ಕಲ್ಯಾಣ ಕರ್ನಾಟಕ ಉತ್ಸವ: 940 ಯೋಜನೆಗಳ ಲೋಕಾರ್ಪಣೆ, 24 ನೂತನ ಬಸ್ಸುಗಳಿಗೆ ಸಿಎಂ ಚಾಲನೆ

1 month ago

19

0

ಹೊಸದಿಗಂತ ವರದಿ ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ ಒಟ್ಟು ₹1,917.13 ಕೋಟಿ ಮೊತ್ತದ 940 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಉದ್ಘಾಟನೆಗೊಂಡ ಹಾಗೂ ಶಂಕುಸ್ಥಾಪನೆಗೊಂಡ ಕಾಮಗಾರಿಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ₹768.75 ಕೋಟಿ ಮೊತ್ತದ 687 ಕಾಮಗಾರಿಗಳು ಹಾಗೂ ವಿವಿಧ ಇಲಾಖೆಗಳ ವತಿಯಿಂದ ₹1,148.38 ಕೋಟಿ […] The post ಕಲ್ಯಾಣ ಕರ್ನಾಟಕ ಉತ್ಸವ: 940 ಯೋಜನೆಗಳ ಲೋಕಾರ್ಪಣೆ, 24 ನೂತನ ಬಸ್ಸುಗಳಿಗೆ ಸಿಎಂ ಚಾಲನೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ಅನ್ನಂ ಬ್ರಹ್ಮ’ ಮಾಲಿಕೆ | ಮನಸ್ಸಿಗೆ ಬೇಕಾದಾಗ ಅಲ್ಲ, ದೇಹಕ್ಕೆ ಬೇಕಾದಾಗ ನೀರನ್ನು ಕುಡಿಯಬೇಕು: ರಾಘವೇಶ್ವರ ಶ್ರೀ
Next Article
ಯಲ್ಲಾಪುರದಲ್ಲಿ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹ: ನ.3ಕ್ಕೆ ಬೃಹತ್ ಪ್ರತಿಭಟನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment