13 ದಿನದ ಕಂದಮ್ಮನ ಶವ ಸಂಪ್‌ನಲ್ಲಿ ಪತ್ತೆ: ತಂದೆಯ ಮೇಲೆಯೇ ಹ*ತ್ಯೆ ಆರೋಪ

3 months ago

35

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ 13 ದಿನಗಳ ನವಜಾತ ಹೆಣ್ಣುಮಗುವಿನ ಸಾವಿನ ಘಟನೆ ತೀವ್ರ ಆಘಾತ ಮೂಡಿಸಿದೆ. ಈ ಪ್ರಕರಣದಲ್ಲಿ ಮಗುವಿನ ತಂದೆಯ ಮೇಲೆಯೇ ಹತ್ಯೆ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಮಗು ನಾಪತ್ತೆಯಾಗಿ ಅನುಮಾನ ಕುಟುಂಬದ ಮಾಹಿತಿ ಪ್ರಕಾರ, ಬುಧವಾರ ತಡರಾತ್ರಿ ಮಲಗಿದ್ದ ನವಜಾತ ಮಗು ಕಾಣೆಯಾಗಿತ್ತು. ಮಗು ಎಲ್ಲಿ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಇದನ್ನೂ ಓದಿ: ಸಂಪ್‌ನಲ್ಲಿ […] The post 13 ದಿನದ ಕಂದಮ್ಮನ ಶವ ಸಂಪ್‌ನಲ್ಲಿ ಪತ್ತೆ: ತಂದೆಯ ಮೇಲೆಯೇ ಹ*ತ್ಯೆ ಆರೋಪ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಸೂಪ‌ರ್ ಟ್ಯಾಲೆಂಟೆಡ್ ಕಿಡ್ ಪ್ರಶಸ್ತಿ ಪಡೆದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಶ್ರೀಹಿತಾ
Next Article
ಕುಶಾಲನಗರದಲ್ಲಿ ಪಿಕಪ್‌ ವಾಹನ – ಬೈಕ್‌ ನಡುವೆ ರಸೆ ಅಪಘಾತ: ಸವಾರ ಸಾ*ವು

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment