41ರಲ್ಲೂ ತ್ರಿಷಾ ಕೃಷ್ಣನ್‌‌ಗೆ ಡಿಮ್ಯಾಂಡ್ ಡಬಲ್..!

5 months ago

37

0

ಆ ಕಡೆ ದಳಪತಿ ವಿಜಯ್ ತಮಿಳುನಾಡಿನ ಸಿಎಂ ಕುರ್ಚಿ ಏರಿ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದಿದ್ರೆ.. ಈ ಕಡೆ ಅವರ ಆಪ್ತ ಗೆಳತಿ ತ್ರಿಷಾ ಕೃಷ್ಣನ್‌ಗೆ ಕಾಲಿವುಡ್‌ನಲ್ಲಿ ಜಾಕ್‌ಪಾಟ್ ಮೇಲೆ ಜಾಕ್‌ಪಾಟ್ ಸಿಗ್ತಿದೆ. ವಿಜಯ್ ಜೊತೆಗಿನ ಸ್ನೇಹ, ರಾಜಕೀಯ ಎಂಟ್ರಿ ಗುಸುಗುಸುಗಳ ಮಧ್ಯೆ ಈಗ ತ್ರಿಷಾಗೆ ಬಂದಿರೋ ಹೊಸ ಆಫರ್ ಇಡೀ ಸೌತ್ ಇಂಡಸ್ಟ್ರಿಯನ್ನೇ ಶಾಕ್ ಮಾಡಿದೆ. ಅಷ್ಟಕ್ಕೂ ಆ ಆಫರ್ ಏನು..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. 41ರಲ್ಲೂ ತ್ರಿಷಾ ಕೃಷ್ಣನ್ ಗೆ ಡಿಮ್ಯಾಂಡ್ ಡಬಲ್..! ತ್ರಿಷಾ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.