ನೇಪಾಳ ಪ್ರವಾಹದ ಭೀಕರತೆ ನಡುವೆ ಪವಾಡ: 9 ದಿನಗಳ ಬಳಿಕ ಇಬ್ಬರು ಕಾರ್ಮಿಕರ ರಕ್ಷಣೆ

1 month ago

18

0

ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೊಸ ಭರವಸೆ ಮೂಡಿದೆ. ಪ್ರವಾಹ ಸಂಭವಿಸಿ ಬರೋಬ್ಬರಿ ಒಂಬತ್ತು ದಿನಗಳ ಬಳಿಕ ತ್ರಿಶೂಲಿ-3A ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಈ ಬೆಳವಣಿಗೆ ಸುರಂಗದೊಳಗೆ ಇನ್ನೂ ಕೆಲವರು ಜೀವಂತವಾಗಿರುವ ಸಾಧ್ಯತೆಯನ್ನು ಹೆಚ್ಚಿಸಿದ್ದು, ರಕ್ಷಣಾ ಸಿಬ್ಬಂದಿಯಲ್ಲಿ ಹೊಸ ಉತ್ಸಾಹ ಮೂಡಿಸಿದೆ. ರಕ್ಷಿಸಲಾದ ಇಬ್ಬರನ್ನು ಮೆಕ್ಯಾನಿಕಲ್ ಫೋರ್‌ಮನ್ ಹಾಗೂ ಮೆಕ್ಯಾನಿಕಲ್ ಸೂಪರ್‌ವೈಸರ್ ಎಂದು ಗುರುತಿಸಲಾಗಿದೆ. ಆಗಸ್ಟ್ 26ರಂದು ಸಂಭವಿಸಿದ ಭೀಕರ ಪ್ರವಾಹದ ಬಳಿಕ ತ್ರಿಶೂಲಿ-3A […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನ. 10ರಂದು ಸೋನಿಯಾ ಗಾಂಧಿ ಆತ್ಮಕತೆ ಬಿಡುಗಡೆ: ಬಿಲಾಂಗಿಂಗ್’ ಪ್ರಕಟಿಸಲಿರುವ ಹಾರ್ಪರ್ ಕಾಲಿನ್ಸ್
Next Article
ರಾಮಮಂದಿರ ಸಿಇಒ ಆಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಅಯೋಧ್ಯೆಗೆ ಜಿತೇಂದ್ರ ಮಿಶ್ರಾ ಭೇಟಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment