Filters

Channels
Topics
Other Filters

ಟೀಮ್ ಇಂಡಿಯಾಗೆ ಬಿಗ್ ಶಾಕ್: 2ನೇ ಪಂದ್ಯ ಮಾತ್ರವಲ್ಲ, 3ನೇ T20ಯಿಂದಲೂ ಕಿಶನ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ರೋಚಕ T20 ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಪ್ರಮುಖ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡನೇ ಪಂದ್ಯದ ಜೊತೆಗೆ ಮೂರನೇ T20 ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಗುರುವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲೇ ಇಶಾನ್ ಕಿಶನ್ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ಇದೇ ಕಾರಣಕ್ಕೆ ಅವರು ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ರಮಾಂಕದ […] The post ಟೀಮ್ ಇಂಡಿಯಾಗೆ ಬಿಗ್ ಶಾಕ್: 2ನೇ ಪಂದ್ಯ ಮಾತ್ರವಲ್ಲ, 3ನೇ T20ಯಿಂದಲೂ ಕಿಶನ್ ಔಟ್! appeared first on ONLINE.

‘ಕೈ’ ಮುಖ್ಯಮಂತ್ರಿಗಳ ಮೇಲೆ ‘ಸ್ಟಿಂಗ್ ಆಪರೇಷನ್’ ಯತ್ನ: ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಮೇಲೆ ‘ಸ್ಟಿಂಗ್ ಆಪರೇಷನ್’ ನಡೆಸಲು ಯತ್ನಿಸಿದ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ​ಮೆಟಾ ಎಐ (Meta AI) ಕನ್ನಡಕ ಧರಿಸಿದ್ದ ಉದ್ಯಮಿಯೊಬ್ಬರು ಇತ್ತೀಚೆಗೆ ತಮ್ಮ ಮೇಲೆ ಬೇಹುಗಾರಿಕೆ (spy) ನಡೆಸುವ ಉದ್ದೇಶದಿಂದ ಭೇಟಿಯಾಗಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿದ ನಂತರ ಹೈಕಮಾಂಡ್ ಈ ಸೂಚನೆ ನೀಡಿದೆ. ಅದೇ ಉದ್ಯಮಿ ಕೇರಳ […] The post ‘ಕೈ’ ಮುಖ್ಯಮಂತ್ರಿಗಳ ಮೇಲೆ ‘ಸ್ಟಿಂಗ್ ಆಪರೇಷನ್’ ಯತ್ನ: ಉನ್ನತ ಮಟ್ಟದ ತನಿಖೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ appeared first on nudikarnataka.

ಶಿವಮೊಗ್ಗ : ಬಿಜೆಪಿಗರು ನಿಜವಾದ ದೇಶಭಕ್ತರಾಗಿದ್ದರೆ ಗೋಡ್ಸೆಯನ್ನು ಭಯೋತ್ಪಾದಕ ಎಂದು ಘೊಷಿಸಲಿ: ಬಿಕೆ ಹರಿಪ್ರಸಾದ್​​

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ /ಮಹಾತ್ಮಗಾಂಧೀಜಿಯನ್ನು ಹತ್ಯೆ ಮಾಡಿದ ನಾಥರಾಮ್ ಗೋಡೆಯನ್ನು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದು ಘೋಷಿಸುವ ಧೈರ್ಯ ಬಿಜೆಪಿಗಿದೆಯೇ? ದೇಶಭಕ್ತಿ ಹಾಗೂ ಸ್ವಾತಂತ್ರ್ಯ ... ಕ್ಲಿಕ್ ಮಾಡಿ

ಆ ” ವ್ಯಕ್ತಿಗೆ ” ಕನಿಷ್ಠ ಎರಡು ವರ್ಷ ನಿಷೇಧ ಬೇಡವೇ……..

ವಿವೇಕಾನಂದ. ಎಚ್. ಕೆ ಆತನ ಪ್ರಶ್ನಿಸುವ ಧೈರ್ಯವನ್ನು ಪ್ರಶಂಶಿಸುತ್ತಾ, ಆದರೆ……. ಕರ್ನಾಟಕದ ಎಲ್ಲಾ ರೀತಿಯ ಪತ್ರಕರ್ತ ಸಂಘಟನೆಗಳ ಪದಾಧಿಕಾರಿಗಳೇ ಮತ್ತು ಸದಸ್ಯರುಗಳೇ…… ನಿಮ್ಮ ಘನತೆ, ಮಾಧ್ಯಮದ ಪಾವಿತ್ರ್ಯತೆ, ಜನರ ವಿಶ್ವಾಸ ಮರಳಿ ಗಳಿಸುವ ಒಂದು ಅವಕಾಶ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಒಕ್ಕೂಟ, ವಾಣಿಜ್ಯೋದ್ಯಮಿಗಳ ಸಂಘ, ವರ್ತಕರ ಸಂಘ, ಕಾರ್ಮಿಕ ಸಂಘ, ರೈತ ಸಂಘ ಹೀಗೆ ಸಾವಿರಾರು ಸಂಘಟನೆಗಳು ಸ್ವಯಂ ಪ್ರೇರಿತವಾಗಿ ನೊಂದಣಿ ಮಾಡಿಕೊಂಡು ಅಸ್ತಿತ್ವದಲ್ಲಿವೆ. ತಮ್ಮ ಕ್ಷೇತ್ರದ ಬೇಕು ಬೇಡಗಳನ್ನು ಪರಿಹರಿಸಿಕೊಳ್ಳಲು, […] The post ಆ ” ವ್ಯಕ್ತಿಗೆ ” ಕನಿಷ್ಠ ಎರಡು ವರ್ಷ ನಿಷೇಧ ಬೇಡವೇ…….. appeared first on nudikarnataka.

ಹೋಟೆಲ್‌, ಉಪಾಹಾರ ಗೃಹಗಳು ಶೌಚಾಲಯಗಳನ್ನುಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ- ಪಾಲಿಕೆ ಮನವಿ

ಮೈಸೂರು, ಅಕ್ಟೋಬರ್, 24,2026 (www.justkannada.in):  ಸ್ವಚ್ಛತೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಮೈಸೂರು ನಗರದಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಶೌಚಾಲಯ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ನಗರದ ಹೋಟೆಲ್‌ ಗಳು ಹಾಗೂ ಉಪಾಹಾರ ಗೃಹಗಳಲ್ಲಿ ಲಭ್ಯವಿರುವ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಉಚಿತವಾಗಿ ಮುಕ್ತಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಯು ಹೋಟೆಲ್ ಮಾಲೀಕರ ಸಂಘಕ್ಕೆ ಮನವಿ ಮಾಡಿದೆ. ಮೈಸೂರು ನಗರಕ್ಕೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಸಾರ್ವಜನಿಕರು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಅಗತ್ಯ ಸಂದರ್ಭಗಳಲ್ಲಿ ಶೌಚಾಲಯ ಸೌಲಭ್ಯ ದೊರೆಯುವುದು ಅತ್ಯಂತ […]

ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಯಾನ ಮರು ಆರಂಭ: ಸಿಎಂ ಡಿಕೆಶಿ ಚಾಲನೆ

ಬೆಂಗಳೂರು: ದಕ್ಷಿಣ ಭಾರತದ ಐಷಾರಾಮಿ ಪ್ರವಾಸಿ ರೈಲು ಎಂದೇ ಖ್ಯಾತಿ ಪಡೆದಿರುವ ಗೋಲ್ಡನ್ ಚಾರಿಯಟ್ (Golden Chariot) ಹೊಸ ರೂಪ, ಅತ್ಯಾಧುನಿಕ ಸೌಲಭ್ಯಗಳು ಹಾಗೂ ರಾಜವೈಭವದೊಂದಿಗೆ ಮತ್ತೊಮ್ಮೆ ಹಳಿಗಿಳಿದಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ರೈಲಿನ ಹೊಸ ಪ್ರವಾಸಿ ಋತುವಿಗೆ ಚಾಲನೆ ನೀಡಿದರು. ಭಾರತೀಯ ರೈಲ್ವೆ ಕ್ಯಾಟರಿಂಗ್ […] Source

ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಅನುಮತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶನಿವಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ಬೃಹತ್ ಪರೀಕ್ಷಾ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿ ವಿಚಾರಣೆ ನಡೆಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಣ ಪಡೆದು ಉತ್ತರ ಪತ್ರಿಕೆ […] The post ಕೆಪಿಎಸ್‌ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಎಂ ಅನುಮತಿ appeared first on ONLINE.

ಮೊಸರಲ್ಲ, ಕ್ರೀಮ್ ಅಲ್ಲ.. ಬರೀ ‘ಹಸಿ ಹಾಲು’ ಸಾಕು! ಒಣ ತ್ವಚೆಗೆ ಸಿಗಲಿದೆ ನೈಸರ್ಗಿಕ ಮಾಯಿಶ್ಚರೈಸರ್

ಬದಲಾಗುತ್ತಿರುವ ವಾತಾವರಣ, ಧೂಳು ಮತ್ತು ಮಾಲಿನ್ಯದಿಂದಾಗಿ ಇತ್ತೀಚೆಗೆ ಅನೇಕರು ಒಣ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚರ್ಮದ ಕಾಂತಿ ಕುಂದಿ, ಸದಾ ಕಿರಿಕಿರಿ ಉಂಟಾಗುತ್ತಿದ್ದರೆ ಚಿಂತಿಸಬೇಕಾಗಿಲ್ಲ. ನಿಮ್ಮ ಅಡುಗೆಮನೆಯಲ್ಲಿ ಪ್ರತಿದಿನ ಸಿಗುವ ‘ಹಸಿ ಹಾಲು’ ಇದಕ್ಕೆ ಅತ್ಯುತ್ತಮ ಮತ್ತು ಉಚಿತವಾದ ಪರಿಹಾರವಾಗಿದೆ. ಹಸಿ ಹಾಲು ಚರ್ಮಕ್ಕೆ ಹೇಗೆ ಸಹಕಾರಿ? ಹಸಿ ಹಾಲಿನಲ್ಲಿ ಲ್ಯಾಕ್ಟಿಕ್ ಆಸಿಡ್, ವಿಟಮಿನ್ ಎ, ಡಿ, ಮತ್ತು ಪ್ರೋಟೀನ್ ಅಂಶಗಳು ಹೇರಳವಾಗಿವೆ. ಇವು ಚರ್ಮದ ಆಳಕ್ಕೆ ಇಳಿದು ಅಗತ್ಯ ತೇವಾಂಶವನ್ನು ಪೂರೈಸುತ್ತವೆ. ಒಣಗಿದ ಚರ್ಮವನ್ನು ಮೃದುಗೊಳಿಸಿ, […] The post ಮೊಸರಲ್ಲ, ಕ್ರೀಮ್ ಅಲ್ಲ.. ಬರೀ ‘ಹಸಿ ಹಾಲು’ ಸಾಕು! ಒಣ ತ್ವಚೆಗೆ ಸಿಗಲಿದೆ ನೈಸರ್ಗಿಕ ಮಾಯಿಶ್ಚರೈಸರ್ appeared first on ONLINE.

ಸ್ಟಿಂಗ್ ಪ್ರಕರಣ: ದೆಹಲಿ ಮೂಲದ ವ್ಯಕ್ತಿ ಬಂಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು, ಅಕ್ಟೋಬರ್,24,2026 (www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತ  ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (ನಗರ ಅಪರಾಧ ವಿಭಾಗ) ಅಧಿಕಾರಿಗಳು ದೆಹಲಿ ಮೂಲದ ವ್ಯಕ್ತಿಯೊಬ್ಬರನ್ನ ಬಂಧಿಸಿದ್ದಾರೆ. ದೆಹಲಿ ಮೂಲದ ರಿತೇಶ್ ಬಂಧಿತ ವ್ಯಕ್ತಿ. ರಿತೇಶ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು 2 ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ವಿಡಿಯೋ ಅಪಲೋಡ್ ಮಾಡಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸ್ಟಿಂಗ್ ಮಾಡಿರವವರು ಬೇರೆ ವಿಡಿಯೋ ಹಾಕಿರುವವರೇ ಬೇರೆ ಎಂದು ತನಿಖೆ ವೇಳೆ […]

ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜಸ್ಥಾನದ ಬಗ್ರು ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ಮಿನಿಬಸ್ ಮತ್ತು ಟ್ರೈಲರ್ ನಡುವೆ ನಡೆದ ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 19 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿದ್ದೆಯಲ್ಲಿದ್ದಾಗ ನಡೆದುಹೋಯ್ತು ಘೋರ ದುರಂತ ಮೂಲಗಳ ಪ್ರಕಾರ, ಈ ಮಿನಿಬಸ್ ಖಾತು ಶ್ಯಾಮ್ ಜಿ ದೇವಸ್ಥಾನದಿಂದ ಸಾಲಾಸರ್ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಮಹಾರಾಷ್ಟ್ರದ ನಾಶಿಕ್ ಮೂಲದವರಾಗಿದ್ದಾರೆ. ಜೈಪುರದಿಂದ ಸುಮಾರು 20-30 ಕಿಲೋಮೀಟರ್ […] The post ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ appeared first on ONLINE.

ಜಟ್ಟಿ ಕಾಳಗ ರದ್ದು ಆತಂಕದ ವಿಚಾರವಲ್ಲ: ವರದಿ ಪಡೆದು ಸ್ಪಷ್ಟನೆ ನೀಡ್ತೇನೆ-ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್

ಮೈಸೂರು,ಅಕ್ಟೋಬರ್,24,2026 (www.justkannada.in):  ಮೈಸೂರು ದಸರಾ ಅರಮನೆಯಲ್ಲಿ ವಿಜಯದಶಮಿಯಂದು ನಡೆಯುವ ಜಟ್ಟಿಕಾಳಗ ರದ್ದಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಈ ಕುರಿತು  ವರದಿ ಪಡೆದು  ನಾಳೆ ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾದೇವಿ ಒಡೆಯರ್, ರಾಜ್ಯದ ಜನರನ್ನ ತಾಯಿ ಕಾಪಾಡುತ್ತಿದ್ದಾಳೆ. ಮುಂದೆ ಕೂಡ ಆಕೆ ಎಲ್ಲರನ್ನೂ ಕಾಪಾಡುತ್ತಾಳೆ. ಶುಭಸೂಚಕವಾಗಿ ಮಳೆ ಬರುತ್ತಿದೆ. ಇದು ರಾಜ್ಯಕ್ಕೆ ಒಳ್ಳೆಯ ಸಂಕೇತ. ನಾಡಿನ ಅನ್ನದಾತರಿಗೆ ಸದಾ ಒಳಿತಾಗಲಿ. ಸುಖ- ಶಾಂತಿ – ನೆಮ್ಮದಿಯಿಂದ ಜನರು ಬಾಳಲಿ […]

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್‌‌ಗೆ ದೆಹಲಿ ಲಿಂಕ್? ಓರ್ವ ವ್ಯಕ್ತಿ ಅರೆಸ್ಟ್‌‌‌

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ (CCB) ಪೊಲೀಸರು ದೆಹಲಿ ಮೂಲದ ರಿತೇಶ್ ಪಾಂಡೆ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಲು ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್ ಖರೀದಿ ಮಾಡಿ, ಅದನ್ನು ಪ್ರಕರಣದ ಆರೋಪಿಗಳಿಗೆ ತಲುಪಿಸಿದ ಆರೋಪ ರಿತೇಶ್ ಪಾಂಡೆ ವಿರುದ್ಧ ಕೇಳಿಬಂದಿದೆ. ಈ ಪ್ರಕರಣಕ್ಕೆ ದೆಹಲಿ ಸಂಪರ್ಕವಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ದೆಹಲಿ […] Source

‘ಗೋಲ್ಡನ್ ಚಾರಿಯಟ್’ ಐಷಾರಾಮಿ ರೈಲು ಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದಕ್ಷಿಣ ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿರುವ ಏಕೈಕ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’, ಸಂಪೂರ್ಣ ನವೀಕೃತ ರೂಪ ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರಸಕ್ತ ಸಾಲಿನ ತನ್ನ ರಾಜಯಾನವನ್ನು ಮರು ಆರಂಭಿಸಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ನಿಲ್ದಾಣದಲ್ಲಿ ಜರುಗಿದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಈ ಐತಿಹಾಸಿಕ ಪಯಣಕ್ಕೆ ಚಾಲನೆ ನೀಡಿದರು. ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಖಾಲಿ ಹೊಸ ಅವತಾರದಲ್ಲಿ ಮಾರುಕಟ್ಟೆಗೆ […] The post ‘ಗೋಲ್ಡನ್ ಚಾರಿಯಟ್’ ಐಷಾರಾಮಿ ರೈಲು ಯಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ appeared first on ONLINE.

KPSC ಹಗರಣ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ಅನುಮತಿ

ಬೆಂಗಳೂರು: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕರ್ನಾಟಕ ಕೇಡರ್‌ನ ಐಎಎಸ್ (IAS) ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರ ವಿರುದ್ಧ ಕಾನೂನು ಕ್ರಮ (ಪ್ರಾಸಿಕ್ಯೂಷನ್) ಜರುಗಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕೃತ ಅನುಮತಿ ನೀಡಿದ್ದಾರೆ. ಸಿಐಡಿ ಮನವಿಗೆ ಸರ್ಕಾರದ ಸ್ಪಂದನೆ KPSC ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ […] Source

ಶಿವಮೊಗ್ಗ : 7 ಗಂಟೆ ವಿದ್ಯುತ್​ ಕೊಡುತ್ತೇವೆಂದು 3 ತಾಸು ಮಾತ್ರ ಕೊಡುತ್ತಿದ್ದಾರೆ, ಸಾಗರ ಶಾಸಕರು ಅಡಿಕೆ ತೋಟ ನೋಡಿಯೂ ಇಲ್ಲ ಮಾಡಿಯೂ ಇಲ್ಲ : ಹರತಾಳು ಹಾಲಪ್ಪ ಹೀಗಂದಿದ್ಯಾಕೆ 

ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ :  ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ವಿದ್ಯುತ್​ ಸಮಸ್ಯೆಯಿಂದ ಬಹುವಾರ್ಷಿಕ ಬೆಳೆಗಳಿಗೆ ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ... ಕ್ಲಿಕ್ ಮಾಡಿ