1 ಟ್ರಿಲಿಯನ್ ಆರ್ಥಿಕತೆ, 6 ಲಕ್ಷ ಉದ್ಯೋಗ, ಶೂನ್ಯ ಬಡತನದ ಗುರಿ: ಕರ್ನಾಟಕಕ್ಕೆ ಡಿಕೆಶಿ ಮೆಗಾ ಪ್ಲ್ಯಾನ್

1 month ago

18

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಆಡಳಿತದ ಚುಕ್ಕಾಣಿ ಹಿಡಿದು 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ‘ಬಲಿಷ್ಠ ಕರ್ನಾಟಕ’ ನಿರ್ಮಾಣಕ್ಕಾಗಿ 3 ಮಹಾ ಸಂಕಲ್ಪಗಳು ಹಾಗೂ 9 ಪ್ರಮುಖ ಗುರಿಗಳನ್ನು ಘೋಷಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುನ್ನಡೆ, ಆರ್ಥಿಕವಾಗಿ ಸದೃಢ ಹಾಗೂ ಮೌಲ್ಯಗಳನ್ನು ಆಧರಿಸಿದ ಕರ್ನಾಟಕ ನಿರ್ಮಾಣವೇ ನಮ್ಮ ಗುರಿ ಎಂದರು. ಏನಿದು 3 ಸಂಕಲ್ಪ? ಇದನ್ನೂ ಓದಿ: ಪ್ರಮುಖ ಗುರಿಗಳು ಏನು? The post 1 ಟ್ರಿಲಿಯನ್ ಆರ್ಥಿಕತೆ, 6 ಲಕ್ಷ ಉದ್ಯೋಗ, ಶೂನ್ಯ ಬಡತನದ ಗುರಿ: ಕರ್ನಾಟಕಕ್ಕೆ ಡಿಕೆಶಿ ಮೆಗಾ ಪ್ಲ್ಯಾನ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ಕರ್ನಾಟಕ ಮಾಡೆಲ್’ ದೇಶಕ್ಕೆ ಮಾದರಿ; ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಡಿಕೆಶಿ
Next Article
UPSC Insights SECURE SYNOPSIS : 10 September 2026

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment