ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ

23 hours ago

2

0

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜಸ್ಥಾನದ ಬಗ್ರು ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ಮಿನಿಬಸ್ ಮತ್ತು ಟ್ರೈಲರ್ ನಡುವೆ ನಡೆದ ಈ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 19 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿದ್ದೆಯಲ್ಲಿದ್ದಾಗ ನಡೆದುಹೋಯ್ತು ಘೋರ ದುರಂತ ಮೂಲಗಳ ಪ್ರಕಾರ, ಈ ಮಿನಿಬಸ್ ಖಾತು ಶ್ಯಾಮ್ ಜಿ ದೇವಸ್ಥಾನದಿಂದ ಸಾಲಾಸರ್ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್‌ನಲ್ಲಿದ್ದ ಪ್ರಯಾಣಿಕರೆಲ್ಲರೂ ಮಹಾರಾಷ್ಟ್ರದ ನಾಶಿಕ್ ಮೂಲದವರಾಗಿದ್ದಾರೆ. ಜೈಪುರದಿಂದ ಸುಮಾರು 20-30 ಕಿಲೋಮೀಟರ್ […]

The post ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾ*ವು, 19 ಜನರ ಸ್ಥತಿ ಗಂಭಿರ appeared first on ONLINE.

Click here to Read More
Previous Article
ನೋಯ್ಡಾದಲ್ಲಿ ಭೀಕರ ಅಗ್ನಿ ಅವಘಡ: 5 ಅಂಗಡಿಗಳಿಗೆ ಆವರಿಸಿದ ಬೆಂಕಿ, ಓರ್ವ ಸಾ*ವು
Next Article
ಗೆಲುವು ಕೈತಪ್ಪುವ ಆತಂಕದ ನಡುವೆ ಟೀಂ ಇಂಡಿಯಾ ಕಮ್‌ಬ್ಯಾಕ್: ತಿಲಕ್–ರೆಡ್ಡಿ ಹೋರಾಟಕ್ಕೆ ಶ್ರೇಯಸ್ ಅಯ್ಯರ್ ಫಿದಾ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment