Filters

Channels
Topics
Other Filters

ಬೆಂಗಳೂರಲ್ಲಿ ಕಳ್ಳರೆಂದು ಇಬ್ಬರ ಮೇಲೆ ಗಂಭೀರ ಹಲ್ಲೆ: 10 ಜನರ ವಿರುದ್ಧ ಎಫ್‌ಐಆರ್

ಬೆಂಗಳೂರು: ಕಳ್ಳರೆಂದು ಶಂಕಿಸಿ ಇಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಸಿಟಿ ಮಾರ್ಕೆಟ್ ಸಮೀಪ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಹಲ್ಲೆಗೊಳಗಾದ ಶಾಹಿದ್ (19) ಎಂಬ ಯುವಕ ದೂರು ನೀಡಿದ್ದಾರೆ. ಹಲ್ಲೆಯ ವೇಳೆ ಶಾಹಿದ್ ಅವರ ಮೊಬೈಲ್ ಫೋನ್‌ ಅನ್ನು ಕೂಡ ಒಡೆದು ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಾಹನಕ್ಕೆ ಅಡ್ಡ ಬಂದ ವಿಚಾರಕ್ಕೆ ವಾಗ್ವಾದ ವಾಹನಕ್ಕೆ ಅಡ್ಡ ಬಂದ ವಿಚಾರವಾಗಿ ಶಾಹಿದ್ ಮತ್ತು ಫರ್ದೀನ್ ಪಾಷಾ […] Source

ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಭಾಗಿಯಾಗಿದ್ರೆ  ಕ್ರಮ- ಬಿಕೆ ಹರಿಪ್ರಸಾದ್

ಬೆಂಗಳೂರು,ಅಕ್ಟೋಬರ್,23,2026 (www.justkannada.in):  ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್ , ಸಚಿವ ಯತೀಂದ್ರರ ಜೊತೆ ನಾನು ಮಾತನಾಡುತ್ತೇನೆ.  ಯಾರಾದರೂ ಭಾಗಿಯಾಗಿದ್ದರೇ ಶೋಕಾಸ್ ನೋಟಿಸ್ ಕೊಡುತ್ತೇವೆ. ಸ್ಟಿಂಗ್ ಆಪರೇಷನ್ ನಲ್ಲಿ ಭಾಗಿಯಾಗಿದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಸ್ಟಿಂಗ್ ಆಪರೇಷನ್ ಬಗ್ಗೆ  ಮಾತನಾಡಿದ್ದ ಸಚಿವ ಯತೀಂದ್ರ ಸಿದ್ದರಾಮಯ್ಯ ತಂದೆಯನ್ನ ತೆಜೋವಧೆ ಮಾಡಿ ಬ್ಲ್ಯಾಕ್ […]

ದೊಡ್ಡಬಳ್ಳಾಪುರದ ಬಳಿ 3.0 ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸುತ್ತಮುತ್ತ ಶುಕ್ರವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಭೂಕಂಪ ದಾಖಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ತಿಮ್ಮೋಜನಹಳ್ಳಿ ಗ್ರಾಮದ ಸಮೀಪ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಭೂಕಂಪನದ ಕುರಿತು ಮಾಹಿತಿ ನೀಡಿವೆ. ಭೂಕಂಪದ ತೀವ್ರತೆ ಕಡಿಮೆ ಇದ್ದು, ಯಾವುದೇ ಹಾನಿ […] Source

ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ- ಹೊಸ ಬಾಂಬ್ ಸಿಡಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಅಕ್ಟೋಬರ್,23,2026 (www.justkannada.in):  ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಸ್ಟಿಂಗ್ ಪ್ರಕರಣದಲ್ಲಿ ನಮ್ಮ ಪಕ್ಷದವರೇ ಇದ್ದಾರೆ ಎಂದು ಹೇಳುವ ಮೂಲಕ ಸಚಿವ ಯತೀಂದ್ರ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ ಅವರು, ತಂದೆ ಹೆಸರು ಕೆಡಿಸಲು ಸ್ಟಿಂಗ್ ವಿಚಾರ ಮುನ್ನಲೆಗೆ ತರಲಾಗಿದೆ .  ತಂದೆಯನ್ನ ತೆಜೋವಧೆ ಮಾಡಿ ಬ್ಲ್ಯಾಕ್ ಮೇಲ್ ಗೆ ಪ್ರಯತ್ನ ಮಾಡಲಾಗಿದೆ. ಪುತ್ತೂರು ಟಿಕೆಟ್ ಗಾಗಿ ಪ್ರಯತ್ನಿಸಿದ್ದ ಮಹಿಳೆ ಇದ್ದಾರೆ, […]

ಯೂಟ್ಯೂಬ್ ನೋಡಿ ಪತಿ ಕೊ*ಲೆಗೆ ಸ್ಕೆಚ್!: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

ಮೈಸೂರು: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಮಾಹಿತಿ ಪಡೆದು ಪತಿಗೆ ದತ್ತೂರಿ ಬೀಜದ ಪುಡಿ ಬೆರೆಸಿದ ಇಡ್ಲಿ ತಿನ್ನಿಸಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಪ್ರಕರಣದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆಯ ಹುಣಸೂರಿನ ವಿನೋಬ ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು 35 ವರ್ಷದ ರಾಮಪ್ರಸಾದ್ ಎಂದು ಗುರುತಿಸಲಾಗಿದೆ. ಅವರು ಗಾರೆ ಕೆಲಸ […] Source

ಕುತ್ತಿಗೆಯ ಸುತ್ತಲಿನ ಕಪ್ಪು ಚರ್ಮದಿಂದ ಮುಜುಗರವೇ? ಇಂದಿನಿಂದಲೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಖ ಎಷ್ಟೇ ಸುಂದರವಾಗಿದ್ದರೂ, ಕುತ್ತಿಗೆಯ ಸುತ್ತಲಿನ ಕಪ್ಪು ಚರ್ಮವು ಅನೇಕ ಬಾರಿ ನಮಗೆ ಮುಜುಗರ ಉಂಟುಮಾಡುತ್ತದೆ. ಇಷ್ಟವಾದ ಉಡುಪುಗಳನ್ನು ಧರಿಸಲು ಅಥವಾ ಕೂದಲು ಮೇಲಕ್ಕೆ ಕಟ್ಟಲು ಹಿಂಜರಿಯುವಂತೆ ಮಾಡುತ್ತದೆ. ಧೂಳು, ಸೂರ್ಯನ ಬಿಸಿಲು, ಬೆವರು, ಅಥವಾ ಸರಿಯಾದ ಆರೈಕೆಯ ಕೊರತೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಚಿಂತಿಸಬೇಕಿಲ್ಲ. ನಿಮ್ಮ ನಿತ್ಯದ ಜೀವನದಲ್ಲಿ ಕೆಲವೊಂದು ಸರಳ ಹಾಗೂ ನಿಯಮಿತ ಅಭ್ಯಾಸಗಳನ್ನು ರೂಢಿಸಿಕೊಂಡರೆ, ಈ ಸಮಸ್ಯೆಯಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಮುಖ ತೊಳೆಯುವಾಗ ಕುತ್ತಿಗೆಯನ್ನು ನಿರ್ಲಕ್ಷಿಸುವುದು […] The post ಕುತ್ತಿಗೆಯ ಸುತ್ತಲಿನ ಕಪ್ಪು ಚರ್ಮದಿಂದ ಮುಜುಗರವೇ? ಇಂದಿನಿಂದಲೇ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ appeared first on ONLINE.

ಐಸ್ ವಾಟರ್ ಫೇಶಿಯಲ್: ಸೋಶಿಯಲ್ ಮೀಡಿಯಾ ಟ್ರೆಂಡ್‌ನ ಅಸಲಿಯತ್ತು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಐಸ್ ನೀರಿನಲ್ಲಿ ಮುಖ ಮುಳುಗಿಸುವುದು ಒಂದು ಹೊಸ ಟ್ರೆಂಡ್ ಆಗಿದೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸಾಮಾನ್ಯ ಜನರೂ ಸಹ ಬೆಳಿಗ್ಗೆ ಎದ್ದ ತಕ್ಷಣ ತಣ್ಣನೆಯ ಐಸ್ ನೀರಿನಲ್ಲಿ ಮುಖ ಮುಳುಗಿಸಿ ವೀಡಿಯೊ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ರೀತಿ ಮಾಡುವುದರಿಂದ ಚರ್ಮಕ್ಕೆ ನಿಜವಾಗಿಯೂ ಪ್ರಯೋಜನಗಳಿವೆಯೇ? ಅಥವಾ ಇದು ಕೇವಲ ಒಂದು ಸಾಮಾಜಿಕ ಮಾಧ್ಯಮದ ಫ್ಯಾಷನ್ ಅಷ್ಟೇನಾ? ನೀವು ಬೆಳಿಗ್ಗೆ ಎದ್ದಾಗ ಮುಖ ಮತ್ತು ಕಣ್ಣುಗಳ ಸುತ್ತ ಊತ ಕಂಡುಬಂದರೆ, ಐಸ್ ನೀರು […] The post ಐಸ್ ವಾಟರ್ ಫೇಶಿಯಲ್: ಸೋಶಿಯಲ್ ಮೀಡಿಯಾ ಟ್ರೆಂಡ್‌ನ ಅಸಲಿಯತ್ತು ಏನು? appeared first on ONLINE.

ಮಾಧ್ಯಮ ವ್ಯವಸ್ಥಾಪಕನಿಂದ ಈ ಸ್ಟಿಂಗ್ ಪ್ರಕರಣ: ಸಿಎಂ  ಹಗುರವಾಗಿ ಪರಿಗಣಿಸಿದ್ದಾರೆ- ಕೇಂದ್ರ ಸಚಿವ ಹೆಚ್ ಡಿಕೆ

ಬೆಂಗಳೂರು,ಅಕ್ಟೋಬರ್,23,2026 (www.justkannada.in):  ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತೆ ವಾಗ್ದಾಳಿ ಮುಂದುವರೆಸಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿಕೆ, ಮಾಧ್ಯಮದ ವ್ಯವಸ್ಥಾಪಕನಿಂದ ಈ ಸ್ಟಿಂಗ್ ಪ್ರಕರಣ ಆಗಿದೆ.  ಸಿಎಂ ಡಿಕೆ ಶಿವಕುಮಾರ್  ಈ ಘಟನೆ ಹಗುರವಾಗಿ ತೆಗೆದುಕೊಂಡಿದ್ದಾರೆ.   ಸಿದ್ದರಾಮಯ್ಯ ಹೆಸರು ಹಾಳು ಮಾಡುವುದಕ್ಕೆ ಹೊರಟಿದ್ದರು ಎಂದು ಕಿಡಿಕಾರಿದರು. ಪತ್ರಕರ್ತನಿಗೆ ತೋರಿಕೆಗೆ ಸಮನ್ಸ್ ಕೊಟ್ಟಿದ್ದಾರೆ ಅಷ್ಟೆ. ಆ ವ್ಯಕ್ತಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ತನಿಖಾಧಿಕಾರಿ ಅಜಯ್ ಹಿಲೋರಿ […]

KPSC ಬಳಿಕ KSOU ಸರದಿ: ಹಣ ಕೊಟ್ರೆ ಮೊಬೈಲ್, ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ

ಶಿವಮೊಗ್ಗ: ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದಗಳ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪರೀಕ್ಷಾ ವ್ಯವಸ್ಥೆಯಲ್ಲೂ ಅಕ್ರಮದ ಆರೋಪ ಕೇಳಿಬಂದಿದೆ. ಶಿವಮೊಗ್ಗದ KSOU ಪ್ರಾದೇಶಿಕ ಕಚೇರಿಯಲ್ಲಿ ಹಣ ಪಡೆದು ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಪುಸ್ತಕಗಳನ್ನು ಬಳಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್ ಸಮೀಪದಲ್ಲಿರುವ KSOU ಪ್ರಾದೇಶಿಕ ಕಚೇರಿಯೇ ಈ ಆರೋಪಕ್ಕೆ ಸಂಬಂಧಿಸಿದ ಪರೀಕ್ಷಾ ಕೇಂದ್ರವಾಗಿದೆ. ಇಲ್ಲಿ […] Source

ವೇಗವಾಗಿ ಓಡಬೇಕಿಲ್ಲ, ಭಾರೀ ತೂಕ ಎತ್ತಬೇಕಿಲ್ಲ: ದೇಹದ ದಂಡನೆಗೆ ‘ರಕಿಂಗ್’ ಫಿಟ್‌ನೆಸ್ ಕ್ರಾಂತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಫಿಟ್‌ನೆಸ್ ಪ್ರಿಯರ ಗಮನ ಸೆಳೆಯುತ್ತಿರುವ ಹೊಸ ಟ್ರೆಂಡ್ ಎಂದರೆ ‘ರಕಿಂಗ್’. ಮೊದಲಿಗೆ ಸೇನೆಯ ಯೋಧರ ತರಬೇತಿಯ ಭಾಗವಾಗಿದ್ದ ಈ ಸರಳ ವ್ಯಾಯಾಮ, ಇಂದಿನ ಯುವಜನತೆ ಮತ್ತು ಆರೋಗ್ಯ ಪ್ರೇಮಿಗಳ ನೆಚ್ಚಿನ ವ್ಯಾಯಾಮವಾಗಿ ಹೊರಹೊಮ್ಮಿದೆ. ಏನಿದು ರಕಿಂಗ್? ಸರಳವಾಗಿ ಹೇಳಬೇಕೆಂದರೆ, ಬೆನ್ನಿನ ಮೇಲೊಂದು ಹೆವಿ ಬ್ಯಾಕ್‌ಪ್ಯಾಕ್ ಹಾಕಿಕೊಂಡು ದೀರ್ಘವಾಗಿ ನಡೆಯುವುದೇ ‘ರಕಿಂಗ್’. ಮಿಲಿಟರಿಯಲ್ಲಿ ಯೋಧರು ಆಯುಧಗಳು ಮತ್ತು ತಮಗೆ ಬೇಕಾದ ಸಾಮಗ್ರಿಗಳನ್ನು ಬೆನ್ನಿನಲ್ಲಿ ಹೊತ್ತು ಮೈಲುಗಟ್ಟಲೆ ನಡೆಯುತ್ತಾರೆ. ಇದನ್ನೇ ಈಗ ಸಾಮಾನ್ಯ […] The post ವೇಗವಾಗಿ ಓಡಬೇಕಿಲ್ಲ, ಭಾರೀ ತೂಕ ಎತ್ತಬೇಕಿಲ್ಲ: ದೇಹದ ದಂಡನೆಗೆ ‘ರಕಿಂಗ್’ ಫಿಟ್‌ನೆಸ್ ಕ್ರಾಂತಿ! appeared first on ONLINE.

ಹುಬ್ಬಳ್ಳಿಯಲ್ಲಿ ಮಾಂಜಾ ದಾರ ಹಾವಳಿ: ಮಹಿಳೆ ಸಾವಿನ ಬೆನ್ನಲ್ಲೇ ಯುವಕನ ಮೂಗು ಕಟ್

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ನಿಷೇಧಿತ ಮಾರಕ ಮಾಂಜಾ ದಾರದ ಹಾವಳಿ ಮತ್ತೆ ಆತಂಕ ಸೃಷ್ಟಿಸಿದೆ. ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ನೈಲಾನ್ ಹಾಗೂ ಚೀನಿ ಮಾಂಜಾ ದಾರಗಳು ಸಾರ್ವಜನಿಕರ ಜೀವಕ್ಕೆ ಕಂಟಕವಾಗುತ್ತಿದ್ದು, ಮಹಿಳೆಯೊಬ್ಬರು ಮಾಂಜಾ ದಾರ ಕೊರಳಿಗೆ ಸಿಲುಕಿ ಮೃತಪಟ್ಟ ಘಟನೆ ಬೆನ್ನಲ್ಲೇ, ಮತ್ತೊಬ್ಬ ಯುವಕನ ಮುಖಕ್ಕೆ ದಾರ ಸಿಲುಕಿ ಮೂಗು ಕತ್ತರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವಕನಿಗೆ ಮಾಂಜಾ ದಾರದಿಂದ ಗಾಯ ಹುಬ್ಬಳ್ಳಿಯ ಉಣಕಲ್ ಪ್ರದೇಶದ ಬಳಿ ದ್ವಿಚಕ್ರ […] Source

Daily Horoscope: ಧ್ರುವ ಯೋಗ ಯಾವ ರಾಶಿಯವರಿಗೆ ಶುಭ? ಉದ್ಯೋಗ, ವ್ಯವಹಾರ, ಆರೋಗ್ಯ, ವೈವಾಹಿಕ ಜೀವನದ ಸಂಪೂರ್ಣ ಭವಿಷ್ಯ

Daily Horoscope : ಧ್ರುವ ಯೋಗ ಯಾವ ರಾಶಿಯವರಿಗೆ ಶುಭ? ಉದ್ಯೋಗ, ವ್ಯವಹಾರ, ಆರೋಗ್ಯ, ವೈವಾಹಿಕ ಜೀವನದ ಸಂಪೂರ್ಣ ಭವಿಷ್ಯ. Today Rashi Bhavishya October 23 signs along with lucky number, lucky colour, career, love, money and health forecasts