Filters

Channels
Topics
Other Filters

ಮೈಸೂರು ದಸರಾ: ಪ್ರಶಾಂತನಿಗೆ ಅಂಬಾರಿ ಕಟ್ಟುವ ಕಾರ್ಯ

ಮೈಸೂರು,ಅಕ್ಟೋಬರ್,21,2026 (www.justkannada.in):  ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಕೆಲವೇ ಕ್ಷಣಗಳಲ್ಲಿ ಚಾಲನೆ ಸಿಗಲಿದ್ದು ಕ್ಯಾಪ್ಟನ್ ಪ್ರಶಾಂತ ಆನೆಗೆ ಅಂಬಾರಿ ಕಟ್ಟುವ ಕಾರ್ಯ ನೇರವೇರುತ್ತಿದೆ. ಇದೇ ಮೊದಲ ಬಾರಿಗೆ ಪ್ರಶಾಂತ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಜಂಬೂಸವಾರಿ ಮೆರವಣಿಗೆಯಲ್ಲಿಸಾಗಲು ಸಿದ್ದನಾಗಿದ್ದು ಅಂತಿಮ ಸಿದ್ದತೆ ನಡೆಯುತ್ತಿದೆ. 4.10ರ ಶುಭಮೀನ ಲಗ್ನದಲ್ಲಿ ಸಿಎಂ ಡಿಕೆ ಶಿವಕುಮಾರ್  ಅಂಬಾರಿಯಲ್ಲಿ ವೀರಾಜಮಾನಳಾಗುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.  ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರವಣಿಗೆ ಆರಂಭಗೊಂಡಿದ್ದು ಎಲ್ಲರ ಮನಸೂರೇಗೊಳಿಸುತ್ತಿವೆ. […]

‘ಇದು ನನ್ನ ಬದುಕಿನ ಅಮೂಲ್ಯ ಕ್ಷಣ’: ನಂದಿಧ್ವಜ ಪೂಜೆ ಬಳಿಕ ಸಿಎಂ ಡಿಕೆಶಿ ಹೇಳಿಕೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಇದು ತಮ್ಮ ಬದುಕಿನ ಅಮೂಲ್ಯ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಚಾಮುಂಡಿ ತಾಯಿಯ ಆಶೀರ್ವಾದದಿಂದ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಈ ದಿನವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮೈಸೂರು ಅರಮನೆ ಆವರಣದಲ್ಲಿ ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನಾಡಿನ ಒಳಿತಿಗಾಗಿ ಚಾಮುಂಡಿ ತಾಯಿಯಲ್ಲಿ […] Source

ಮೈಸೂರು ದಸರಾ: ಇತಿಹಾಸದಲ್ಲೇ ಇದೇ ಮೊದಲ ಬಾರಿ ‘ವಜ್ರಮುಷ್ಟಿ ಕಾಳಗ’ ರದ್ದು

ಮೈಸೂರು,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಐತಿಹಾಸಿಕ ಸಂಪ್ರದಾಯಗಳಲ್ಲಿ ಒಂದಾಗಿರುವ ‘ವಜ್ರಮುಷ್ಟಿ ಕಾಳಗ’ ಈ ಬಾರಿ ರದ್ದಾಯಿತು. ಮೈಸೂರು ಸಂಸ್ಥಾನ ಹಾಗೂ ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗವನ್ನು ರದ್ದುಗೊಳಿಸಲಾಯಿತು.  ಪರಂಪರಾಗತವಾಗಿ ಈ ಕಾಳಗ ನಡೆದುಕೊಂಡು ಬಂದಿದ್ದು, ಸಾಂಪ್ರದಾಯಿಕವಾಗಿ ಅರಮನೆಯಿಂದ ಯದುವೀರ ಒಡೆಯರ್​ ವಿಜಯಯಾತ್ರೆ ಹೊರಡುವ ಮುನ್ನ ಅಂಬಾ ವಿಲಾಸ ಅರಮನೆ ಆವರಣದ  ಕಲ್ಯಾಣ ತೊಟ್ಟಿಯಲ್ಲಿ ರೋಚಕ ವಜ್ರಮುಷ್ಟಿ ಕಾಳಗ ಸಂಪ್ರದಾಯದಂತೆ ನಡೆಯಬೇಕಿತ್ತು. ಆದರೆ, ಸಮನ್ವಯದ ಕೊರತೆಯಿಂದ ರದ್ದಾಗಿದೆ. ಈ ನಡುವೆ ರಾಜ […]

ಆಯುಧ ಪೂಜೆ; ನನ್ನ ಹಳ್ಳಿಯ ನೆನಪುಗಳು

-ಭವಾನಿ ಲೋಕೇಶ್, ಕವಯತ್ರಿ “ಕಾವೇರಿ ನೀರನು ಕುಡಿದು… ಕಬ್ಬಿನ ಹಾಲಲಿ ಬೆಳೆದು…” ಆಯುಧ ಪೂಜೆಯ ದಿನ ನಮ್ಮೂರಿನ ಆಲೆಮನೆಗಳಿಂದ ಈ ಹಾಡು ಮೈಕ್‌ನಲ್ಲಿ ಮೊಳಗುತ್ತಿದ್ದಂತೆ, ನನ್ನೂರು ಹಬ್ಬದ ಸಂಭ್ರಮದಿಂದ ಕಳೆಗಟ್ಟುತ್ತಿತ್ತು. ಮಾವಿನ ತೋರಣ, ಬಾಳೆಕಂದು, ಹೂವಿನಿಂದ ಸಿಂಗಾರಗೊಂಡ ಬಸ್ಸುಗಳು, ಸೈಕಲ್ ಶಾಪಿನ ಗಡಿಬಿಡಿ, ಎತ್ತಿನಗಾಡಿಗಳ‌ ಬಗೆಬಗೆಯ ಸಿಂಗಾರ ಹೀಗೆ.. ಎಲ್ಲವೂ ಸೇರಿ ನಮ್ಮೂರಿಗೇ ಒಂದು ವಿಶಿಷ್ಟ ಕಳೆ ಬಂದುಬಿಡುತ್ತಿತ್ತು. ಅಂದು ಹಬ್ಬವನ್ನು ಎದುರು ನೋಡುತ್ತಿದ್ದ ಆ ಕಾತರ, ಸಂಭ್ರಮ, ಸಡಗರಗಳನ್ನು ನೆನಪಿಸಿಕೊಂಡರೆ ಇಂದಿಗೂ ಮನಸ್ಸು ಬಾಲ್ಯಕ್ಕಾಗಿ ಹಾತೊರೆಯುತ್ತದೆ. […] The post ಆಯುಧ ಪೂಜೆ; ನನ್ನ ಹಳ್ಳಿಯ ನೆನಪುಗಳು appeared first on nudikarnataka.

TIPS | ಪ್ರಯಾಣದ ದಣಿವಿನಿಂದ ಕಳೆಗುಂದಿದ ತ್ವಚೆಗೆ ನೀಡಿ ಹೊಸ ಸ್ಪರ್ಶ: ಇಲ್ಲಿದೆ ಸಿಂಪಲ್ ಟಿಪ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಂದರ ಜಾಗಗಳನ್ನು ಸುತ್ತಾಡಿ ಬರುವುದು ಮನಸ್ಸಿಗೆ ಸಂತೋಷ ನೀಡಿದರೂ, ಬಿಸಿಲು, ಗಾಳಿ ಮತ್ತು ಪ್ರಯಾಣದ ಆಯಾಸವು ನಮ್ಮ ಚರ್ಮದ ಮೇಲಿನ ನೈಸರ್ಗಿಕ ಹೊಳಪನ್ನು ಕಸಿದುಕೊಳ್ಳುತ್ತದೆ. ಪ್ರಯಾಣದ ನಂತರ ನಿಮ್ಮ ತ್ವಚೆಯನ್ನು ಮತ್ತೆ ಆರೋಗ್ಯಕರವಾಗಿ ಹಾಗೂ ತಾಜಾವಾಗಿಡಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ. ಡೀಪ್ ಕ್ಲೀನ್ ಪ್ರಯಾಣದ ಸಮಯದಲ್ಲಿ ಚರ್ಮದ ಮೇಲೆ ಧೂಳು, ಕಳೆ ಮತ್ತು ಮಾಲಿನ್ಯಕಾರಿ ಕಣಗಳು ಶೇಖರಣೆಯಾಗಿರುತ್ತವೆ. ಮನೆಗೆ ಹಿಂತಿರುಗಿದ ತಕ್ಷಣ ನಿಮ್ಮ ತ್ವಚೆಗೆ ಹೊಂದುವ ಫೇಸ್ ವಾಶ್ ಬಳಸಿ […] The post TIPS | ಪ್ರಯಾಣದ ದಣಿವಿನಿಂದ ಕಳೆಗುಂದಿದ ತ್ವಚೆಗೆ ನೀಡಿ ಹೊಸ ಸ್ಪರ್ಶ: ಇಲ್ಲಿದೆ ಸಿಂಪಲ್ ಟಿಪ್ಸ್ appeared first on ONLINE.

ಮಂಡ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ : ಬೃಹತ್ ವೇದಿಕೆ ನಿರ್ಮಾಣ ಕಾರ್ಯಕ್ಕೆ ಶಾಸಕ ಪಿ.ರವಿಕುಮಾರ್ ಚಾಲನೆ

ಮಂಡ್ಯ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಕ್ಟೋಬರ್ 31ರಂದು ಶನಿವಾರ ಮಂಡ್ಯ ನಗರಕ್ಕೆ ಆಗಮಿಸಲಿರುವ ಹಿನ್ನೆಲೆಯಲ್ಲಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಸಿದ್ಧತೆಗಳು ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಗೌಡ ಗಣಿಗ ಅವರು ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಸಿದ್ಧತಾ ಕಾರ್ಯಗಳಿಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ಮಂಡ್ಯ ಭೇಟಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದ್ದು, ಕಾರ್ಯಕ್ರಮವನ್ನು […] The post ಮಂಡ್ಯಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ : ಬೃಹತ್ ವೇದಿಕೆ ನಿರ್ಮಾಣ ಕಾರ್ಯಕ್ಕೆ ಶಾಸಕ ಪಿ.ರವಿಕುಮಾರ್ ಚಾಲನೆ appeared first on nudikarnataka.

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆಶಿ, ಜಂಬೂಸವಾರಿಗೆ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ನಂದಿಧ್ವಜ ಪೂಜೆ ನೆರವೇರಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರು ಪೇಟ ಧರಿಸಿ ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದರು. ಈ ಮೂಲಕ ಜಂಬೂಸವಾರಿ ಮೆರವಣಿಗೆಯ ಧಾರ್ಮಿಕ ವಿಧಿವಿಧಾನಗಳಿಗೆ ಮಹತ್ವದ ಚಾಲನೆ ದೊರೆಯಿತು. ನಂದಿಧ್ವಜಕ್ಕೆ ಸಿಎಂ ಡಿಕೆಶಿ ಪೂಜೆ ಮೈಸೂರು ದಸರಾ ಸಂಪ್ರದಾಯದಲ್ಲಿ ನಂದಿಧ್ವಜ ಪೂಜೆಗೆ ವಿಶೇಷ ಸ್ಥಾನವಿದೆ. ವಿಜಯದಶಮಿಯಂದು ಜಂಬೂಸವಾರಿ […] Source

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆ ಶಿವಕುಮಾರ್

ಮೈಸೂರು,ಅಕ್ಟೋಬರ್,21,2026 (www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಮೈಸೂರು ದಸರಾ ಸಂಭ್ರಮ ಕಳೆಗಟ್ಟಿದ್ದು ಜಂಬೂಸವಾರಿ ಮೆರವಣಿಗೆ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಇದನ್ನೂ ಮುನ್ನ ಸಿಎಂ ಡಿಕೆ ಶಿವಕುಮಾರ್ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದರು. ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಶುಭ ಮಕರ್ ಲಗ್ನದಲ್ಲಿ  ಸಿಎಂ ಡಿಕೆ ಶಿವಕುಮಾರ್  ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ  ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಶಿವರಾಜ್ ತಂಗಡಗಿ, ಪರಿಷತ್ ಉಪಸಭಾಪತಿ ಉಮಾಶ್ರೀ ಸಾಥ್ […]

ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಜಂಬೂಸವಾರಿ ಮೆರವಣಿಗೆಯೂ ಒಂದು. ವಿಜಯದಶಮಿಯಂದು ನಡೆಯುವ ಈ ಭವ್ಯ ಮೆರವಣಿಗೆಗೆ ಮುನ್ನ ನೆರವೇರಿಸುವ ನಂದಿಧ್ವಜ ಪೂಜೆಗೆ ವಿಶೇಷ ಮಹತ್ವವಿದೆ. ಸಾಮಾನ್ಯವಾಗಿ ಯಾವುದೇ ಶುಭಕಾರ್ಯಕ್ಕೂ ಮೊದಲು ವಿಘ್ನನಿವಾರಕ ಗಣೇಶನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಮೈಸೂರು ದಸರಾ ಜಂಬೂಸವಾರಿಗೂ ಮುನ್ನ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದು ಇಲ್ಲಿನ ವಿಶಿಷ್ಟ ಸಂಪ್ರದಾಯವಾಗಿದೆ. ಹಾಗಾದರೆ ಈ ಆಚರಣೆಯ ಹಿಂದಿನ ಹಿನ್ನೆಲೆ ಏನು? ನಂದಿಧ್ವಜಕ್ಕೆ ಅಗ್ರಪೂಜೆ ಸಲ್ಲಿಸುವುದೇಕೆ? ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಮೈಸೂರು […] Source

ಮೈಸೂರು ದಸರಾ: ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ದಸರಾ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾದ ಐತಿಹಾಸಿಕ ವಜ್ರಮುಷ್ಠಿ ಜಟ್ಟಿ ಕಾಳಗವನ್ನು ಇದೇ ಮೊದಲ ಬಾರಿಗೆ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ. ನಿಗದಿತ ಮುಹೂರ್ತ ಮೀರಿದ ಹಿನ್ನೆಲೆ ಜಟ್ಟಿ ಕಾಳಗ ನಡೆಯದೆ ಖಾಸಗಿ ದರ್ಬಾರ್‌ ಅಂತ್ಯಗೊಂಡಿದೆ. ಮೈಸೂರು ಅರಮನೆಯ ಸಂಪ್ರದಾಯದಂತೆ ವಿಜಯದಶಮಿಯಂದು ಖಾಸಗಿ ದರ್ಬಾರ್‌ ಬಳಿಕ ವಿಜಯಯಾತ್ರೆ ಹಾಗೂ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆ ನಡೆಯುತ್ತದೆ. ಈ ಸಂದರ್ಭದಲ್ಲಿ ವಜ್ರಮುಷ್ಠಿ ಜಟ್ಟಿ ಕಾಳಗಕ್ಕೂ ವಿಶೇಷ ಮಹತ್ವವಿದೆ. […] Source

ಅಕ್ರಮ ಸಂಬಂಧಕ್ಕೆ ಕರುಳ ಕುಡಿಗಳೇ ಅಡ್ಡಿ : ಅವಳಿ ಮಕ್ಕಳನ್ನು ಕೊ*ಲೆ ಮಾಡಿದ ತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿರುವ ಅವಳಿ ಮಕ್ಕಳನ್ನು ತಾಯಿಯೇ ಕೊಲೆ ಮಾಡಿರುವ ಘಟನೆ ದೀಗ್‌ ಜಿಲ್ಲೆಯ ಬದೇಸ್ರಾ ಗ್ರಾಮದಲ್ಲಿ ನಡೆದಿದೆ. ವಿನಯ್‌ ಮತ್ತು ವಿಷ್ಣು ಚೌಧರಿ ಮೃತ ಕಂದಮ್ಮಗಳು. ಮಕ್ಕಳು ಬೆಳಗ್ಗೆ ಆಟಕ್ಕೆ ಹೋದ ನಂತರ ಎಷ್ಟು ಸಮಯವಾದರೂ ಮನೆಗೆ ವಾಪಾಸ್‌ ಬಂದಿಲ್ಲ. ತಾಯಿ ಪ್ರೀತಿಯ ಸಹೋದರಿ ಮಕ್ಕಳನ್ನು ಹುಡುಕಿಕೊಂಡು ಹೋಗಿದ್ದರು. ಈ ವೇಳೆ ಮನೆಯಿಂದ ಸ್ವಲ್ಪ ಸಮಯ ದೂರದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮಕ್ಕಳ ಕತ್ತನ್ನು ಸೀಳೆ ಕೊಲೆ ಮಾಡಿ ಮೃತದೇಹವನ್ನು ಎಸೆಯಲಾಗಿದೆ. ಅವರ […] The post ಅಕ್ರಮ ಸಂಬಂಧಕ್ಕೆ ಕರುಳ ಕುಡಿಗಳೇ ಅಡ್ಡಿ : ಅವಳಿ ಮಕ್ಕಳನ್ನು ಕೊ*ಲೆ ಮಾಡಿದ ತಾಯಿ appeared first on ONLINE.

ಭಾರತ-ನ್ಯೂಝಿಲೆಂಡ್ ಟಿ20 ಸರಣಿ: ಯುವ ಬ್ಯಾಟರ್ ವೈಭವ್‌ ಬಗ್ಗೆ ಮಿಚೆಲ್ ಸ್ಯಾಂಟ್ನರ್ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ 5 ಪಂದ್ಯಗಳ ರೋಚಕ ಟಿ20 ಸರಣಿಯು ಅಕ್ಟೋಬರ್ 22, 2026 ರಿಂದ ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಈ ಮಹತ್ವದ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತದ 15 ವರ್ಷದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಬಗ್ಗೆ ನೀಡಿರುವ ಹೇಳಿಕೆಗಳು ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿವೆ. ಇತ್ತೀಚಿನ ವೆಸ್ಟ್ ಇಂಡೀಸ್ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ […] The post ಭಾರತ-ನ್ಯೂಝಿಲೆಂಡ್ ಟಿ20 ಸರಣಿ: ಯುವ ಬ್ಯಾಟರ್ ವೈಭವ್‌ ಬಗ್ಗೆ ಮಿಚೆಲ್ ಸ್ಯಾಂಟ್ನರ್ ಮೆಚ್ಚುಗೆ! appeared first on ONLINE.