ಸಾಲದ ಸಂಕಷ್ಟಕ್ಕೆ ತಾಯಿ-ಮಗಳು ಬಲಿ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ

16 hours ago

5

0

ಹೊಸದಿಗಂತ ವರದಿ ಧಾರವಾಡ: ಸಾಲಬಾಧೆ ತಾಳದೆ, ತಾಯಿ ತನ್ನ ಮೂರು ಮಕ್ಕಳಿಗೆ ವಿಷ ನೀಡಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತರನ್ನು ಸವಿತಾ ಕುರಗುಂದ (38) ಮತ್ತು ಗದಿಗೆವ್ವ ಕುರಗುಂದ (8) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗ್ಯಶ್ರೀ (6) ಹಾಗೂ ಹರ್ಷಿತಾ (9) ಎಂಬ ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

The post ಸಾಲದ ಸಂಕಷ್ಟಕ್ಕೆ ತಾಯಿ-ಮಗಳು ಬಲಿ: ಇಬ್ಬರು ಮಕ್ಕಳ ಸ್ಥಿತಿ ಗಂಭೀರ appeared first on ONLINE.

Click here to Read More
Previous Article
ಮನೆಯಲ್ಲಿ ಚಿರತೆಯ10 ಉಗುರುಗಳು ಪತ್ತೆ: ಅರಣ್ಯ ಇಲಾಖೆ ಬಲೆಗೆ ಬಿದ್ದ ವ್ಯಕ್ತಿ
Next Article
ನೋಯ್ಡಾದಲ್ಲಿ ಭೀಕರ ಅಗ್ನಿ ಅವಘಡ: 5 ಅಂಗಡಿಗಳಿಗೆ ಆವರಿಸಿದ ಬೆಂಕಿ, ಓರ್ವ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment