ಆಕ್ಲೆಂಡ್‌ನಲ್ಲಿ ಕೊಹ್ಲಿ ದರ್ಬಾರ್: 3ನೇ ಕ್ರಮಾಂಕದಲ್ಲಿ 13,000 ರನ್ ಬಾರಿಸಿ ಇತಿಹಾಸ ಬರೆದ ವಿರಾಟ್

20 hours ago

1

0

ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್ ಶಕ್ತಿಯಿಂದ ಸಾಲು ಸಾಲು ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ‘ಕಿಂಗ್’ ವಿರಾಟ್ ಕೊಹ್ಲಿ, ಇದೀಗ ಮತ್ತೊಂದು ಅಪರೂಪದ ಹಾಗೂ ಅದ್ಭುತ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ಕೊಹ್ಲಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ತಲುಪಲು ಸಾಧ್ಯವಾಗದ ದಾಖಲೆಯ ಶಿಖರವನ್ನು ಏರಿದ್ದಾರೆ. ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಅಖಾಡಕ್ಕಿಳಿದ ವಿರಾಟ್ ಕೊಹ್ಲಿ, ತಾವು […]

The post ಆಕ್ಲೆಂಡ್‌ನಲ್ಲಿ ಕೊಹ್ಲಿ ದರ್ಬಾರ್: 3ನೇ ಕ್ರಮಾಂಕದಲ್ಲಿ 13,000 ರನ್ ಬಾರಿಸಿ ಇತಿಹಾಸ ಬರೆದ ವಿರಾಟ್ appeared first on ONLINE.

Click here to Read More
Previous Article
ಕಿಂಗ್ ಕೊಹ್ಲಿ ಆಟ, ವೇಗಿಗಳ ಮಾರಕ ದಾಳಿ: ಕಿವೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
Next Article
ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳ್ಳತನ : ಮಾಸ್ಕೋ ಒಲಿಂಪಿಕ್ಸ್‌ ಗೋಲ್ಡ್‌ ಮೆಡಲ್‌ ಗಾಯಬ್‌

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment