆಯಾ? ದಿನವಿಡೀ ಫ್ರೆಶ್‌ ಆಗಿರಲು ಹೀಗೆ ಮಾಡಿ appeared first on ONLINE.

ಶಿಷ್ಠಾಚಾರದ ಬಗ್ಗೆ ಗೊತ್ತಿಲ್ಲ: ರಾಜಪ್ರತಿನಿಧಿಯಾಗಿ ನಾನು ಭಾಗಿಯಾಗಿದ್ದೀನಿ- ಸಂಸದ ಯದುವೀರ್

ಮೈಸೂರು,ಅಕ್ಟೋಬರ್,24,2026 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ವೇಳೆ ಶಿಷ್ಟಾಚಾರ ಉಲ್ಲಂಘನೆ, ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಸಂಸದ ,ರಾಜವಂಶಸ್ಥ ಯದುವೀರ್ ಒಡೆಯರ್, ಈ ಬಾರಿ ದಸರಾದಲ್ಲಿ ಕೆಲವು ಕಾರ್ಯಕ್ರಮಗಳು ಸುಧಾರಣೆ ಆಗಿವೆ. ಮತ್ತಷ್ಟು ಕಾರ್ಯಕ್ರಮಗಳು ಸುಧಾರಣೆ ಕಾಣಬೇಕಿದೆ. ಮುಂದಿನ ದಸರಾದಲ್ಲಿ ಅದರ ಕುರಿತು ಗಮನಹರಿಸಬೇಕಿದೆ. ಸಾಕಷ್ಟು ‌ವಿಷಯ ಕಲಿತು, ಸಲಹೆ ನೀಡುತ್ತೇವೆ. ಈ ಸಂದರ್ಭಕ್ಕೆ ಯಾರ […]

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಗಾಢ ನಿದ್ರೆಯಲ್ಲಿದ್ದ ಜನತೆ ಆತಂಕದಿಂದ ಬೆಚ್ಚಿಬಿದ್ದಿದ್ದಾರೆ. ಬೆಳಗಿನ ಜಾವ ಸುಮಾರು 3:01ರ ವೇಳೆಗೆ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ, ಜನರು ಜೀವಭಯದಿಂದ ತಮ್ಮ ಮನೆಗಳಿಂದ ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ. 42 ಸೆಕೆಂಡ್‌ಗಳ ಕಾಲ ಕಂಪಿಸಿದ ಭೂಮಿ ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಹಾಗೂ ತೂಬಗೆರೆ ಹೋಬಳಿಯ ತಿಮ್ಮೊಜನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಭೂಕಂಪನದ ಅನುಭವ ತೀವ್ರವಾಗಿತ್ತು. […] The post ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ appeared first on ONLINE.

ಶಿವಮೊಗ್ಗ : ಸೋಮಣ್ಣ ಆನೆ ಅತಿರೇಕಕ್ಕೆ ಹೋಗದೆ ಒಂದು ಎಚ್ಚರಿಕೆಯನ್ನು ನೀಡಿದೆ : ಅವಘಡದ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು

 ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಜಂಬೂ ಸವಾರಿ ವೇಳೆ ಗಾಬರಿಗೊಂಡ ಸೋಮಣ್ಣ ಆನೆ ಅತಿರೇಕಕ್ಕೆ ಹೋಗದೆ ಒಂದು ಎಚ್ಚರಿಕೆಯನ್ನು ನೀಡಿದೆ. ಸಿಸಿಎಫ್ ಆತಂರಿಕ ಸತ್ಯಾಸತ್ಯತೆ ... ಕ್ಲಿಕ್ ಮಾಡಿ

ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ: ಪ್ರಮೋದಾದೇವಿ ಸ್ಪಷ್ಟನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾಗಿರುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, ಜಟ್ಟಿ ಕಾಳಗ ರದ್ದಾಗಿದ್ದಕ್ಕೆ ನಾಡಿಗೆ ಯಾವುದೇ ಕೆಡುಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದಿರುವ ಅವರು, ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ, ಜ್ಯೋತಿಷ್ಯವನ್ನು ನಂಬಿ ಪೂಜೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಜಟ್ಟಿ […] Source

ದಸರಾ ಸಂಭ್ರಮದ ಬೆನ್ನಲ್ಲೇ ಚಾಮುಂಡಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವದ ಸಡಗರ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಮತ್ತು ಜಂಬೂಸವಾರಿಯ ಬೆನ್ನಲ್ಲೇ, ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಭವ್ಯ ಬ್ರಹ್ಮರಥೋತ್ಸವವು ಚಾಮುಂಡಿ ಬೆಟ್ಟದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ನೆರವೇರಿತು. ಆಶ್ವಯುಜ ಪೂರ್ಣಿಮೆಯ  ಶುಭ ಸಂದರ್ಭದಲ್ಲಿ ನಡೆದ ಈ ಧಾರ್ಮಿಕ ಮಹೋತ್ಸವವನ್ನು ಕಣ್ಣುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತ ಸಾಗರವೇ ಹರಿದುಬಂದಿತ್ತು. ಶಾಸ್ತ್ರೋಕ್ತವಾಗಿ ನೆರೆವೇರಿದ ಪೂಜಾ ವಿಧಿವಿಧಾನ ಬ್ರಹ್ಮರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಭಿಷೇಕ, ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. […] The post ದಸರಾ ಸಂಭ್ರಮದ ಬೆನ್ನಲ್ಲೇ ಚಾಮುಂಡಿ ಬೆಟ್ಟದಲ್ಲಿ ಬ್ರಹ್ಮರಥೋತ್ಸವದ ಸಡಗರ appeared first on ONLINE.

ಬೆಂಗಳೂರಲ್ಲಿ ಸಿಲಿಂಡರ್ ಸ್ಫೋಟ; 9 ವರ್ಷದ ಬಾಲಕ ಸೇರಿ ಮೂವರಿಗೆ ಗಂಭೀರ ಗಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆರ್.ಆರ್. ನಗರ ಸಮೀಪದ ಪಟ್ಟಣಗೆರೆ ಬಳಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬಬ್ಲು, ಲಕ್ಷ್ಮಮ್ಮ ಹಾಗೂ 9 ವರ್ಷದ ಬಾಲಕ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ಕಟ್ಟಡದ ಮೇಲ್ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್‌ಗಳು ಛಿದ್ರಗೊಂಡಿವೆ. ಬೆಳಗ್ಗೆ ಬಾಗಿಲು ತೆರೆದಾಗ ಸಂಭವಿಸಿದ ಅವಘಡ ಮಾಹಿತಿಯ ಪ್ರಕಾರ, ಬಿಹಾರ ಮೂಲದ ಬಬ್ಲು ಅವರು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಪಾನಿಪುರಿ ವ್ಯಾಪಾರ ನಡೆಸುತ್ತಿದ್ದರು. ವ್ಯಾಪಾರಕ್ಕೆ ಸಂಬಂಧಿಸಿದ […] Source

ಮುಂಬೈ ಇಂಡಿಯನ್ಸ್‌ನ ನೂತನ ಹೆಡ್ ಕೋಚ್ ಆಗಿ ಕೀರನ್ ಪೊಲಾರ್ಡ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್, ಮುಂಬರುವ 2027ರ ಐಪಿಎಲ್ ಸೀಸನ್‌ಗಾಗಿ ತನ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ತಂಡದ ನೂತನ ಮುಖ್ಯ ತರಬೇತುದಾರರಾಗಿ ನೇಮಕ ಮಾಡಿದೆ. ಈ ಮೂಲಕ ಮುಂಬೈ ಪಡೆ ಹಾಗೂ ಪೊಲಾರ್ಡ್ ನಡುವಿನ 16 ವರ್ಷಗಳ ಬಾಂಧವ್ಯದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿದೆ. ಕಳೆದ ವಾರವಷ್ಟೇ ಶ್ರೀಲಂಕಾದ ದಂತಕಥೆ ಮಹೇಲ ಜಯವರ್ಧನೆ ಅವರು ತಮ್ಮ ಎರಡನೇ ಅವಧಿಯ ಮುಖ್ಯ ತರಬೇತುದಾರ ಜವಾಬ್ದಾರಿಯನ್ನು ಪೂರ್ಣಗೊಳಿಸಿ ನಿರ್ಗಮಿಸಿದ್ದರು. […] The post ಮುಂಬೈ ಇಂಡಿಯನ್ಸ್‌ನ ನೂತನ ಹೆಡ್ ಕೋಚ್ ಆಗಿ ಕೀರನ್ ಪೊಲಾರ್ಡ್ ನೇಮಕ appeared first on ONLINE.

ಸೌಜನ್ಯ ಪ್ರಕರಣ: ತಾಯಿ ಕುಸುಮಾವತಿಯಿಂದಲೇ ಮರುತನಿಖೆ ಆರಂಭಿಸಿದ ಎಸ್‌ಐಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಗ್ರಾಮದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆ ಹೊಸ ಆಯಾಮಕ್ಕೆ ಹೆಜ್ಜೆಯಿರಿಸಿದೆ. ಹಿಂದಿನ ತನಿಖೆಯ ವರದಿಗಳು, ಕಡತಗಳ ಪರಿಶೀಲನೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ, ಸೌಜನ್ಯಾ ತಾಯಿ ಕುಸುಮಾವತಿ ಅವರ ರಕ್ತದ ಮಾದರಿ ಸಂಗ್ರಹಿಸುವ ಮೂಲಕ ತನಿಖಾ ಪ್ರಕ್ರಿಯೆ ಚುರುಕುಗೊಳಿಸಿದೆ. ಯಾಕಾಗಿ ಈ ರಕ್ತದ ಮಾದರಿ? ಪ್ರಕರಣದ ಮುಖ್ಯ ತನಿಖಾಧಿಕಾರಿ ಎಸ್. ಲೋಕೇಶ್ ಪಿ. ಜಗಲಾಸರ್ ಮತ್ತು ಸಹಾಯಕ ತನಿಖಾಧಿಕಾರಿ ಎಸಿಪಿ ಮನೋಜ್ ಕುಮಾರ್ […] The post ಸೌಜನ್ಯ ಪ್ರಕರಣ: ತಾಯಿ ಕುಸುಮಾವತಿಯಿಂದಲೇ ಮರುತನಿಖೆ ಆರಂಭಿಸಿದ ಎಸ್‌ಐಟಿ! appeared first on ONLINE.

Daily Horoscope: ಈ ರಾಶಿಯವರಿಗೆ ಅದೃಷ್ಟದ ದಿನ; ಧನ ಲಾಭ, ವೃತ್ತಿಯಲ್ಲಿ ಅವಕಾಶ, ಆಸೆ ಈಡೇರುವ ಸುದಿನ

Daily Horoscope : ಈ ರಾಶಿಯವರಿಗೆ ಅದೃಷ್ಟದ ದಿನ; ಧನ ಲಾಭ, ವೃತ್ತಿಯಲ್ಲಿ ಅವಕಾಶ, ಆಸೆ ಈಡೇರುವ ಸುದಿನ.Today Rashi Bhavishya October 24 signs along with lucky number, lucky colour, career, love, money and health forecasts

ಕೃಷಿ ದರ್ಶನ | Krishi Darshan | “ಕೆರೆಗಳ ಪುನಶ್ಚೇತನ” | ಸುಹಾಸ್ ಕೆ.ಎಸ್ | DD Chandana | 23.10.2026

ಕೃಷಿದರ್ಶನ ಕಾರ್ಯಕ್ರಮ 23-10-2026 ಶುಕ್ರವಾರ ಸಂಜೆ 6.30 ಕ್ಕೆ. “ಕೆರೆಗಳ ಪುನಶ್ಚೇತನ” - ಪ್ರಾಯೋಜಕರು ಎಸ್ ಎಂ ಸೆಹಗಲ್ ಫೌಂಡೇಶನ್ ಸುಹಾಸ್ ಕೆ.ಎಸ್ ಹಿರಿಯ ಕಾರ್ಯಕ್ರಮ ಮುಖ್ಯಸ್ಥರು, ಎಸ್. ಎಂ ಸೆಹಗಲ್ ಫೌಂಡೇಶನ್, ಕರ್ನಾಟಕ Please like share and Follow DD Chandana Krishidarshana Playlist Link https://www.youtube.com/playlist?list=PLcjDe_JkzUKo #ImprovedCultivation #PomegranateFarming #SustainableAgriculture #FruitFarming #AgriculturalInnovation #PomegranateProduction #SmartFarming #CropManagement #EcoFriendlyFarming #HealthyPomegranates #AgricultureTips #FarmingTechniques #OrganicPomegranate #BoostYourHarvest #PomegranateCultivation #FarmToTable #Horticulture #FarmersOfInstagram #GardenGoals

International Buddha Maha Sammelana 2026 – Curtain Raiser | 23.10.2026 | 8pm | DD Chandana

Journey Towards Supreme Wisdom: International Buddhist Conference 2026 Experience the profound teachings of peace, compassion, and wisdom. DD Chandana brings you the live telecast of the International Buddhist Conference 2026 directly from the Dr. B.R. Ambedkar District Stadium, Chamarajanagara. 📅 Event Dates: October 24 & 25, 2026 📺 Live Telecast Schedule on DD Chandana: * Day 1: October 24, 2026 (Saturday) at 10:00 AM * Day 2: October 25, 2026 (Sunday) at 4:00 PM Tune in with your family and friends to witness this grand spiritual gathering and journey towards supreme wisdom. * Organized by: International Buddhist Conference Celebration Committee #DDChandana #BuddhistConference2026 #InternationalBuddhistConference #Chamarajanagara #LiveTelecast #Buddha #Buddhism #SpiritualWisdom #KarnatakaBroadcasting