ಸೈಬರ್ ಕ್ರೈಂ ಸುತ್ತ ‘ಗೀಕ್’..50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ

5 months ago

38

0

ಕನ್ನಡದಲ್ಲಿ ವಿವಿಧ ಬಗೆಯ ಕಥಾಹಂದರವಿರುವ ಸಿನಿಮಾಗಳು ಬಂದು ಹೋಗಿವೆ. ಆದರೆ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ಗೀಕ್ (GEEK) ಸಿನಿಮಾ ತಯಾರಾಗುತ್ತಿದೆ. ಟೈಟಲ್ ನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರ, ಶೀರ್ಷಿಕೆಯಿಂದ ಗಮನ ಸೆಳೆದಿದೆ. ಹಾಗೆಯೇ ಗೀಕ್ ಎಂದರೆ ಏನು ಅರ್ಥ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಯುವ ನಿರ್ದೇಶಕ ಡಿ.ಹರಿ ಪ್ರಕಾಶ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಭಾನುವಾರದ ರಾಶಿ ಭವಿಷ್ಯ 17 ಮೇ 2026
Next Article
ದಾವಣಗೆರೆ: ಹನಿಟ್ರ್ಯಾಪ್ ಮಾಡಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಜಾಲ ಪತ್ತೆ; ಮಹಿಳೆ ಸೇರಿ ಐವರು ಕಿರಾತಕರ ಬಂಧನ

Related ಸಿನಿಮಾ Updates:

Are you sure? You want to delete this comment..! Remove Cancel

Comments (0)

    Leave a comment