150 ವರುಷಗಳ ಟೆಸ್ಟ್ ಇತಿಹಾಸದಲ್ಲೇ ಮೊದಲು: ಹೊಸ ಚರಿತ್ರೆ ಸೃಷ್ಟಿಸಿದ ಸೌತ್ ಆಫ್ರಿಕಾ ಪಡೆ!

1 day ago

3

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೆಸ್ಟ್ ಕ್ರಿಕೆಟ್‌ನ 150 ವರುಷಗಳ ಸುದೀರ್ಘ ಇತಿಹಾಸದಲ್ಲೇ ಮುಂಚೆಂದು ಕಾಣದ, ಯಾರೂ ಊಹಿಸಿರದ ಅಪರೂಪದ ಮಹಾ ದಾಖಲೆಯೊಂದಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಲೆಕ್ಕಾಚಾರ ಆರಂಭದಲ್ಲೇ ಸರಿಯಾಗಿತ್ತು. ಆಸೀಸ್ ವೇಗಿಗಳ ಮಾರಕ ದಾಳಿಗೆ ತಲೆಯುರುಳಿಸಿದ ಸೌತ್ ಆಫ್ರಿಕಾ, ಕೇವಲ 110 ರನ್ ಗಳಿಸುವಷ್ಟರಲ್ಲಿ ತನ್ನ ಪ್ರಮುಖ […]

The post 150 ವರುಷಗಳ ಟೆಸ್ಟ್ ಇತಿಹಾಸದಲ್ಲೇ ಮೊದಲು: ಹೊಸ ಚರಿತ್ರೆ ಸೃಷ್ಟಿಸಿದ ಸೌತ್ ಆಫ್ರಿಕಾ ಪಡೆ! appeared first on ONLINE.

Click here to Read More
Previous Article
ಭಾರತ-ಕಿವೀಸ್ ರೋಚಕ ಕದನಕ್ಕೆ ವೇದಿಕೆ ಸಿದ್ಧ: ನಾಳೆಯಿಂದ ಹೈ-ವೋಲ್ಟೇಜ್ ಟಿ20 ಸರಣಿ ಶುರು
Next Article
TIPS | ಪ್ರಯಾಣದ ದಣಿವಿನಿಂದ ಕಳೆಗುಂದಿದ ತ್ವಚೆಗೆ ನೀಡಿ ಹೊಸ ಸ್ಪರ್ಶ: ಇಲ್ಲಿದೆ ಸಿಂಪಲ್ ಟಿಪ್ಸ್

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment