ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳ್ಳತನ : ಮಾಸ್ಕೋ ಒಲಿಂಪಿಕ್ಸ್‌ ಗೋಲ್ಡ್‌ ಮೆಡಲ್‌ ಗಾಯಬ್‌

1 day ago

1

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಟೀಂ ಇಂಡಿಯಾ ಹಾಕಿ ತಂಡದ ಮಾಜಿ ನಾಯಕ, 980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಮನೆಗೆ ಖದೀಮರು ಕನ್ನ ಹಾಕಿದ್ದಾರೆ. ಬೆಂಗಳೂರಿನ ಇಂದಿರಾನಗರದ ನ್ಯೂ ತಿಪ್ಪಸಂದ್ರ ವ್ಯಾಪ್ತಿಯಲ್ಲಿರುವ ಸೋಮಯ್ಯ ಅವರ ಮನೆಗೆ ಬೆಳ್ಳಂಬೆಳಗ್ಗೆ ಕಳ್ಳರು ನುಗ್ಗಿದ್ದು, ದೇಶದ ಹೆಮ್ಮೆಯಾಗಿರುವ ಒಲಿಂಪಿಕ್ಸ್‌ ಚಿನ್ನದ ಪದಕ, ಏಷ್ಯನ್‌ ಗೇಮ್ಸ್‌ ಪದಕಗಳು ಸೇರಿದಂತೆ ಬೆಲೆಬಾಳುವ ಆಭರಣಗಳು ಮತ್ತು ನಗದನ್ನು ಖದೀಮರು ದೋಚಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಸೋಮಯ್ಯ ಅವರು […]

The post ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳ್ಳತನ : ಮಾಸ್ಕೋ ಒಲಿಂಪಿಕ್ಸ್‌ ಗೋಲ್ಡ್‌ ಮೆಡಲ್‌ ಗಾಯಬ್‌ appeared first on ONLINE.

Click here to Read More
Previous Article
ಆಕ್ಲೆಂಡ್‌ನಲ್ಲಿ ಕೊಹ್ಲಿ ದರ್ಬಾರ್: 3ನೇ ಕ್ರಮಾಂಕದಲ್ಲಿ 13,000 ರನ್ ಬಾರಿಸಿ ಇತಿಹಾಸ ಬರೆದ ವಿರಾಟ್
Next Article
IPL ಮೆಗಾ ಟ್ವಿಸ್ಟ್: ಹಾರ್ದಿಕ್ ಪಾಂಡ್ಯಗಾಗಿ ರಾಜಸ್ಥಾನ್ ರಾಯಲ್ಸ್ ‘ಮಾಸ್ಟರ್ ಸ್ಟ್ರೋಕ್’ ಆಫರ್!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment