Filters

Channels
Topics
Other Filters

ಎಫ್4 ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಆರಿಸ್ ಕೈರಿಯಾಕು; ಚೆನ್ನೈನಲ್ಲಿ ಮೂರನೇ ಸುತ್ತಿನ ರೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) 2026 ಅಕ್ಟೋಬರ್ 22 ಮತ್ತು 23ರಂದು ಚೆನ್ನೈನ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಯಲಿದ್ದು, ಇದೇ ವಾರಾಂತ್ಯದಲ್ಲಿ ಇಂಡಿಯನ್ ರೇಸಿಂಗ್ ಲೀಗ್‌ನ (IRL) ಹೊಸ ಸೀಸನ್ ಕೂಡ ಆರಂಭವಾಗಲಿದೆ. ಒಂದೇ ಸರ್ಕ್ಯೂಟ್‌ನಲ್ಲಿ ಎರಡು ಚಾಂಪಿಯನ್‌ಶಿಪ್‌ಗಳ ರೇಸ್ ನಡೆಯಲಿದ್ದು, ಚೆನ್ನೈ ಸುತ್ತು ಚಾಲಕರಿಗೆ ಮಹತ್ವದ ಸವಾಲಾಗಲಿದೆ. ಎಫ್4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಆರಿಸ್ ಕೈರಿಯಾಕು ಮತ್ತು […] The post ಎಫ್4 ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಿಚ್ಚಾಸ್ ಕಿಂಗ್ಸ್ ಬೆಂಗಳೂರಿನ ಆರಿಸ್ ಕೈರಿಯಾಕು; ಚೆನ್ನೈನಲ್ಲಿ ಮೂರನೇ ಸುತ್ತಿನ ರೇಸ್! appeared first on ONLINE.

Hair Care | ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈ ‘ಆರು’ ತಪ್ಪುಗಳಿಂದ ಇಂದೇ ದೂರವಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಂದರವಾದ, ದಟ್ಟವಾದ ಕೂದಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಆದರೆ ಇಂದಿನ ಬದಲಾದ ಜೀವನಶೈಲಿ, ಮಾಲಿನ್ಯ ಮತ್ತು ನಾವು ತಿಳಿಯದೆ ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಕೂದಲು ಉದುರುವುದು, ತೆಳುವಾಗುವುದು ಹಾಗೂ ನೆತ್ತಿಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ನಿಮ್ಮ ಕೂದಲಿನ ಆರೋಗ್ಯವನ್ನು ಹಾಳುಮಾಡುತ್ತಿರುವ ಆ ಪ್ರಮುಖ ತಪ್ಪುಗಳು ಯಾವುದು? ಬಿಸಿ ನೀರಿನ ಬಳಕೆ ಅತಿಯಾದ ಬಿಸಿ ನೀರಿನಿಂದ ತಲೆಸ್ನಾನ ಮಾಡುವುದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯಂಶ ಪೂರ್ಣವಾಗಿ ಕಡಿಮೆಯಾಗುತ್ತದೆ. ಇದರಿಂದ ನೆತ್ತಿ ಒಣಗಿ, ಹೊಟ್ಟು ಉಂಟಾಗುತ್ತದೆ. […] The post Hair Care | ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಈ ‘ಆರು’ ತಪ್ಪುಗಳಿಂದ ಇಂದೇ ದೂರವಿರಿ! appeared first on ONLINE.

ದಸರಾ ಜಂಬೂಸವಾರಿ ಭದ್ರತೆಗೆ ಬಿಗಿ ಬಂದೋಬಸ್ತ್‌: 5 ಸಾವಿರ ಪೊಲೀಸರ ನಿಯೋಜನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಡಿನ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಚಿನ್ನದ ಅಂಬಾರಿ ಹೊತ್ತ ಗಜಪಡೆಯ ವೈಭವವನ್ನು ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಈ ಬಾರಿಯ ಜಂಬೂಸವಾರಿ ಭದ್ರತೆಗಾಗಿ 5,161 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ವಾಚ್‌ಟವರ್‌ಗಳ ಮೂಲಕವೂ ನಿಗಾ ವಹಿಸಲು ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಹೆಚ್ಚಿನ […] Source

Daily Horoscope: ಅಕ್ಟೋಬರ್ 21 ರಂದು ಯಾವ ರಾಶಿಗೆ ಅದೃಷ್ಟ, ಯಾರಿಗೆ ಹೊಸ ಅವಕಾಶ? 12 ರಾಶಿಗಳ ಭವಿಷ್ಯ ಇಲ್ಲಿದೆ!

Daily Horoscope: ಅಕ್ಟೋಬರ್ 21 ರಂದು ಯಾವ ರಾಶಿಗೆ ಅದೃಷ್ಟ, ಯಾರಿಗೆ ಹೊಸ ಅವಕಾಶ? 12 ರಾಶಿಗಳ ಭವಿಷ್ಯ ಇಲ್ಲಿದೆ! Read your daily horoscope for October 21, 2026, for all 12 zodiac signs. Discover what today may bring in terms of career, relationships, personal growth, new opportunities, emotional well-being, and financial decisions.

ಮೈಸೂರು ದಸರಾ ಕೇಕ್ ಪ್ರದರ್ಶನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ಕಲಾಕೃತಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ತನ್ನ ಸಾಂಸ್ಕೃತಿಕ ವೈಭವ, ಐತಿಹಾಸಿಕ ಪರಂಪರೆ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯುತ್ತಿದೆ. ಈ ಬಾರಿಯ ದಸರಾ ಉತ್ಸವದ ವಿಶೇಷ ಕೇಕ್ ಪ್ರದರ್ಶನದಲ್ಲಿ ಮಾನವೀಯತೆ, ಧೈರ್ಯ ಮತ್ತು ಸಾಹಸದ ಕಥೆಯೊಂದಕ್ಕೆ ವಿನೂತನ ಗೌರವ ಸಲ್ಲಿಸಲಾಗಿದೆ. ಅಪಾಯಕಾರಿ ಪರಿಸ್ಥಿತಿಯಲ್ಲೂ ಧೃತಿಗೆಡದೆ ವಿಮಾನದಲ್ಲಿದ್ದ ಪ್ರಯಾಣಿಕರ ಜೀವ ಉಳಿಸಲು ಹೋರಾಡಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಸುಂದರ ಕೇಕ್ ಕಲಾಕೃತಿಯ ಮೂಲಕ ಸ್ಮರಿಸಲಾಗಿದೆ. ಐತಿಹಾಸಿಕ ಸ್ಮಾರಕಗಳು, ರಾಜವಂಶದ ಕೊಡುಗೆಗಳು ಹಾಗೂ […] Source

ನ್ಯೂಜಿಲೆಂಡ್ ಸರಣಿಯಿಂದ ಶಮಿ ಔಟ್: ಆಯ್ಕೆಗಾರರ ನಿರ್ಧಾರದ ಬಗ್ಗೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ನ್ಯೂಜಿಲೆಂಡ್ ಪ್ರವಾಸದ ಭಾರತ ತಂಡದಿಂದ ಕೈಬಿಟ್ಟ ಬೆನ್ನಲ್ಲೇ ತೀವ್ರ ಚರ್ಚೆಗೆ ಒಳಗಾಗಿದ್ದ ಹಿರಿಯ ವೇಗಿ ಮೊಹಮ್ಮದ್ ಶಮಿ, ತಮ್ಮ ನಿವೃತ್ತಿಯ ಕುರಿತು ಹಬ್ಬಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟತೆ ನೀಡಿದ್ದಾರೆ. ಬಂಗಾಳ ತಂಡದ ಪರ ರಣಜಿ ಟ್ರೋಫಿ ಪಂದ್ಯದಲ್ಲಿ ಸುದೀರ್ಘ ಸ್ಪೆಲ್ ಬೌಲಿಂಗ್ ಮಾಡಿ ಗಮನ ಸೆಳೆದಿರುವ 36 ವರ್ಷದ ಶಮಿ, ತಮ್ಮ ಅದ್ಭುತ ಫಾರ್ಮ್ ಬಗ್ಗೆ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮೊಹಮ್ಮದ್ ಶಮಿ, ತಮ್ಮ ಫಿಟ್ನೆಸ್ ಹಾಗೂ ಬೌಲಿಂಗ್ ಲಯದ ಕುರಿತು […] The post ನ್ಯೂಜಿಲೆಂಡ್ ಸರಣಿಯಿಂದ ಶಮಿ ಔಟ್: ಆಯ್ಕೆಗಾರರ ನಿರ್ಧಾರದ ಬಗ್ಗೆ ಹೇಳಿದ್ದೇನು? appeared first on ONLINE.

International Buddhist Conference 2026

Journey Towards Supreme Wisdom: International Buddhist Conference 2026 Experience the profound teachings of peace, compassion, and wisdom. DD Chandana brings you the live telecast of the International Buddhist Conference 2026 directly from the Dr. B.R. Ambedkar District Stadium, Chamarajanagara. 📅 Event Dates: October 24 & 25, 2026 📺 Live Telecast Schedule on DD Chandana: * Day 1: October 24, 2026 (Saturday) at 10:00 AM * Day 2: October 25, 2026 (Sunday) at 4:00 PM Tune in with your family and friends to witness this grand spiritual gathering and journey towards supreme wisdom. * Organized by: International Buddhist Conference Celebration Committee #DDChandana #BuddhistConference2026 #InternationalBuddhistConference #Chamarajanagara #LiveTelecast #Buddha #Buddhism #SpiritualWisdom #KarnatakaBroadcasting

Journey Towards Supreme Wisdom: International Buddhist Conference 2026

Experience the profound teachings of peace, compassion, and wisdom. DD Chandana brings you the live telecast of the International Buddhist Conference 2026 directly from the Dr. B.R. Ambedkar District Stadium, Chamarajanagara. 📅 Event Dates: October 24 & 25, 2026 📺 Live Telecast Schedule on DD Chandana: * Day 1: October 24, 2026 (Saturday) at 10:00 AM * Day 2: October 25, 2026 (Sunday) at 4:00 PM Tune in with your family and friends to witness this grand spiritual gathering and journey towards supreme wisdom. * Organized by: International Buddhist Conference Celebration Committee #DDChandana #BuddhistConference2026 #InternationalBuddhistConference #Chamarajanagara #LiveTelecast #Buddha #Buddhism #SpiritualWisdom #KarnatakaBroadcasting

Hello Geleyare | LIVE | "ಹೃದ್ರೋಗ ಮತ್ತು ಹೃದಯಾಘಾತ ನಿಯಂತ್ರಣಕ್ಕೆ ಲಸಿಕೆ" | 21.10.2026 | 12PM |DD Chandana

#ddchandananewslive #ddchandana #hellogeleyare #natarajshetti_hs #cardiologist #live #ddchandana "ಹೃದ್ರೋಗ ಮತ್ತು ಹೃದಯಾಘಾತ ನಿಯಂತ್ರಣಕ್ಕೆ ಲಸಿಕೆ" ನಟರಾಜ್ ಶೆಟ್ಟಿ ಎಚ್. ಎಸ್. ಹಿರಿಯ ಹೃದಯರೋಗ ತಜ್ಞರು (ಕಾರ್ಡಿಯಾಲಜಿಸ್ಟ್) ಜಯದೇವ ಹೃದಯರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ